ಹುಬ್ಬಳ್ಳಿ ನವನಗರದ ಉದ್ಯಾನವನದಲ್ಲಿ ವಿಶ್ವ ಪರಿಸರ ದಿನಾಚರಣೆ

Spread the love

ಹುಬ್ಬಳ್ಳಿ; ನವನಗರದಲ್ಲಿ ಉದ್ಯಾನವನದಲ್ಲಿ ಪರಿಸರ ವಿಶ್ವ ಪರಿಸರ ದಿನ ಆಚರಿಸಲಾಯಿತು. ಹುಬ್ಬಳ್ಳಿಯ ವಲಯ ಅರಣ್ಯ ಇಲಾಖೆ ಸಂಯೋಗದೊಂದಿಗೆ ಸಸಿಗಳನ್ನು ನೆಡಲಾಯಿತು .ಈ ಸಂದರ್ಭದಲ್ಲಿ ಎಲ್ಲರೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಾಸ್ಕಗಳನ್ನು ಧರಿಸಿ ಪಂಚಾಕ್ಷರಿ ನಗರದ ಅಧ್ಯಕ್ಷರು ಎಚ್ ಪಿ. ಹುದ್ದಾರ್ ,ಬಸವ ಎಸ್ಟೇಟ್ ಅಧ್ಯಕ್ಷರು ಡೇಂಗ್ರೆ, ಶಾಂತಿನಗರ ಅಧ್ಯಕ್ಷರು ಅಳಗುಂಡಗಿ ಮತ್ತು ಪ್ರಜಾ ನಗರದ ಅಧ್ಯಕ್ಷರು ಇಂಗಳಗಿ ಅವರು ಹಾಗೂ ಶಿವರಾಜ್ ಮುತ್ತಣ್ಣವರ,ಕಾಲವಾಡ ವಕೀಲರು ಹಾಗೂ ಸುನಿಲ್ ರೇವಣಕರ್,ವಿಜಯಕುಮಾರ್ ಅಪ್ಪಾಜಿ,ಮಧು ತೋಡುರ್ಕರ್, ಆನಂದ ಮಲ್ಲನಗೌಡ, ಯುವಕರು ರಾಕೇಶ್,ಭರತ್, ಮಣಿಕಂಠ,ಮಲ್ಲಿಕ್, ಶರಾವತಿ ಉಪಸ್ಥಿತರಿದ್ದರು.


Spread the love

Leave a Reply

error: Content is protected !!