ಹುಬ್ಬಳ್ಳಿ ; ಈಶ್ವರಪ್ಪರನ್ನು ದೆಹಲಿಗೆ ಕರೆದಿರುವ ಬಗ್ಗೆ ಮಾಧ್ಯಮಗಳ ಮೂಲಕ ತಿಳಿದಿತ್ತುಭೇಟಿಗೆ ಅವಕಾಶ ಕೊಟ್ಟಿಲ್ಲ ಅನ್ನೋದು ಮಾಧ್ಯಮಗಳ ಮೂಲಕ ಗೊತ್ತಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು,ನಾನು ಸತ್ಯಾಸತ್ಯೆ ಪರಿಶೀಲನೆ ಮಾಡುವೆ ಈಶ್ವರಪ್ಪ ಬಿಜೆಪಿ ನಿಷ್ಠಾವಂತ ಕಾರ್ಯಕರ್ತ ಹೀಗಾಗಿ ಅವರು ಪಕ್ಷದ ಪರವಾಗಿ ಕೆಲಸ ಮಾಡುವ ವಿಶ್ವಾಸವಿದೆ ಎಂದರು. ಸಿದ್ದರಾಮಯ್ಯನವರನ್ನು ನಮ್ಮ ಪಕ್ಷಕ್ಕೆ ಬನ್ನಿ ಅಂತ ಯಾರು ಕರೆದಿಲ್ಲಾ ಸಿದ್ದರಾಮಯ್ಯ ಅವರಿಗೆ ಯಾವುದೇ ನೀತಿ ಸಿದ್ಧಾಂತ ಇಲ್ಲ ಜೆಡಿಎಸ್ ನಲ್ಲಿದ್ದಾಗ ಸಿದ್ದರಾಮಯ್ಯ ಅವರು ಯಾವ ಯಾವ ರೀತಿ ಸೋನಿಯಾ ಗಾಂಧಿಗೆ ಬೈದಿದ್ದು ನೋಡಿದ್ರೆ ಸೋನಿಯಾ ಗಾಂಧಿ ಸಿದ್ದರಾಮಯ್ಯ ಮುಖ ನೋಡ ಬಾರದು ಆ ರೀತಿಯ ಬೈದಿದ್ದಾರೆ ರಾಹುಲ್ ಗಾಂಧಿ, ಸೋನಿಯಾ, ಪ್ರಿಯಾಂಕ ಅವರನ್ನು ಸಿದ್ದರಾಮಯ್ಯ ಬೈದ ರೀತಿಯ ನಾವು ಬೈಯಲು ಸಾಧ್ಯವಿಲ್ಲ
ಇಂತಹವರು ಇಂದು ರಾಹುಲ್ ಗಾಂಧಿ ಮುಂದೆ ಸೊಂಟ ಬಗ್ಗಿಸಿ ನಿಲ್ಲತ್ತಾರೆಇವರೇನು ಬೆರೆಯುವರ ಬಗ್ಗೆ ಹೇಳತ್ತಾರೆ
ರಾಜಕೀಯದಲ್ಲಿ ಲಭ್ಯತೆಯನ್ನು ಮೋದಿ ಮತ್ತು ಅಟಲ್ ಜೀ ಅವರ ತತ್ವ ನಾವು ಅನುಸರಿಸಿದ್ದೆವಎಸಿದ್ದರಾಮಯ್ಯ ಅವರನ್ನು ಈ ಬಾರಿ ಸಿಎಂ ಮಾಡದಿದ್ದರೆ ಅವರ ಬಣ್ಣ ಏನು ಅಂತ ಗೊತ್ತಾಗುತ್ತಿತ್ತು ಎಂದರು. ಡಿಕೆ ಶಿವಕುಮಾರ್ ಮತ್ತು ಅವರ ನಡುವೆ ಏನು ನಡೆದಿದೆ ಇಡೀ ಜಗತ್ತಿಗೆ ಗೊತ್ತಿದೆ ಬೊಮ್ಮಾಯಿ ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ ಅವರಿಗೆ ಹೆಚ್ಚು ಅನುಭವಯಿದೆ ಹಾಗಾಗಿ ಅವರು ಹೇಳಿರಬಹುದು ಆದರೆ ಕಾಂಗ್ರೆಸ್ ನಲ್ಲಿ ಆಂತರಿಕ ಭಿನ್ನಮತ, ಅಧಿಕಾರಕ್ಕಾಗಿ ಪೈಪೋಟಿ ಅದರಿಂದ ಸಮಸ್ಯೆ ಬರುತ್ತೆ..
