ಹುಬ್ಬಳ್ಳಿ ಗೋಕುಲ ರಸ್ತೆಯ ಲೈಪ್ ಲೈನ್ ಆಸ್ಪತ್ರೆಯಲ್ಲಿ ಐದು ಕೋವೀಡ್ ರೋಗಿಗಳ ಸಾವು

Spread the love

ಹುಬ್ಬಳ್ಳಿ ನಗರದ ಗೋಕುಲ ಲೈಪ್ ಲೈನ್ ಆಸ್ಪತ್ರೆಯಲ್ಲಿ ಐದು ಕೋವೀಡ್ ರೋಗಿಗಳು ಸಾವನ್ನಪ್ಪಿದ್ದಾರೆ‌. ಯಾವ ಕಾರಣಕ್ಕೆ ಸಾವನ್ನಪ್ಪಿದ್ದಾರ ಎಂಬ ಕುರಿತು ಜಿಲ್ಲಾ ಆರೋಗ್ಯ ಅಧಿಕಾರಿ ಯಶವಂತ ಮದಿಕೇರಿ ಹಾಗೂ ಗೋಕುಲ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡುತಿದ್ದು ಒಂದೇ ದಿನದಲ್ಲಿ ಐವರು ಸಾವಿಗೆ ಆಕ್ಸಿಜನ್ ಕೊರತೆ ಅಥವಾ ಬೇರೆ ಏನಾದರೂ ಕಾರಣ ಇದಿಯಾ ಎಂಬ ಕುರಿತು ತನಿಖೆ ನಂತರ ತಿಳಿದು ಬರಬೇಕಿದೆ.


Spread the love

Leave a Reply

error: Content is protected !!