Breaking News

ಪಶ್ಚಿಮ ವಿಧಾನ‌‌ ಪರಿಷತ್ ಮತದಾರರು ಈ ಸಲ ಬದಲಾವಣೆ ಬಯಸಿದ್ದು ನನ್ನ ಆಯ್ಕೆ ಖಚಿತ ಬಸವರಾಜ ಗುರಿಕಾರ

Spread the love

ಹುಬ್ಬಳ್ಳಿ; ಪಶ್ಚಿಮ ವಿಧಾನ‌‌ ಪರಿಷತ್ ಮತದಾರರು ಈ ಸಲ ಬದಲಾವಣೆ ಬಯಸಿದ್ದು ನನ್ನ ಆಯ್ಕೆ ಖಚಿತೆ ಎಂದು
ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಹೇಳಿದರು.
ನಗರದ ಪತ್ರಿಕಾಭವನದಲ್ಲ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದರು.
ನಾನು ಧಾರವಾಡ, ಹಾವೇರಿ, ಕಾರವಾರ ಹಾಗೂ ಗದಗ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ.‌ಶಿಕ್ಷಕರು ಉತ್ತಮವಾದ ರಿಸ್ಪಾನ್ಸ್ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ನನ್ನನ್ನ ನಾಲ್ಕು ತಿಂಗಳ ಮುಂಚೆಯೇ ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದರು. ಆದ್ದರಿಂದ ನಾನು ಕಾಂಗ್ರೆಸ್ ನಾಯಕರಿಗೆ ಧನ್ಯವಾದ ಅರ್ಪಿಸಿದ್ದೇನೆ.
ಅನೇಕ ಶಿಕ್ಷಕರ ಸಮಸ್ಯೆಗಳನ್ನು ಶಿಕ್ಷಕರ ಎದುಸುತಿದ್ದು ಕಾಲ್ಪನಿಕ ವೇತನ,‌ಜ್ಯೋತಿ ಸಂಜೀವಿನಿ, ನೆರೆಯ ರಾಜ್ಯಗಳಿಗೆ ಸಿಗುವ ವೇತನ ಮತ್ತು ಸೌಲಭ್ಯ ಸಿಗಬೇಕು, ಹಳೆ ಪಿಂಚನಿ ಬೇಕಾಗಿದಗದು ಹೊಸ ಪಿಂಚಣಿ ಬೇಡಾ ಎಂದು ಹೋರಾಟ ಮಾಡಲಾಗಿದ್ದು ಇದು ಕರ್ನಾಟಕ ಸರ್ಕಾರ ಎಂದು ಆಗ್ರಹಿಸಿದರು.
ಹುಬ್ಬಳ್ಳಿ ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಅನೀಲ ಕುಮಾರ ಪಾಟೀಲ್, ಸದಾನಂಧ ಡಂಗನವರ, ತಿಮ್ನಯ್ಯಾ,
ಮುಖಂಡರಾದ ಪ್ರಕಾಸ ಕ್ಯಾರಕಟ್ಟಿ, ಅಲ್ತಾಫ್ ಹಳ್ಳೂರು ಇದ್ದರು.


Spread the love

About Karnataka Junction

    Check Also

    ಉಸ್ತುವಾರಿಯನ್ನಾಗಿ ಸದಾನಂದ ಡಂಗನವರ ನೇಮಕ

    Spread the loveಹುಬ್ಬಳ್ಳಿ: ವಿಧಾನ ಪರಿಷತ್ತಿನ ಮೂರು ಪದವೀಧರರ ಮತ್ತು ಮೂರು ಶಿಕ್ಷಕರ ಕ್ಷೇತ್ರಗಳಿಗೆ ಬರುವ ಜೂನ್ 3 ರಂದು …

    Leave a Reply

    error: Content is protected !!