ಹುಬ್ಬಳ್ಳಿ; ನಗರದ ಶ್ರೀ ನಗರ ಕ್ರಾಸ್ ಬಳಿ ಒರು ಇರುವ ಖಾಸಗಿ ಹೊಟೇಲ್ ಬಳಿ ಖ್ಯಾತ ಜೋತಿಷ್ಯ ಶ್ರೀ ಚಂದ್ರಶೇಖರ ಗುರುಜಿಯನ್ನು ಚಾಕು ಇರಿದು ಕೊಲೆ ಮಾಡಲಾಗಿದೆ.ಕೊಲೆಗೆ ನಿಖರವಾದ ಕಾರಣ ತಿಳಿದು ವಂದಿಲ್ಲ
ವಿದ್ಯಾನಗರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ಮಾಡುತಿದ್ದಾರೆ

Spread the loveಹುಬ್ಬಳ್ಳಿ: ಹಗರಣಗಳು ಇಲ್ಲದೇ ಯಾವುದೇ ನೇಮಕಾತಿ ನಡೆಯಲು ಸಾಧ್ಯವೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದ್ದು, ಗಬ್ಬೆದ್ದು ಹೋಗಿರುವ …