ಕಾಂಗ್ರೆಸ್ ಮುಳುಗುವ ಹಡಗು- ಯಡಿಯೂರಪ್ಪ

Spread the love

ಹುಬ್ಬಳ್ಳಿ: ಕಾಂಗ್ರೆಸ್ ಮುಳುವ ಹಡಗು ಎಂದು ಯಾರು ಅಲ್ಲಿ ಹೋಗತಾರೆ ಎಂದು
ಮಾಜಿ ಮುಖ್ಯಮಂತ್ರಿ ಹಾಗೂ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಬಿ.ಎಸ್ ಯಡಿಯೂರಪ್ಪ ಹೇಳಿದರು.ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು
ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳಲ್ಲಿ ಚಿತ್ರದುರ್ಗ ಕ್ಷೇತ್ರ ಬಿಟ್ಡು ಉಳಿದ ಕ್ಷೇತ್ರಗಳ ಟಿಕೆಟ್ ಪ್ರಕಟ ಮಾಡಲಾಗಿದ್ದು 28 ಕ್ಕೆ 28 ಕ್ಷೇತ್ರಗಳನ್ನು ಗೆಲುವು ಸಾಧಿಸಲಾಗುವುದು ಎಂದು ಹೇಳಿದರು.
ಮೈಸೂರು ಜಿಲ್ಲೆಯಲ್ಲಿ ಯಾವುದೇ ಅಕ್ಕಿ ಹ ಫಲಾನುಭವಿಗಳ ಖಾತೆಗೆ ಹಣ ಹಾಕಿಲ್ಲ‌ ‌.‌ಇನ್ನು ರೈತರಿಗೆ ಕೊಡುತಿದ್ದ ಹಣ ಸಹ ಹಾಕತಾ ಇಲ್ಲ‌ . ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಕ್ಕೆ ಇರಿಸುವ ಹಣ ಸಹ ಬೇರೆದಕ್ಕೆ ಉಪಯೋಗಿಸಲಾಗಿದೆ ಎಂದರು.
ವಿಧಾನ ಸೌಧದಲ್ಲಿ ಪಾಕಿಸ್ತಾನ ಜೈ ಎಂದವರನ್ನ ಸರ್ಕಾರ ರಕ್ಷಣೆ ಮಾಡುತಿದೆ ಎಂದು ಆರೋಪಿಸಿದರು .
ಜಲ ಜೀವನ ಸೇರಿದಂತೆ ಅನೇಕ ಯೋಜನೆಗಳನ್ನು ಕೇಂದ್ರ ಸರ್ಕಾರ ಜನರಿಗೆ ತಲುಪುವ ಕೆಲಸ ಮಾಡತಾ ಇದೆ ಇದೊಂದು ಜನಪರ ಸರ್ಕಾರ ಎಂದರು.
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಪ್ರಲ್ಹಾದ್ ಜೋಶಿ ಅವರನ್ನ ಬದಲಾವಣೆ ಮಾಡಲು ಆಗಲ್ಲ ಈ ಭಾಗದಲ್ಲಿ ದೊಡ್ಡ ನಾಯಕರು ಅವರು ನಾನು ದಿಂಗಾಲೇಶ್ವರ ಸ್ವಾಮೀಜಿ ಅವರ ಹತ್ತಿರ ಮಾತನಾಡುವೆ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಅವರ ಮನವೊಲಿಸಲು ಪ್ರಯತ್ನ ಮಾಡುವೆ ಎಂದರು.


Spread the love

Leave a Reply

error: Content is protected !!