Breaking News

ಕೊರೊನಾ ಸೋಂಕಿತ ತನ್ನ ಬೆಡ್​ನ ರಾಡ್​ಗೆ ನೇಣು ಬಿಗಿದುಕೊಂಡು ವೃದ್ಧ ಆತ್ಮಹತ್ಯೆ

Spread the love

ಹಾವೇರಿ: ಕೊರೊನಾ ಸೋಂಕಿತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಜಿಲ್ಲಾಸ್ಪತ್ರೆಯಲ್ಲಿರೋ ಕೋವಿಡ್-19 ವಾರ್ಡ್​ನಲ್ಲಿ ನಡೆದಿದೆ.
ರಾಣೆಬೆನ್ನೂರು ಮೂಲದ 70 ವರ್ಷದ ವೃದ್ಧ ಲುಂಗಿಯಿಂದ ಬೆಡ್​​ನ ರಾಡ್​​​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಾರ್ಡ್​ನಲ್ಲಿ ಎಲ್ಲರೂ ಮಲಗಿರುವುದನ್ನ ಗಮನಿಸಿದ ವೃದ್ಧ ಬೆಳಗಿನ ಜಾವ ಮೂರೂವರೆ ಗಂಟೆ ವೇಳೆಗೆ ನೇಣಿಗೆ ಶರಣಾಗಿದ್ದಾನೆ. ಆಸ್ಪತ್ರೆಗೆ ನಗರ ಠಾಣೆ ಸಿಪಿಐ ಪ್ರಹ್ಲಾದ ಚನ್ನಗಿರಿ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ


Spread the love

About Karnataka Junction

    Check Also

    *ಹಬ್ಬ ಹರಿದಿನಗಳು ನಾಡಿನ ಸಂಸ್ಕೃತಿಕ ರಾಯಭಾರಿಗಳು ಸದಾನಂದ ವೀ ಡಂಗಣವರ*

    Spread the love*ಹಬ್ಬ ಹರಿದಿನಗಳು ನಾಡಿನ ಸಂಸ್ಕೃತಿಕ ರಾಯಭಾರಿಗಳು ಸದಾನಂದ ವೀ ಡಂಗಣವರ* ಹುಬ್ಬಳ್ಳಿ; ನಗರದ ಪ್ರತಿಷ್ಠಿತ ಮೂರು ಸಾವಿರ …

    Leave a Reply

    error: Content is protected !!