ಸಿದ್ದರಾಮಯ್ಯ ಈಗಾಗಲೇ ಮೂರು ಬಾರಿ ಹೇಳಿದ್ದಾರೆ.. ಇದು ನನ್ನ ಕೊನೆಯ ಚುನಾವಣಾ ಅಂತ ಆದರೆ ಸಿದ್ದರಾಮಯ್ಯ ಅವರ ಆರೋಗ್ಯ ಚೆನ್ನಾಗಿರಲಿ, ಆರೋಗ್ಯಕರ ಚುನಾವಣೆ ಅವರು ಎದುರಿಸಲಿ ಎಂದರು. ಇನ್ನು ಕೊಳವೆ ಬಾವಿ ಮುಚ್ಚುವ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ ಮಗು ಬದುಕು ಬರಲಿ ಸರ್ಕಾರ ಎಲ್ಲಾ ಸಹಕಾರ ನೀಡಲಿ. ಮಗು ಆರೋಗ್ಯವಾಗಿ ಹೊರ ಬರಲಿ ಅಂತ ದೇವರಲ್ಲಿ ಬೇಡಿಕೊಳ್ಳುವೆ ನಾನು ಮಗುವಿನ ಪೋಟೋ ನೋಡಿರುವೆ ಬಹಳಷ್ಟು ಚೆಂದವಾಗಿ ಅಂತಹ ಮಗುವಿ ಈ ರೀತಿಯಾಗಿರುವುದು ಬಹಳಷ್ಟು ನೋವು ತಂದಿದೆ ಇಷ್ಟೆಲ್ಲಾ ಜಾಗೃತಿ ಮೂಡಿಸಿದರು ಜನ ಜಾಗೃತಿ ಆಗತ್ತಿಲ್ಲ ಇದು ಸಾಕಷ್ಟು ಸಂಕಟ ನೀಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.ಇನ್ನು ಬೂತ್ ಅಧ್ಯಕ್ಷರ ಮನೆಗೆ ಜಿಲ್ಲಾಧ್ಯಕ್ಷರು ಅಭಿಯಾನ ದೇಶದಲ್ಲಿಯೇ ಮೊದಲು ಧಾರವಾಡ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಿಗಿ ಈ ಅಭಿಯಾನ ಆರಂಭಿಸಿದ್ದಾರೆ.. ನಾನು ಇಂದು ಚಾಲನೆ ನೀಡಿದ್ದೆನೆ ದಲಿತ ಮುಖಂಡರ ಮನೆಗೆ ಭೇಟಿ ನೀಡಿರುವೆಅವರ ಮನೆಯಲ್ಲಿ ಸತ್ಕಾರ ಮಾಡಿದ್ದಾರೆ ಉಪಾಹಾರ ಸಹ ಮಾಡಿರುವೆ ಎಂದರು.
Check Also
ಹಸು ಕೆಚ್ಚಲು ದುರ್ಘಟನೆಯಲ್ಲಿ ಜಮೀರ್ ಅಹ್ಮದ್ ನಾಟಕ ರಚನೆ ಮಾಡ್ತಿದ್ದಾರೆ – ಹೊಸ ಬಾಂಬ್ ಸಿಡಿಸಿದ ಮುತಾಲಿಕ್
Spread the loveಹುಬ್ಬಳ್ಳಿ: ಬೆಂಗಳೂರಿನಲ್ಲಿ ನಡೆದ ಘಟನೆ ಅತ್ಯಂತ ಶೋಚನೀಯ. ಸಚಿವ ಜಮೀರ್ ಅಹ್ಮದ್ ನಾಟಕ ರಚನೆ ಆಡುತ್ತಿದ್ದಾರೆ ಎಂದು …