Breaking News

ಸಂಸ್ಕಾರ ಶಾಲೆಯ ಯುಕೆಜಿ ಮಕ್ಕಳ ಬಿಳ್ಕೋಡುಗೆ ಸಮಾರಂಭ

Spread the love

ಹುಬ್ಬಳ್ಳಿ: ನಗರದ ಸಂಸ್ಕಾರ ಇಂಗ್ಲಿಷ್ ಮಿಡಿಯಂ ಶಾಲೆಯ ಯುಕೆಜಿ ಮಕ್ಕಳಿಗೆ ಬೀಳ್ಕೋಡುವ ಸಮಾರಂಭ ಇಂದು ಜರುಗಿತು.
ಇದೇ ಸಂದರ್ಭದಲ್ಲಿ ಶಾಲಾ ವಿಧ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಲಾಯಿತು ‌
ಸಂಸ್ಕಾರ ಶಾಲೆಯಲ್ಲಿ ಹೊಸತನ ಹೊಸತನವನ್ನ ಯಾವಾಗಲೂ ಶೈಕ್ಷಣಿಕ ರಂಗದಲ್ಲಿ ಕೊಡುತ್ತಾ ಬಂದಿದೆ ಎಂದು ಸಂಸ್ಕಾರ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಮಹಾವೀರ ಕುಂದೂರು ಎಂದರು‌.
ಸಂಸ್ಕಾರ ಶಾಲಾ ಆಡಳಿತ ಮಂಡಳಿಯ ಸಂಸ್ಥಾಪಕ ಅಧ್ಯಕ್ಷರಾದ ಮಹೇಂದ್ರ ಸಿಂಘಿ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ಜೊತೆಗೆ ಸಂಸ್ಕಾರ ನಮ್ಮ ಶಾಲೆಯಲ್ಲಿ ಕೊಡಲಾಗುತ್ತದೆ ‌
ಅವರ ಉದಾತ್ತ ಯೋಚನೆಯಲ್ಲಿ ಯಾವಾಗಲೂ ಹಿರಿಯರಿಗೆ ಮತ್ತು ಯುವಕರಿಗೆ ಪದವಿ ದಿನ ಅಂತ ಮಾಡುತ್ತಾರೆ ಎಂದರು.
ಸಂಸ್ಕಾರ ಆಂಗ್ಲ ಮಾಧ್ಯಮ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಮಹೇಂದ್ರ ಸಿಂಗಿ, ನಯನಾ
ಹುಬ್ಬಳ್ಳಿ ಇನ್ನರ್ ವಿಲ್ಹ್ ಕ್ಲಬ್ ಕಾರ್ಯದರ್ಶಿ ಶೃತಿಕಾ, ಡಾ. ಗೀತಾ ಮೆಹರವಾಡೆಮತ್ತು ಶಾಲಾ ಮಕ್ಕಳು, ಶಿಕ್ಷಕರು ಹಾಗೂ ಪಾಲಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


Spread the love

About Karnataka Junction

    Check Also

    ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಕಾವೇಂಶ್ರೀ ನೇತೃತ್ವದಲ್ಲಿ ಸನ್ಮಾನ

    Spread the loveಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಕಾವೇಂಶ್ರೀ ನೇತೃತ್ವದಲ್ಲಿ ಸನ್ಮಾನ ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ …

    Leave a Reply

    error: Content is protected !!