Breaking News

ಕರ್ನಾಟಕದಲ್ಲಿ 20 ಸೀಟುಗಳನ್ನು ಗೆಲ್ಲುತ್ತೇವೆ- ಸಲೀಂ ಅಹ್ಮದ್ ವಿಶ್ವಾಸ

Spread the love

ಕರ್ನಾಟಕದಲ್ಲಿ 20 ಸೀಟುಗಳನ್ನು ಗೆಲ್ಲುತ್ತೇವೆ- ಸಲೀಂ ಅಹ್ಮದ್ ವಿಶ್ವಾಸ

ಹುಬ್ಬಳ್ಳಿ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ನಮ್ಮ ಐದು ಗ್ಯಾರಂಟಿಗಳು ಶ್ರೀ ರಕ್ಷೆಯಾಗಿದ್ದು ನಮ್ಮ ಇಂಟೆಲಿಜೆಂಟ್ ಸರ್ವೇ ಪ್ರಕಾರ ಹಾಗೂ ಪಕ್ಷದ ಮುಖಂಡ ಕಾರ್ಯಕರ್ತರ ಮಾಹಿತಿ ಮೇರಿಗೆ ಕರ್ನಾಟಕದಲ್ಲಿ ಕನಿಷ್ಠ 20 ಸೀಟುಗಳನ್ನು ಗೆಲ್ಲುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿಂದು ಸುದ್ದಿಗಾರರ ಅವರು
ಈ ಕ್ಷೇತ್ರದ ಅಭ್ಯರ್ಥಿಗಳಾದ ವಿನೋದ ಶೆಟ್ಟಿ ಅವರು ಕೂಡ ಗೆಲ್ಲುತ್ತಾರೆ ಜನ ಇಲ್ಲಿ ಬದಲಾವಣೆಯನ್ನು ಬಯಸುತ್ತಿದ್ದಾರೆ
ಕಳೆದ ನಾಲ್ಕು ಸರಿ ಎಂಪಿ ಆಗಿ ಕೇಂದ್ರ ಮಂತ್ರಿಯಾಗಿ ಪ್ರಹ್ಲಾದ್ ಜೋಶಿ ಅವರು ಈ ಭಾಗಕ್ಕೆ ಈ ಕ್ಷೇತ್ರಕ್ಕೆ ಅಭಿವೃದ್ಧಿ ಮಾಡಿಲ್ಲ
ನಮ್ಮ ಯುವ ನಾಯಕ ವಿನೋದ್ ಅಸೂಟಿ ಅವಕಾಶ ಕೊಡಬೇಕು
ಅದರ ಮೂಲಕ ಏನು ನಾವು 5 ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ ಹಾಯ್ ಗ್ಯಾರಂಟಿಗಳು ಜನರಿಗೆ ತಲುಪಿದ್ದಾವೆ ಜನ ಇವತ್ತು ಹಾಗೆ ಗ್ಯಾರಂಟಿಗಳ ಮೇಲೆ ಹಾಗೂ ನಮ್ಮ ಪಕ್ಷದ ಸಿದ್ಧಾಂತಗಳ ವಿಚಾರಧಾರೆಗಳ ಮೇಲೆ ವೋಟು ಹಾಕು ಅಂತ ವಿಶ್ವಾಸವಿದೆ
ನಾವು ಹತ್ತು ತಿಂಗಳಲ್ಲಿ ಏನು ಏನು ಆಶ್ವಾಸನೆ ಕೊಟ್ಟಿದ್ದೆವು ಏನು ಗ್ಯಾರಂಟಿಗಳನ್ನು ಹೇಳಿದ್ದೆ ಎಲ್ಲವನ್ನು ಅನುಷ್ಠಾನಕ್ಕೆ ತಂದಿದ್ದೇವೆ
ಅದು ವಿಶೇಷವಾಗಿ ಅನ್ನ ಭಾಗ್ಯವಿರಬಹುದು
ಶಕ್ತಿ ಕಾರ್ಯಕ್ರಮ ಇರಬಹುದು
ಗೃಹಲಕ್ಷ್ಮಿ , ಗ್ರಹ ಜ್ಯೋತಿ , ಯುವನಿಧಿ 5 ಕಾರ್ಯಕ್ರಮವನ್ನು 10 ತಿಂಗಳಲ್ಲಿ ಮಾಡಿದ್ದೇವೆ
