ಜೋಶಿ ಅವರಿಗೆ ಮಾನ ಮರ್ಯಾದೆ ಇದೆಯಾ.??
ಹುಬ್ಬಳ್ಳಿ ಯಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಗಂಭೀರ ಆರೋಪ.
ನಮ್ಮ ಹಣೆಯ ಮೇಲೆ ಭಸ್ಮ ಹಚ್ಚೋ ಕೆಲಸ ನಾವು ಸಹಿಸಲ್ಲ.
ನೀವ ಸಂಸದರ ನಂತರ ಮಠಗಳು,ನಮ್ಮ ಸಮುದಾಯದವರು ಅದಃಫತನವಾಗಿದ್ದಾರೆ.
ಜೋಶಿ ಸೋಲಿಸೋದೆ ನಮ್ಮ ಗುರಿ.
ಮಠಗಳ ನಡುವೆ ಜೋಶಿ ಒಡೆದಾಳೋ ನೀತಿ ಅನುಸರಿಸುತ್ತಿದ್ದಾರೆ..
ಜೋಶಿ ಅವಲ ಸೋಲು ಖಚಿತ,ಸರ್ವೆಯಲ್ಲಿ ಇದು ಬಹಿರಂಗವಾಗಿದೆ.
ನಿನ್ನೆ ನಮ್ಮ ಹಿರಿಯ ಸ್ವಾಮೀಜಿ ಭೇಟಿ ಮಾಡಿದ್ದಾರೆ.
ಭದ್ರಾಪೂರದಲ್ಲಿ ಹಿರಿಯ ಸ್ವಾಮೀಜಿ ಭೇಟಿ ಮಾಡಿದ್ದಾರೆ..
ಶಿರಹಟ್ಟಿ ಮಠದ ಹಿರಿಯ ಸ್ವಾಮೀಜಿ ಭೇಟಿ ಮಾಡಿ ಒಡದಾಳೋ ನೀತಿ ಅನುಸರಿಸುತ್ತಿದ್ದಾರೆ.
ಜೋಶಿ ವಿರುದ್ದ ದಿಂಗಾಲೇಶ್ವರ ಸ್ವಾಮೀಜಿ ಗಂಭೀರ ಆರೋಪ
*ಸ್ವಾಮೀಜಿಗಳಿಗೆ ಪಾಕೆಟ್ ಕೊಡ್ತೀದಾರೆ*
*ಅನೇಕ ಸ್ವಾಮೀಜಿ ಭೇಟಿ ಮಾಡಿ ಪಾಕೆಟ್ ಕೊಡ್ತೀದಾರೆ*
*ನನ್ನ ಕಡೆ ವಿಡಿಯೋ ಇದೆ ಎಂದ ದಿಂಗಾಲೇಶ್ವರ ಸ್ವಾಮೀಜಿ*
*ಅವರಿಗೆ ಜನ ಹಾಕಿರೋ ಶಾಲು ಸ್ವಾಮೀಗಳಿಗೆ ಹಾಕ್ತೀದಾರೆ*
ಲಿಂಗಾಯತರ ಜೊತೆ ಜೋಶಿ ಇದಾರಾ.?
ಲಿಂಗಾಯತರ ಅವನತಿಗೆ ಹುಟ್ಟಿರೋ ಶಕ್ತಿ ಇದು.
ಜೋಶಿ ವಿರುದ್ದ ದಿಂಗಾಲೇಶ್ವರ ಸ್ವಾಮೀಜಿ ಗಂಭೀರ ಆರೋಪ.
ನಾನು ಯಾವ ಪಕ್ಷದ ಪರ ಇಲ್ಲ,ನನ್ನ ಗುರಿ ಜೋಶಿ ಸೋಲಿಸೋದೆ ಎಂದ ದಿಂಗಾಲೇಶ್ವರ ಸ್ವಾಮೀಜಿ.
ಜೋಶಿ ಅವರು ಮಠಗಳನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡಿದ್ದಾರೆ.
ನೇಹಾ ರಕ್ತದ ಮೇಲೆ ಚುನಾವಣೆ ಮಾಡ್ತೀದಾರೆ.
ಜೋಶಿ ಸ್ವಾರ್ಥಿ,ಇದನ್ನು ಜನ ಗಮನಿಸಬೇಕು.
ಲಿಂಗಾಯತರ ಸಾವನ್ನು ರಾಜಕೀಯಕ್ಕೆ ಬಳಸಿಕೊಳ್ತೀದಾರೆ..
ನಿಮಗೆ ಆತ್ಮಸಾಕ್ಷಿ ಮಾನ ಮರ್ಯಾದೆ ಇದ್ರೆ,ಯಾಕೆ ನಮ್ಮ ಹಿರಿಯ ಸ್ವಾಮೀಜಿಗಳ ಬಳಿ ಹೋಗತೀದಾರೆ.
ಚುನಾವಣೆ ಬಂದಾಗ ಮಾತ್ರ ಸ್ವಾಮೀಜಿಗಳು ಬೇಕು.
ನನ್ನ ಹಿರಿಯ ಸ್ವಾಮೀಜಿಗಳಿಂದ ನನ್ನ ಮೇಲೆ ಒತ್ತಡ.
*ನಮ್ಮ ಹಿರಿಯ ಸ್ವಾಮೀಜಿ ಶಿವಯೋಗಿ ಸಿದ್ದರಾಮ ಮಹಾಸ್ವಾಮಿಗಳನ್ನ ಪದೆ ಪದೇ ಭೇಟಿ ಮಾಡ್ತೀದಾರೆ*
*ನಮ್ಮ ಗುರು ಶಿಷ್ಯರುನ್ನು ಅಗಲಿಸೋ ಕೆಲಸ ಮಾಡ್ತೀದಾರೆ*
*ನೀವು ನಮ್ಮ ಗುರು ಶಿಷ್ಯರನ್ನು ಅಗಲಿಸಿದ್ರೆ,ನಾವು ನಿಮ್ಮ ದಂಪತಿ ಅಗಲಿಸುತ್ತೇವೆ*
*ಜೋಶಿ ವಿರುದ್ದ ದಿಂಗಾಲೇಶ್ವರ ಸ್ವಾಮೀಜಿ ಕೆಂಡಾಮಂಡಲ*
*ನಿಮ್ಮ ದಂಪತಿಗಳನ್ನ ಅಗಲಿಸೋ ಕಾಲ ಬಂದೀತು*
*ಜೋಶಿ ಅವರ ವಿರುದ್ದ ಪರ್ಸನಲ್ ರಿವೇಂಜ್ ಗೆ ಮುಂದಾದ ದಿಂಗಾಲೇಶ್ವರ ಸ್ವಾಮೀಜಿ*