Breaking News

ಸೋಲಿನ ಭಯದಿಂದ ಸಿದ್ದರಾಮಯ್ಯಾ ಶ್ರೀನಿವಾಸಪ್ರಸಾದ್ ಭೇಟಿ- ಜೋಶಿ

Spread the love

ಧಾರವಾಡ : ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಸೋಲಿನ ಭಯದಿಂದ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಸಂಸದ
ಶ್ರೀನಿವಾಸ ಪ್ರಸಾದ ಭೇಟಿ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಪ್ರಲ್ಹಾದ್ ಜೋಶಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು ಸಿದ್ದರಾಮಯ್ಯಾ ನವರಿಗೆ ತಮ್ಮ
ಸ್ವ ಕ್ಷೆತ್ರದಲ್ಲಿ ಭಯ ಶುರುವಾಗಿದೆ
ಹಿರಿಯ ದಲಿತ ನಾಯಕನನ್ನು ಹಿನಾಯವಾಗಿ ಕೆಟ್ಟದಾಗಿ ನಡೆಸಿಕ್ಕೊಂಡಿದ್ದಾರೆ ಅವರ ಮನೆಗೆ ಹೋಗ್ತಾರೆ ಅಂದ್ರೆ ಏನಿದು
ಸ್ವ ಕ್ಷೆತ್ರ ಮೈಸೂರಿನಲ್ಲಿ ಭಯ ಶುರುವಾಗಿದೆ ಅಂದ್ರೆ ರಾಜ್ಯದಲ್ಲಿ ಎನಿರಬಹುದು ಹೇಳಿ ನೋಡೋಣ ಎಂದರು. ನಮಗೆ ಉತ್ತಮವಾದ
ಜನರಿಂದ ಪ್ರತಿಕ್ರಿಯೇ ಉತ್ತಮವಾಗಿದ್ದು ಇವತ್ತು ನಾನು ಕೇಲ ಗ್ರಾಮಗಳಲ್ಲಿ ಏರಿಯಾದಲ್ಲಿ ಪ್ರಚಾರ ಮಾಡಿದ್ದೆನೆ
ಮೋದಿ ಅವರ ಮೇಲೆ ಇರುವ ವಿಶ್ವಾಸ ಕಳೆದ 10 ವರ್ಷದಿಂದ ಅಭಿವೃದ್ಧಿ ಆಗಿದೆ
ಕಾಂಗ್ರೆಸ್ ಪಕ್ಷಕ್ಕೆ ಜನರುಬೇಸತ್ತಿದ್ದಾರೆ
ಗ‌್ಯಾರಂಟಿ ವಿಚಾರದಲ್ಲಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದರು. ಇನ್ನು
ಬೆಂಗಳೂರು ಬ್ಲಾಸ್ಟ್ ವಿಚಾರವಾಗಿ ಮಾತನಾಡಿದ ಅವರು
ಈ ಘಟನೆ ಸಿಲೆಂಡರ್ ಸ್ಪೋಟ ಅಂದ್ರು, ಗೃಹ ಮಂತ್ರಿ ಸೇಡಿನಿಂದ ಆಗಿದೆ ಎಂದರು
ಕಾಂಗ್ರೆಸ್ ನವರು ಬ್ಲಾಸ್ಟ್ ವಿಚಾರವನ್ನು ಮುಚ್ಚಿ ಹಾಕುತ್ತಿದ್ದಾರೆ
ರಾಜ್ಯ ಸರಕಾರದ ನಡತೆ ಸರಿ ಇಲ್ಲಮತ ಬ್ಯಾಂಕ್ ಗಾಗಿ ಟೇರಿರಿಸ್ಟ್ ಗಳಿಗೆ ಕಾಂಗ್ರೆಸ್ ಪಕ್ಷ ಅನುಕಂಪ ತೋರಿಸುತ್ತಾರೆ
ಗ‌್ಯಾರಂಟಿಗಳು ಲೋಕಸಭಾ ಚುಣಾವಣೆಯ ನಂತರ ಇರಲ್ಲ 60 ವರ್ಷದಲ್ಲಿ ಕಾಂಗ್ರೆಸ್ ಏನು ಮಾಡಿದೆ
ಮೋದಿ ಸರಕಾರ ಸ್ಟ್ರಾಂಗ್ ಆದ ಮೇಲೆ ಹೀಗೆ ಮಾತನಾಡುತ್ತಿದ್ದಾರೆ ಎಂದರು


Spread the love

About Karnataka Junction

    Check Also

    ಲೈಂಗಿಕ ದೌರ್ಜನ್ಯ, ಕೊಲೆಗೆ ಯತ್ನ, ಸಿಆರ್‌ಪಿಎಫ್‌ ನೌಕರನ ಮೇಲೆ ಮಹಿಳೆಯಿಂದ ದೂರು

    Spread the loveಲೈಂಗಿಕ ದೌರ್ಜನ್ಯ, ಕೊಲೆಗೆ ಯತ್ನ, ಸಿಆರ್‌ಪಿಎಫ್‌ ನೌಕರನ ಮೇಲೆ ಮಹಿಳೆಯಿಂದ ದೂರು ಹುಬ್ಬಳ್ಳಿ: ಸಿಆರ್‌ಪಿಎಫ್‌ನಲ್ಲಿ ಕೆಲಸ ಮಾಡುತ್ತಿರುವ …

    Leave a Reply

    error: Content is protected !!