ನುಡಿದಂತೆ ನಡೆದ ಸರ್ಕಾರ ಕಾಂಗ್ರೆಸ್ ಪಕ್ಷ ಸರ್ಕಾರ
ಸರ್ವರಿಗೂ ಸಮಪಾಲು ಸರ್ವರಿಗೂ ಸಮ ಬಾಲು ಇದು ನಮ್ಮ ಸಂಕಲ್ಪ
ರಾಜ್ಯವನ್ನು ಸರ್ವ ಜನಾಂಗ ಶಾಂತಿಯ ಮಾಡುತ್ತಿದ್ದೇವೆ
ಶಾಂತಿ ನೆಮ್ಮದಿ ಸಹಬಾಳ್ವೆ ಇದ್ದು
ಜನ ಎತ್ತು ಬಹಳ ಸಂತೋಷದಿಂದ ಇದ್ದಾರೆ ತಿಂಗಳಿಗೆ ಕನಿಷ್ಠ 5 ರಿಂದ 6 ಸಾವಿರ ಹಣ ಕಾರ್ಯಗಳಿಂದಾಗಿ ಕೊಡ್ತಾ ಇದ್ದೇವೆ ಆ ಜನ ಇವತ್ತು ಕಾಂಗ್ರೆಸ್ ಪಕ್ಷಕ್ಕೆ ವೋಟ್ ಹಾಕುಭೇಕು ವಿಶೇಷವಾಗಿ ಮಹಿಳೆಯರು ಕಾಂಗ್ರೆಸ್ ಬಗ್ಗೆ ಬಹಳ ಅಭಿಮಾನ ಇಟ್ಟುಕೊಂಡಿದ್ದಾರೆ ಶಕ್ತಿ ಕಾರ್ಯಕ್ರಮ ಅಥವಾ ಗೃಹ ಲಕ್ಷ್ಮಿ ಕಾರ್ಯಕ್ರಮ ಇರಬಹುದು ಎರಡು ಕಾರ್ಯಕ್ರಮಗಳಿಗೂ ಶಕ್ತಿ ಕೊಟ್ಟಿದ್ದಾರೆ ಒಂದು ಇತಿಹಾಸ ನಿರ್ಮಾಣವಾಗಿದೆ ಕರ್ನಾಟಕದಲ್ಲಿ
ಈ ದೇಶದಲ್ಲಿ ಚರ್ಚೆ ಆಗ್ತಾಯಿದೆ ಇಡೀ ಪ್ರಪಂಚದಲ್ಲಿ ಶಕ್ತಿ ಕಾರ್ಯಕ್ರಮ ಚರ್ಚೆ ಆಗ್ತಾ ಇದೆ
ಸುಮಾರು 180 ಕೋಟಿ ಮಹಿಳೆಯರು ಇಂದು ಬಸ್ಸಿನಲ್ಲಿ ಪ್ರಯಾಣ ಮಾಡಿದ್ದಾರೆ ಅತಿ ದೊಡ್ಡ ಕಾರ್ಯಕ್ರಮ ಆಗಿದೆ.ಅದೇ ರೀತಿ ನಮ್ಮ ಮಹಿಳೆಯರಿಗೆ ಯಜಮಾನಿಗೆ 7,000 ಸಾವಿರ ಕೊಡುವಂತಹ ಕಾರ್ಯಕ್ರಮ ಬಹಳಷ್ಟು ಜನ ಮಹಿಳೆಯರು ಸಂತೋಷ ಪಟ್ಟಿದ್ದಾರೆ
ಇದನ್ನು ಟೀಕೆ ಮಾಡುತ್ತಿದ್ದರೆ ಭಾರತೀಯ ಜನತಾ ಪಕ್ಷ ಹಾಗೂ ಜೆಡಿಎಸ್ ಅವರು ಮೊನ್ನೆ ತಾನೆ ನಮ್ಮ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರು ಮಹಿರ ಬಗ್ಗೆ ಟೀಕೆ ಮಾಡಿದರು
ಕೊನೆಗೆ ಅವರು ವಿಷಾದ ಕೂಡ ವ್ಯಕ್ತಪಡಿಸುತ್ತಾರೆ ಆದರೆ ಅವರ ಮಾನಸಿಕತೆ ನಮಗೆ ಅರ್ಥವಾಗುತ್ತದೆ
ನರೇಂದ್ರ ಮೋದಿ ಅವರು ಅಧಿಕಾರದ ಮುಂಚೆ ಭಾಷಣ ಮಾಡಿದರು ಹತ್ತು ವರ್ಷದ ಹಿಂದೆ
