Breaking News

ಕಾಂಗ್ರೆಸ್ ನಲ್ಲಿ ಆಂತರಿಕ ಕಚ್ಚಾ ಟದಿಂದ ಸರಕಾರ ಬೀಳುತ್ತೆ; ಜೋಶಿ ಭವಿಷ್ಯ

Spread the love

ಕಾಂಗ್ರೆಸ್ ನಲ್ಲಿ ಆಂತರಿಕ ಕಚ್ಚಾ ಟದಿಂದ ಸರಕಾರ ಬೀಳುತ್ತೆ; ಜೋಶಿ ಭವಿಷ್ಯ

ಧಾರವಾಡ :ಕಾಂಗ್ರೆಸ್ ನಲ್ಲಿ ಆಂತರಿಕ ಕಚ್ಚಾ ಟಗಳು ಇದ್ದು
ಇದರಿಂದ‌ ಸರಕಾರ ಬೀಳುತ್ತೆ ಎಂದು
ಭಾರತೀಯ ಜನತಾ ಪಕ್ಷದ ಧಾರವಾಡ ಲೋಕಸಭಾ ಅಭ್ಯರ್ಥಿ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭವಿಷ್ಯ ನುಡಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ
ಭಾರಿ ಹಿಂದಿನ ರಿಕಾರ್ಡಗಳನ್ನ ಮುರಿದು ಹೆಚ್ಚಿಗೆ ಲೀಡ್ ನಲ್ಲಿ ಗೆಲ್ಲುತ್ತೆನೆ ಎಂದ ಅವರು
ರಾಜ್ಯದಲ್ಲಿ ಈ ಬಿಜೆಪಿ 25 ಸೀಟು ಬರುತ್ತೆ,ಚುಣಾವಣೆಯ ನಂತರ ಸರಕಾದ ನಿಲುವು ಕಾದು ನೋಡಿ ಎಂದರು. ಇನ್ನು
ವಕ್ಕಲಿಗರ ಸಭೆಯಲ್ಲಿ ಡಿಕೆ ಶಿವಕುಮಾರ ಸಿಎಂ ಕನಸು ವ್ಯಕ್ತ ಪಡಿಸಿದ ವಿಚಾರ ಕುರಿತು ಸಹ ಅವರು ಸರ್ಕಾರದ ಅಭದ್ರೆತೆಗೆ ಕುರಿತು ಆಗುವ ಬೆಳವಣಿಗೆ ಎಂದರು. ಐದು ಹತ್ತು ವರ್ಷವಲ್ಲ ಆಂತರಿಕ ಕಚ್ಚಾಟದಿಂದ ಸರಕಾರ ಬದಲಾವಣೆ ಆಗುತ್ತೆ ಇದು ಇದರಲ್ಲಿ ಅನುಮಾನ ‌ಬೇಡ ಎಂದರು. ಇನ್ನು ನಾನು ಧಾರವಾಡದಲ್ಲಿ ಮರುಘಾ ಮಠಕ್ಕೆ ಬೇಟಿ ಶ್ರಿಗಳ ಆರ್ಶಿವಾದ ಪಡೆದಿದ್ದು
ವಿವಿಧ ಮಂದಿರಗಳಿಗೆ ಬೇಟಿ ಕೊಟ್ಟಿದ್ದೆನೆ ಮೋದಿ ಅವರ ಕೆಲಸ ದೇಶದ ಕಲ್ಯಾಣ ಕೆಲಸದ ಹಿನ್ನಲೆಯಲ್ಲಿ ದೇವಸ್ಥಾನಗಳಿಗೆ ಬೇಟಿ ಕೊಟ್ಟಿದ್ದೆನೆಕ್ಷೆತ್ರದ ಜನರ ಆರ್ಶಿವಾದ ಇದೆಈ ಭಾರಿ ನನಗೆ ಆರ್ಶಿವಾದ ಮಾಡ್ತಾರೆ ಈ ಬಾರಿ ಗೆಲುವು ನಮ್ಮದೆ ಆಗುತ್ತೆ
ಯಡಿಯೂರಪ್ಪ ನೇತೃತ್ವ ವಹಿಸಿದ್ದು
ಬೈರತಿ ಬಸವರಾಜ್ ,ಸಿಸಿ ಪಾಟೀಲ, ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಪ್ರದಿಪ ಶೆಟ್ಟರ್, ವಿಜಯ ಸಂಕೇಶ್ವರ ಇದ್ದರು


Spread the love

About Karnataka Junction

    Check Also

    ಲೈಂಗಿಕ ದೌರ್ಜನ್ಯ, ಕೊಲೆಗೆ ಯತ್ನ, ಸಿಆರ್‌ಪಿಎಫ್‌ ನೌಕರನ ಮೇಲೆ ಮಹಿಳೆಯಿಂದ ದೂರು

    Spread the loveಲೈಂಗಿಕ ದೌರ್ಜನ್ಯ, ಕೊಲೆಗೆ ಯತ್ನ, ಸಿಆರ್‌ಪಿಎಫ್‌ ನೌಕರನ ಮೇಲೆ ಮಹಿಳೆಯಿಂದ ದೂರು ಹುಬ್ಬಳ್ಳಿ: ಸಿಆರ್‌ಪಿಎಫ್‌ನಲ್ಲಿ ಕೆಲಸ ಮಾಡುತ್ತಿರುವ …

    Leave a Reply

    error: Content is protected !!