Breaking News

ಸಾರಾಯಿ ಹುಡುಕಲು ಹೋಗಿ 18 ಕೋಟಿ ಸಿಕ್ಕಿತು

Spread the love

ಸಾರಾಯಿ ಹುಡುಕಲು ಹೋಗಿ 18 ಕೋಟಿ ಸಿಕ್ಕಿತು

ಐಟಿ ಅಧಿಕಾರಿಗಳ ಭರ್ಜರಿ ದಾಳಿ

ಧಾರವಾಡ: ಲೋಕಸಭಾ ಚುನಾವಣಾ ವೇಳೆ ಧಾರವಾಡದಲ್ಲಿ ಐಟಿ ಅಧಿಕಾರಿಗಳು ಭರ್ಜರಿ ಭೇಟಿ ಯಾಡಿದ್ದಾರೆ. ಬಸವರಾಜ್ ದುತ್ತಣ್ಣವರ ಎಂಬುವವರ ಮನೆ ಮೇಲೆ ದಾಳಿ ಆಗಿದ್ದು
ದಾಸನಕೊಪ್ಪ ಕ್ರಾಸ್ ಬಳಿ ಅರ್ನಾ ಅಪಾರ್ಟ್‌ಮೆಂಟ್ ನಲ್ಲಿ ಇರುವ ಬಸವರಾಜ್ ಮನೆ ಆಗಿದೆ. ಐಟಿ ಅಧಿಕಾರಿಗಳು ಇನ್ನಷ್ಟು ದಾಖಲೆ ವಶಪಡಿಸಿಕೊಂಡಿದ್ದಾರೆ.
ಚುನಾವಣಾ ಕ್ಷಿಪ್ರ ಕಾರ್ಯಪಡೆ ಅಧಿಕಾರಿಗಳಿಂದ ದಾಳಿಯಲ್ಲಿ
ಮದ್ಯ ಸಂಗ್ರಹಣೆ ಮಾಡಿದ್ದಾರೆ ಎಂದು ಮಾಹಿತಿ ಮೆರೆಗೆ ನಡೆದಿದ್ದ ದಾಳಿ ನಡೆಸಲಾಗಿತ್ತು ‌ಆದರೆ
ನಂತರ ಮನೆಯಲ್ಲಿ ಸಿಕ್ಕ 18 ಕೋಟೆ ಹಣ ಸಿಕ್ಕಿದ್ದು ಸಾಕಷ್ಟು ಮಹತ್ವ ಪಡೆದಿದೆ.ಚುನಾವಣಾ ಕ್ಷಿಪ್ರ ಕಾರ್ಯಪಡೆಯಿಂದ ನಡೆದಿರೋ ದಾಳಿ ಆಗಿದ್ದುಮದ್ಯ ಸಂಗ್ರಹ ಇದೆ ಎಂಬ ಮಾಹಿತಿಮೇರೆಗೆ ದಾಳಿ
ಮದ್ಯ ಹುಡುಕಾಡುವ ವೇಳೆ ಸಿಕ್ಕ ಹಣಮದ್ಯ ಸಂಗ್ರಹ ಹುಡುಕುತ್ತಿದ್ದಾಗ ಟ್ರೆಝುರಿಯಲ್ಲಿ ಪತ್ತೆಯಾದ ಹಣ
ಮನೆಗಳಲ್ಲಿದ್ದ ಚೀಲಗಳಲ್ಲಿ ಮದ್ಯ ಹುಡುಕಾಡುತ್ತಿದ್ದ ಅಧಿಕಾರಿಗಳು
ಚೀಲಗಳಲ್ಲಿ ಏನೂ ಸಿಗದಿದ್ದಾಗ ಟ್ರೆಝುರಿಗಳ ಪರಿಶೀಲನೆ
ಟ್ರೆಝುರಿಗಳಲ್ಲಿ ಪತ್ತೆಯಾದ ಹಣ ಆಗಿದ್ದು ಇನ್ನಷ್ಟು ಹಣ ಇರಬಹುದು ಎಂದು ಶಂಕೆ ವ್ಯಕ್ತಪಡಸಲಾಗಿದೆ.


Spread the love

About Karnataka Junction

    Check Also

    ಪ್ರಗತಿಯಲ್ಲಿರುವ ಜಿ +3 ಮನೆಗಳ ಕಾಮಗಾರಿಯ ವೀಕ್ಷಿಸಿದ ಬೆಲ್ಲದ

    Spread the loveಪ್ರಗತಿಯಲ್ಲಿರುವ ಜಿ +3 ಮನೆಗಳ ಕಾಮಗಾರಿಯ ವೀಕ್ಷಿಸಿದ ಬೆಲ್ಲದ ಹುಬ್ಬಳ್ಳಿ;ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ …

    Leave a Reply

    error: Content is protected !!