ಗಾಂಜಾ ಮಾರಾಟ, ಬಂಧನ

Spread the love

ಹುಬ್ಬಳ್ಳಿ; ನಗರದ ಬಿವಿಬಿ ಕಾಲೇಜಿನ ಹಿಂದಿನ ಪ್ರವೇಶದ್ವಾರದ ಬಳಿ (ಲೋಕಪ್ಪನ ಹಕ್ಕಲ) ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿ, ₹11,500 ಮೌಲ್ಯದ ಗಾಂಜಾ ಮತ್ತು ₹500 ನಗದು ವಶಪಡಿಸಿಕೊಂಡಿದ್ದಾರೆ.
ಶಾಂತಿ ಕಾಲೊನಿಯ ಜೆ. ಮರಿಯಾದಾಸ ಮತ್ತು ವಿನಯಕುಮಾರ ಎಚ್‌. ಬಂಧಿತರು. ಆರೋಪಿಗಳು ಚಿಕ್ಕಚಿಕ್ಕ ಪ್ಯಾಕೆಟ್‌ಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಲಿ ನಡೆಸಿದ್ದಾರೆ. 238 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.


Spread the love

Leave a Reply

error: Content is protected !!