Breaking News

ವರೂರ ಹತ್ತಿರ ಅಪಘಾತ: ತಮ್ಮ ವಾಹನದಲ್ಲಿ ಗಾಯಾಳು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರದ ಡಿಸಿಸಿ ಅಧ್ಯಕ್ಷ ಪಾಟೀಲ

Spread the love

ಹುಬ್ಬಳ್ಳಿ; ನಗರದ ಶ್ರೀನಗರ ಕ್ರಾಸ್ ಬಳಿ ಅಪಘಾತದಲ್ಲಿ ಗಾಯಗೊಂಡವರನ್ನು ತಮ್ಮ ವಾಹನದಲ್ಲಿಯೇ ಸಾಗಿಸಿ ಆಸ್ಪತ್ರೆ ದಾಖಲಿಸಿ ಮಾನವೀಯತೆ ಮೆರೆದ ನೆನೆಪು ಮಾಸುವ ಮುನ್ನ ಇನ್ನೊಂದು ಮಹಾನ್ ಕೆಲಸ ಮಾಡಿದ್ದಾರೆ ಧಾರವಾಡ ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನೀಲಕುಮಾರ ಪಾಟೀಲ.
ಹೌದು ಮಹಾಮಾರಿ ಕೋವೀಡ್ ಹಾವಳಿ ಸಂದರ್ಭದಲ್ಲಿ ಇನ್ನೊಬ್ಬರು ಸಂಕಷ್ಟದಲ್ಲಿರುವಾಗ ನೆರವಿಗೆ ಬರುವುದು ದೊಡ್ಡತನ. ಇಂತಹ ವೇಳೆಯಲ್ಲಿ ಅನೀಲ್ ಕುಮಾರ್ ಪಾಟೀಲ ಅವರು
ಮೂಲತ: ಹುಬ್ಬಳ್ಳಿಯ ನೇಕಾರನಗರ ನಿವಾಸಿಯಾದ ಶಂಕ್ರಮ್ಮ ಅವರು ಸವಣೂರ ಕೋರ್ಟ್ ನಲ್ಲಿ ಕ್ಲರ್ಕ್ ಆಗಿ ಸೇವೆ ಸಲ್ಲುಸುತ್ತಿದ್ದ ಸಾರಿಗೆ ಸೌಲಭ್ಯ ಇಲ್ಲದ್ದರಿಂದ ಪ್ರತಿದಿನ ಅವರ ಪತಿ ಅವರ ವಾಹನದಲ್ಲಿ ಬಿಟ್ಟು ನಂತರ ಕರೆದುಕೊಂಡು ಬರುತ್ತಿದ್ದರು. ಆದರೆ ಗುರುವಾರ ದುರದೃಷ್ಟವಶಾತ್ ಬರುವಾಗ ಭೀಕರ ಅಪಘಾತಕ್ಕೀಡಾಗಿ ತೀವ್ರ ಗಾಯಗೊಂಡು ನರಳಾಡುತ್ತಿದ್ದರು.ಈ ಸಂದರ್ಭದಲ್ಲಿ ಇದೆ ಮಾರ್ಗವಾಗಿ ಹಾದು ಹೋಗುತ್ತಿದ್ದ ಅನೀಲ್ ಕುಮಾರ್ ಪಾಟೀಲ್ ಅವರು ನೋಡಿದ ತಕ್ಷಣ ಒಂದು ಕ್ಷಣವೂ ತಡಮಾಡದೆ ಅವರನ್ನು ಕೆಎಂಸಿಗೆ ದಾಖಲಿಸಿ ಮಾನವೀಯತೆಯನ್ನು ಮೆರೆದಿದ್ದಾರೆ.


Spread the love

About Karnataka Junction

[ajax_load_more]

Check Also

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಆಗಿ ಶಶಿಕುಮಾರ್ ನೇಮಕ

Spread the loveಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. …

Leave a Reply

error: Content is protected !!