ರೊಕ್ಕಾಗಿ ಯುವಕನ ಕೊಚ್ಚಿ ಕೊಲೆ: ತೊಟ್ಟಿಲು ನಾಡಿನಲ್ಲಿ ಭಯ ಭೀತರಾದ ಜನತೆ

Spread the love

ಹುಬ್ಬಳ್ಳಿ: ರೊಕ್ಕ ಕೊಟ್ಟ ವಿಷಯಕ್ಕೆ ಸಂಬಂಧಿಸಿದಂತೆಮಾರಕಾಸ್ತ್ರಗಳಿಂದ ಯುವಕನೋರ್ವನನ್ನ ಕೊಚ್ಚಿ ಕೊಲೆ ಮಾಡಲಾಗಿದೆ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನಗುಡಿಹಾಳ – ಮುತ್ತಗಿ ರಸ್ತೆಯಲ್ಲಿ ಕೊಲೆ ಮಾಡಿ ಆರೋಪಿಗಳು ಪರಾರಿ ಆಗಿದ್ದಾರೆ.ಉಗ್ನಿಕೇರಿಯ ಕಾಶಿನಾಥ ಕಂಪ್ಲಿ (೩೨) ಕೊಲೆಯಾದ ಯುವಕ ಆಗಿದ್ದು ಪ್ರಾಥಮಿಕ ವರದಿ ಪ್ರಕಾರ ಹಣಕಾಸಿನ ವ್ಯವಹಾರಕ್ಕಾಗಿ ಜಗಳ ತೆಗೆದು ಕೊಲೆ ಕಲಘಟಗಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Leave a Reply

error: Content is protected !!