Breaking News

ಚುನಾವಣಾ ಬಾಂಡ್ ಗಳಲ್ಲಿ ಬ್ರಹ್ಮಾಂಡ‌ ಭ್ರಷ್ಟಾಚಾರ – ಗುಂಡೂರಾವ್

Spread the love

ಚುನಾವಣಾ ಬಾಂಡ್ ಗಳಲ್ಲಿ ಬ್ರಹ್ಮಾಂಡ‌ ಭ್ರಷ್ಟಾಚಾರ – ಗುಂಡೂರಾವ್

ಹುಬ್ಬಳ್ಳಿ: ಚುನಾವಣಾ ಬಾಂಡ್ ಗಳಲ್ಲಿ ಬ್ರಹ್ಮಾಂಡ‌ ಭ್ರಷ್ಟಾಚಾರ ನಡೆದಿದೆ‌ ಎಂದು
ಆರೋಗ್ಯ ಮತ್ತು ಕುಟುಂಬ‌ ಕಲ್ಯಾಣ ಸಚಿವ ದಿನೇಶ ಗುಂಡೂರಾವ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು.
ಇಲೆಕ್ಟ್ರಲ್ ಬಾಂಡ್ ಹಾಗೂ ಚುನಾವಣಾ ಬಾಂಡ್ ಗಳಲ್ಲಿ ಏನೇನು ಆಗಿದೆ, ಯಾರು ಎಷ್ಟ ಎಷ್ಟೋ ದೇಣಿಕೆ ಕೊಟ್ಟಿದ್ದಾರೆ ಅಂತಾ ಬಹಿರಂಗ ಪಡಿಸಬೇಕು ಎಂದರು.
ಭಾರತೀಯ ಜನತಾ ಪಕ್ಷಕ್ಕೆ 6000 ಕ್ಕೋ ಹೆಚ್ಚು ಹಣ ಕೊಟ್ಟಿದ್ದ ಅದರ ಕುರಿತು ಲೆಕ್ಕ ಪತ್ರ ಕೊಡಬೇಕು ಎಂದರು
ಚುನಾವಣಾ ಆಯೋಗದ ಆಯುಕ್ತರ ಬದಲಾವಣೆ ಸರಿಯಲ್ಲ
ಇಡೀ ಆಡಳಿತಾತ್ಮಕ ವ್ಯವಸ್ಥೆಯನ್ನು ತಮ್ಮ ನಿಯಂತ್ರಣದಲ್ಲಿ ಇರಿಸಿಕೊಳ್ಳಲು ದುರಾಲೋಚನೆ ನಡೆದಿದೆ. ಚುನಾವಣಾ ಆಯುಕ್ತರ ಬದಲಾವಣೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರ‌ ಮೂಲಕ ನಡೆಯಬೇಕು. ಇದನ್ನ ಬಿಟ್ಟು ನರೇಂದ್ರ ಮೋದಿ ಕಾನೂನನ್ನ ಗಾಳಿಗೆ ತೋರಿ ತಮಗೆ ಬೇಕಾದವರನ್ನ ಗಾಳಿಗೆ ತೋರಿ ಚುನಾವಣಾ ಆಯುಕ್ತರನ್ನ ನೇಮಕ‌ ಮಾಡುವುದು ಎಷ್ಟು ಸರಿ ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಕರ್ನಾಟಕ ರತ್ನ ಡಾ. ಪುನೀತ ರಾಜಕುಮಾರ ಹೃದಯ ಜ್ಯೋತಿ ಯೋಜನೆಯನ್ನು ಲೋಕಾರ್ಪಣೆಯನ್ನ ಧಾರವಾಡದ ಸತ್ತೂರಿನ ಡಾ.ಡಿ. ವಿರೇಂದ್ರ ಹೆಗ್ಗಡೆ ಕಲಾ ಕ್ಷೇತ್ರ ಭವನದಲ್ಲಿ ಏರ್ಪಡಿಸಲಾಗಿದೆ.
ಹೃದಯಸ್ತಂಭನ ಪ್ರಕರಣಗಳು, ಪ್ರಮುಖವಾಗಿ ಯುವಕರಲ್ಲಿ ಹೆಚ್ಚುತ್ತಿದ್ದು, ಡಾ. ಪುನೀತ್ ರಾಜ್ಕುಮಾರ್ ಹೃದಯ ಜ್ಯೋತಿ ಯೋಜನೆಯ ಉದ್ದೇಶ ಆಗಿದೆ
ಈ ಯೋಜನೆ ಏಕಾಏಕಿ ಹೃದಯಾಘಾತಕ್ಕೆ ಒಳಗಾಗುತ್ತಿ ರುವವರಿಗೆ ಸೂಕ್ತ ಚಿಕಿತ್ಸೆ ಪಡೆಯುವುದಕ್ಕೆ ಸಹಕಾರಿಯಾಗಲಿದೆಎಂದರು.
ಗೋಬಿ ಮೇಲಿನ‌ ಕೃತಕ‌ ಬಣ್ಣ ಕಾಟನ್ ಕ್ಯಾಂಡಿ ನಿಷೇಧ ಮಾಡುವುದನ್ನು ನಿಷೇಧ ಮಾಡಲಾಗಿದೆ ಎಂದರು.


Spread the love

About Karnataka Junction

    Check Also

    ಲಯನ್ಸ್ ಪದಗ್ರಹಣ ಸಮಾರಂಭ ನಾಳೆ

    Spread the loveಲಯನ್ಸ್ ಪದಗ್ರಹಣ ಸಮಾರಂಭ ನಾಳೆ ಹುಬ್ಬಳ್ಳಿ: ಲಯನ್ಸ ಕ್ಲಬ್ ಆಫ್ ಹುಬ್ಬಳ್ಳಿ ಪರಿವಾರದ 2024-25ನೇ ಸಾಲಿನ ಪದಾಧಿಕಾರಿಗಳ …

    Leave a Reply

    error: Content is protected !!