ಹುಬ್ಬಳ್ಳಿ; ಸದಾ
ರೈತ ಪರ ಚಿಂತನೆಯನ್ನು ಮಾಡುತಿದ್ದ ರೈತರೇ ತಮ್ಮ ಉಸಿರಾಗಿ ಸಿಕೊಂಡಿದ್ದ ರೈತ ನಾಯಕರು, ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಶುಕ್ರವಾರ ಬೆಳಿಗ್ಗೆ ನಿಧನರಾದರು.
ಪ್ರಾಮಾಣಿಕ, ಶುದ್ಧ ಹಸ್ತದ ರೈತ ನಾಯಕ.ರಾಜಕೀಯ ಪ್ರವೇಶಕ್ಕಿಂತ ಮೊದಲು ಹೊಂದಿದ ಆಸ್ತಿಯಲ್ಲೇ ಇಂದಿಗೂ ಕೂಡಾ ತಮ್ಮ ಹುಟ್ಟೂರಾದ ಚಿಕ್ಕಬಾಗೇವಾಡಿ ಗ್ರಾಮದಲ್ಲಿ ಒಕ್ಕಲುತನ ಮಾಡುತ್ತ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ.ಅವರ ಆದರ್ಶಗಳು ಇಂದಿನ ಯುವ ಪೀಳಿಗೆಗೆ ಸದಾ ಮಾರ್ಗದರ್ಶಿಯಾಗಿದ್ದವು.
