ಕಾಂಗ್ರೆಸ್ ಹಿರಿಯ ನಾಯಕಿ ಡಾ.ಶಾಂತಾ ಹಲಗಿ ಇನ್ನಿಲ್ಲ

Spread the love

ಧಾರವಾಡ- ಕಾಂಗ್ರೆಸ್ ಪಕ್ಷದ ಮುಖಂಡರು , ಧಾರವಾಡ ಕರ್ನಾಟಕಾಂಗ್ರೆಸ್ ಪಕ್ಷದ ಮುಖಂಡೆ ವಿಶ್ವವಿದ್ಯಾಲಯ, ಧಾರವಾಡದ ವಿದ್ಯಾ ಮಂಡಳಿ ಹಾಗೂ ಸಿನೆಟ್ ಮಾಜಿ ಸದಸ್ಯರಾದ, ಕರ್ನಾಟಕ ಸರ್ಕಾರದ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಡಾ. ಶಾಂತಾ ಹಲಗಿ (67) ನಿಧನರಾದರು.
ಮೃತರ ನಿಧನಕ್ಕೆ ಮಾಜಿ ಸಂಸದ ಪ್ರೋ. ಐ.ಜಿ. ಸನದಿ, ವಿಪ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಹುಧಾ ಗ್ರಾಮಾಂತರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅನೀಲ ಕುಮಾರ್ ಪಾಟೀಲ, ಮುಖಂಡರಾದ ಶರಣಪ್ಪ ಕೊಟಗಿ ಮುಂತಾದವರು ಸಂತಾಪ ಸೂಚಿಸಿ
ಕುಟುಂಬ ಸದಸ್ಯರಿಗೆ ದು:ಖ ಸಹಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.


Spread the love

Leave a Reply

error: Content is protected !!