ಟಿಕೇಟ್ಸಿಗದವರು ಸಹಜವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ- ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ

Spread the love

ಟಿಕೇಟ್ಸಿಗದವರು ಸಹಜವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ- ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ

ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದಲ್ಲಿ ಟಿಕೇಟ್ ಸಿಗದವರು ಸಹಜವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು
ರಾಜ್ಯ‌ಸಭಾ ಸದಸ್ಯ ಹಾಗೂ ಭಾರತೀಯ ಜನತಾ ಪಕ್ಷದ ರೈತ ಮೂರ್ಚಾ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಈರಣ್ಣ ಕಡಾಡಿ ಹೇಳಿದರು.
ನಗರದ ಅರವಿಂದ ನಗರದ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು,
ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಜಗದೀಶ್ ಶೆಟ್ಟರ್ ಸ್ಪರ್ಧೆಯಿಂದ ಅಸಮಾಧಾನ ವಿಚಾರವಾಗಿ ಮಾತನಾಡಿದ ಅವರುಭಾರತೀಯ ಜನತಾ ಪಕ್ಷ ಗೆಲ್ಲುವ ಕುದುರೆ ಆಗಿದ್ದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಡೀ ದೇಶದ ಜನ ಮೂರನೇ ಭಾರಿಗೆ ಪ್ರಧಾನ ಮಂತ್ರಿ ಮಾಡುವ ಉದ್ದೇಶವಿದೆ ಇನ್ನೊಂದು ಸಲ ಪ್ರಧಾನಿ ಮಾಡಲು
ಜನರು ಇದಕ್ಕೆ ಕಾತುರರಾಗಿದ್ದಾರೆ
ಗೆಲ್ಲುವ ಕುದುರೆಗೆ ಡಿಮ್ಯಾಂಡ್ ಜಾಸ್ತಿ ಇದೆ ಗೆಲ್ಲುವ ಸ್ಥಾನಗಳಿಗೋ ಡಿಮ್ಯಾಂಡ್ ಜಾಸ್ತಿ ಇದೆ ಎಂದ ಅವರುಹೀಗಾಗಿ ಸಹಜವಾಗಿಯೇ ಟಿಕೇಟ್ ಯಾರಿಗೆ ಸಿಗುತ್ತದೆ ಯಾರಿಗೆ ಸಿಗಲ್ಲ ಸಿಗುತ್ತದೆ ವಿಚಾರವಾಗಿ ಪ್ರತಿಕ್ರಿಯೆ ಕೊಟ್ಟ ಅವರು
ಸಿಗದವರು ಸಹಜವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ
ಅಸಮಾಧಾನ ಕೇವಲ ಕೇಲ ಸಮಯ ಇರುತ್ತದೆಅಸಮಾಧಾನ ಸರಿಪಡಿಸುವ ಕೆಲಸ ಆಗುತ್ತದೆ
ಒಂದು ಸಂಘಟಿತವಾಗಿ ನಡೆತಾ ಇದೆ
ಇದನ್ನು ಸರಿ ಮಾಡಿಕೊಂಡು ಹೋಗುವ ಕೆಲಸ ಬಿಜೆಪಿ ಮಾಡಿಕೊಂಡು ಹೋಗುತ್ತದೆ ಎಂದರು. ಇನ್ನು
ಬೆಳಗಾವಿ ಲೋಕಸಭಾ ಚುನಾವಣೆಯಿಂದ ಕೇಲವರು ದೂರ ಇದ್ದಾರೆ ಎಂಬ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು
ಯಾರು ದೂರವಿಲ್ಲ ಎಲ್ಲರೂ ಪ್ರಚಾರದೊಳಗೆ ತೊಡಗಿಸಿಕೊಂಡಿದ್ದೇವೆ ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ
ಜಗದೀಶ್ ಶೆಟ್ಟರ್ ಗೆ ಟಿಕೇಟ್ ಕೊಟ್ಟ ನಂತರ ಕೇಲವರ ಮುನಿಸು ದೂರವಾಗಿಲ್ಲ ಎಂಬ ವಿಚಾರವಾಗಿ ಮಾತನಾಡಿದ ಅವರುನಾವೆಲ್ಲರೂ ಒಟ್ಟಿಗೆ ಬಂದ್ದಿವೇ ಸಭೆ ಮಾಡಿದ್ದೇವೆ
ಸುದ್ದಿಗೋಷ್ಠಿ ಮಾಡಿದ್ದೇವೆ ಒಟ್ಟಿಗೆ ಪ್ರವಾಸ ಮಾಡತಾ ಇದ್ದೇವೆ
ಯಾರ ಯಾರನ್ನ ಯಾವ ಯಾವ ಭಾಗದಲ್ಲಿ ಪ್ರಚಾರಕ್ಕೆ ಕಳಸತಾ ಇದ್ದೇವೆದೇವಸ್ಥಾನಗಳು, ಮಠ ಮಂದಿರಗಳುಸಮಾಜದ ,ಪಕ್ಷದ ಮುಖಂಡರು ಎಲ್ಲರನ್ನೂ ಭೇಟಿ ಆಗುವ ಕೆಲಸ ನಡೆದಿದೆ
ಒಳ್ಳೆಯ ರೀತಿಯಲ್ಲಿ ಕೆಲಸ ನಡೆದಿದೆ ಎಂದ ಅವರು ಇನ್ನು ಭಾರತೀಯ ಜನತಾ ಪಕ್ಷದ ನಾಯಕ
ವಕ್ಕುಂದ ಬಂಡಾಯ ಸ್ಪರ್ಧೆ ಮಾಡುವ ಕುರಿತು ಪ್ರತಿಕ್ರಿಯೆ ಕೊಟ್ಟಿದ್ದುಇಂದಿನ ಸಭೆ ಅವರು ಮುಂದುಡಿದ್ದಾರೆ
ಒಂದು ಸಾತ್ವಿಕ ಸಿಟ್ಟು ಅವರಲ್ಲಿ ಇತ್ತು
ನಾನೇ ಸ್ವತ ಅವರ ಜೊತೆಗೆ ಮಾತನಾಡಿದ್ದೇನೆಹೀಗಾಗಿ ಸಭೆ ಮುಂದೂಡಿದ್ದಾರೆನಿಶ್ಚಯವಾಗಿ ನಮ್ಮ ಜೊತೆಗೆ ಕೈ ಜೋಡಿಸುತ್ತಾರೆ
ಬೇರ ಬೇರ ಕಡೆಗಳಲ್ಲಿ ಭಿನ್ನಮತ ಸ್ಪೋಟ್ ಆಗಿದೆ ವಿಚಾರವಾಗಿ ಮಾತನಾಡಿದ ಅವರು
ಅದು ನಮ್ಮಲ್ಲಿ ಇಲ್ಲ ಮಾಧ್ಯಮದಲ್ಲಿ ಇದೆ ನಮ್ಮೊಳಗೆ ಯಾವುದೇ ಭಿನ್ನಮತ ಇಲ್ಲ ನಮಲ್ಲಿ ಒಂದೇ ಮತ ಬಿಜೆಪಿ ಮತ ಎಂದರು.


Spread the love

Leave a Reply

error: Content is protected !!