ಧಾರವಾಡ: ಕಾರು ಮತ್ತು ಟ್ರ್ಯಾಕ್ಟರ್ ನಡುವೆ ಡಿಕ್ಕಿ ಆಗಿ ಕಾರಿನಲ್ಲಿದ್ದ ಓರ್ವ ಸ್ಥಳದಲ್ಲೇ ಸಾವನಪ್ಪಿದ ಘಟನೆ ಧಾರವಾಡ ತಾಲೂಕಿನ ಸೌದತ್ತಿ ರಸ್ತೆಯ ಅಮ್ಮಿನಬಾವಿ ಗ್ರಾಮದ ಬಳಿ ನಡೆದಿದೆ.ಧಾರವಾಡ ಕಡೆಯಿಂದ ಸೌದತ್ತಿ ಎಲ್ಲಮ್ಮ ಗುಡ್ಡಕ್ಕೆ ದರ್ಶನಕ್ಕೆ ಹೊರಟಿದ್ದ ಟ್ರ್ಯಾಕ್ಟರ್ ನಲ್ಲಿದ್ದ ಪ್ರಯಾಣಿಕರುಸೌದತ್ತಿ ಕಡೆಯಿಂದ ಧಾರವಾಡ ಕಡೆ ಬರುತಿದ್ದ ಕಾರು ಈ ವೇಳೆ ಸಂಭವಿಸಿದ ಅಪಘಾತ ಆಗಿದ್ದು ಟ್ರ್ಯಾಕ್ಟರನಲ್ಲಿದ್ದ ಮೂವರಿಗೆ ಗಂಭೀರ ಗಾಯ ಆಗಿದೆ.
ಕಾರಿನಲ್ಲಿದ್ದ ಓರ್ವನಿಗೆ ಕೂಡಾ ಗಾಯ ಆಗಿದ್ದುಗಾಯಾಳುಗಳು ಧಾರವಾಡ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ