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ನೂರು ದಿನಗಳಲ್ಲಿ ವಿದೇಶದಲ್ಲಿ ಇರೋ ಕಪ್ಪು ಹಣವನ್ನು ತಂದು ಪ್ರತಿಯೊಬ್ಬರ ಅಕೌಂಟ್ಗೆ ಹಾಕುತ್ತೇನೆ ಅಂತ ಅಂದಿದ್ದರು 10 ವರ್ಷ ಆಯ್ತು 15 ರೂಪಾಯಿ ಕೊಡಲಿಲ್ಲ ಇವರು
ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಪ್ರತಿವರ್ಷ ಎರಡು ಕೋಟಿ ಉದ್ಯೋಗ ಯುವಕರಿಗೆ ಎಂದ ಅವರುಹತ್ತು ವರ್ಷ ಆಯ್ತು 20 ಕೋಟಿ ಕೊಡುತ್ತೇವೆ ಎಂದಿದ್ದರು ಆದರೆ ಎರಡು ಕೋಟಿ ಕೂಡ ಉದ್ಯೋಗ ಕೊಡುವುದಕ್ಕೆ ಆಗಿಲ್ಲ
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರಿಗೆ ಡಬಲ್ ಇನ್ಕಮ್ ಮಾಡುತ್ತೇನೆ ಯಾವ ಡಬಲ್ ಇನ್ಕಮ್ ಕೂಡ ಆಗಲಿಲ್ಲ
ಬೆಲೆ ಏರಿಕೆ ನಮ್ಮ ಸರ್ಕಾರ ಅಧಿಕಾರದಲ್ಲಿ ಇರುವಾಗ ಮನಮೋಹನ್ ಸಿಂಗ್ ಪ್ರಧಾನ ಮಂತ್ರಿ ಇರುವಾಗ ಯುಪಿಎ ಅಧಿಕಾರ ಇರುವಾಗ ಪೆಟ್ರೋಲ್ ಬೆಲೆ 55 ರೂಪಾಯಿ ಇತ್ತು
ಇವಾಗ 105ಕ್ಕೆ ಬಂದು ನಿಂತಿದೆ
ಇದಕ್ಕೆ ನಾವು ಬಿಜೆಪಿಯವರಿಗೆ ವೋಟ್ ಹಾಕಬೇಕಾ
ಗ್ಯಾಸ್ ಬೆಲೆ 400 ಇತ್ತು ಆದರೆ ಇವಾಗ 1200 ಹೋಗಿದೆ ಅದಕ್ಕೆ ನಾವು ವೋಟ್ ಹಾಕಬೇಕಾ
ಕರೋನಾ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ಹೇಳಿದ್ದರು
ಎಲ್ಲರಿಗೂ ಸಹಾಯ ಮಾಡುತ್ತೇವೆ ಎಂದು ಚುನಾವಣೆ ಮುಂಚೆ ಒಂದು ಮಾತು ಹೇಳಿದ್ದರು ಆದರೆ ಅಧಿಕಾರಕ್ಕೆ ಬಂದರೆ ಸ್ವರ್ಗ ತೋರಿಸುತ್ತೇವೆ ಎಂದು ಹೇಳಿದರು ಸನ್ಮಾನ್ಯ ನರೇಂದ್ರ ಮೋದಿ ಅವರು ಸ್ವರ್ಗವಂತ ತೋರಿಸಲಿಲ್ಲ
ಕೆಲವೊಂದು ಸಾರಿ ನರಕ ವಂತು ತೋರಿಸಿಬಿಟ್ರು ಅದರಿಂದ ಇವತ್ತು ಜನರು ಬಿಜೆಪಿಯಿಂದ ಬೇಸತ್ತಿದ್ದಾರೆ
ಇವತ್ತು ಜನ ಬದಲಾವಣೆ ಬಯಸ್ತಾ ಇದ್ದಾರೆ ರಾಜ್ಯದಲ್ಲಿ ಕನಿಷ್ಠ 20 ಸೀಟುಗಳನ್ನು ಗೆಲ್ಲುತ್ತೇವೆ
