ಲಿಂಗಾಯತರನ್ನ ಮುಗಿಸುವ ಹುನ್ನಾರ ಜೋಶಿದು ಆಗಿದೆ- ದಿಂಗಾಲೇಶ್ವರ
ಹುಬ್ಬಳ್ಳಿ; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಒಂದು ಹಿಡಿದು ಲಿಂಗಾಯತರು ಹಾಗೂ ಲಿಂಗಾಯತೇತರನ್ನ
ಮುಗಿಸಲು ಹುನ್ನಾರ ಆಗಿದೆ ಎಂದು ಗದಗ ಜಿಲ್ಲೆಯ ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಗಂಭೀರ ಸ್ವರೂಪದ ಆರೋಪ ಮಾಡಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು,
ಪ್ರಲ್ಹಾದ್ ಜೋಶಿ ಅವರು ಯಾರು ಭಾರತೀಯ ಜನತಾ ಪಕ್ಷದಲ್ಲಿ ಹಿರಿಯ ನಾಯಕರು ಇದ್ದಾರೆ ಅವರನ್ನೇ ಕೇಂದ್ರಕರಿಸಿ ಅವರ ಬದಲಾಗಿ ಅವರ ಅಪ್ತರನ್ನ ಅಥವಾ ಅವರ ಸಂಬಂಧಿಕರಿಗೆ ಟಿಕೇಟ್ ಕೊಡಸಿ ಹಿರಿಯರನ್ನು ಮೊಲೆಗುಂಪು ಮಾಡುವು ಸಂಚು ಆಗಿದೆ. ಸಿದ್ದೇಶ್ವರ ಸಹ ಹಿರಿಯ ನಾಯಕರು ಅವರ ಬದಲಿಗೆ ಅವರ ಸೊಸೆ ಇನ್ನು ಡಾ. ಮಹೇಶ ನಾಲವಾಡ ಅವರಮ್ನ ಆರ್ಥಿಕವಾಗಿ ಹಿನ್ನಡೆ ಮಾಡಲು ಹಾವೇರಿ ಲೋಕಸಭಾ ಟಿಕೆಟ್ ಕೊಡಿಸುವ ಭರವಸೆ ನೀಡಿ ಅವರಿಗೆ ಅವರನ್ನ ಆರ್ಥಿಕವಾಗಿ ಸಾಕಷ್ಟು ಬಳಲುವಂತೆ ಮಾಡಿದವರು ಪ್ರಲ್ಹಾದ್ ಜೋಶಿ. ಇನ್ನು ಶಿವುಹಿರೇಮಠ, ಶಿವಾನಂದ ಹಿರೇಮಠ ಹೀಗೇ ಹಲವಾರು ನಾಯಕರನ್ನು ಮುಗಿಸುವ ಹುನ್ನಾರ ಆಗಿದೆ ಎಂದರು.
ಧಾರವಾಡ ಲೋಕಸಭಾ ಚುನಾವಣೆಯಲ್ಲಿ ಯಾರು ತಮ್ನ ಸಂಪರ್ಕ ಮಾಡಿಲ್ಲ ಎಂದರು.