ಕೇಂದ್ರದಲ್ಲಿಯೂ ಕೂಡ ಇಂಡಿಯಾ ಮೈತ್ರಿ ಒಕ್ಕೂಟ ಅಧಿಕಾರಕ್ಕೆ ಬರುತ್ತದೆ ಸನ್ಮಾನ್ಯ ರಾಹುಲ್ ಗಾಂಧಿಯವರು ಈ ದೇಶದ ಪ್ರಧಾನ ಮಂತ್ರಿ ಆಗುತ್ತಾರೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು. ಇನ್ನೂ ರಾಜ್ಯಕ್ಕೆ ಅನೇಕ ಹಿರಿಯ ನಾಯಕರು ಪ್ರಚಾರಕ್ಕೆ ಬರುತ್ತಾರೆ ಎಂದು ಮಾಹಿತಿ ನೀಡಿದ ಅವರು
ಆಗ್ಲೇ ಮೊದಲೇ ಹಂತದಲ್ಲಿ ರಾಹುಲ್ ಗಾಂಧಿಯವರು ಮಂಡ್ಯ ಮತ್ತು ಕೋಲಾರ್ ಹೋಗಿದ್ದಾರೆ
26ಕ್ಕೆ ಚುನಾವಣೆ ಮುಗಿದ ನಂತರ ನಾವು ಹೇಳುತ್ತೇವೆ ಕೇಂದ್ರದ ಕೆಲವು ನಾಯಕರು ಬರುತ್ತಾರೆ
ಈ ಭಾಗದಲ್ಲಿ ಪ್ರಚಾರ ಮಾಡುತ್ತಾರೆ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿರಬಹುದು ರಾಹುಲ್ ಗಾಂಧಿಯವರು ಇರಬಹುದು ಪ್ರಿಯಾಂಕ ಗಾಂಧಿ ಅವರಿರಬಹುದು
ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಡಿಕೆ ಶಿವಕುಮಾರ್ ಅವರು ಈಗಾಗಲೇ ಕಾರ್ಯಕ್ರಮವನ್ನು ಕೊಟ್ಟಿದ್ದಾರೆ 28 ತಾರೀಕಿಗೆ ಕೊಟ್ಟಿದ್ದಾರೆ ಗದಗ , ಕೊಟ್ಟಿದ್ದಾರೆ 2 ನೇ ತಾರೀಕು ಹಾವೇರಿಗೆ ಇಲ್ಲಿ ಕೊಡುತ್ತಿದ್ದಾರೆ
ನಮ್ಮ ರಾಷ್ಟ್ರ ನಾಯಕರು ಈ ಪ್ರಚಾರಕ್ಕೆ ಮುಖ್ಯಮಂತ್ರಿ ಅವರೂ ಉಪಮುಖ್ಯಮಂತ್ರಿಗಳು ಪ್ರಚಾರಕ್ಕೆ ಬರುತ್ತಾರೆ ಎಂದರು


Spread the love

About Karnataka Junction

[ajax_load_more]

Check Also

ಫೆ.7 ರಿಂದ 11 ರವರೆಗೆ 17 ಸೇವೆಗಳ ಸಮರ್ಪಣೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು

Spread the loveಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಪಂಚ ಟ್ರಸ್ಟ್ ದುರ್ಗಾದೇವಿ ದೇವಸ್ಥಾನ ಗೌರವ ಕಾರ್ಯದರ್ಶಿ ಭಾಸ್ಕರ ಜಿತೂರಿ ಹುಬ್ಬಳ್ಳಿ: ಸೋಮವಂಶ …

Leave a Reply

error: Content is protected !!