ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಪದಾಧಿಕಾರಿಗಳ ಪದಗ್ರಹಣ ಕಲಘಟಗಿ (ಧಾರವಾಡ)

Spread the love

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಧಾರವಾಡ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕ ಸಯುಕ್ತ ಆಶ್ರಯದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ ಹಾಗೂ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಕಾರ್ಯಕ್ರಮ ಪಟ್ಟಣ ಪಂಚಾಯಿತಿ ಸಮುದಾಯ ಭವನ ದಲ್ಲಿಂದು ನಡೆಯಿತು.
ಶ್ರೀ ಬಸವ ದೇವರು ಸಾನ್ನಿಧ್ಯ ವಹಿಸಿದ್ದರು. ಗೌರವಾಧ್ಯಕ್ಷರಾದ ಶಿವಲಿಂಗಪ್ಪ ಎಲವಾಳ , ನ್ಯಾಯಾಧೀಶರಾದ ಗಣೇಶ್ ಎನ್ ಉದ್ಘಾಟಿಸಿದರು. ದತ್ತಿದಾನಿಗಳಾದ ಅಶೋಕ್ ಶೀಲವಂತ ರಾಜಶೇಖರ್ ಶೀಲವಂತ ಶರಣ ಸಾಹಿತ್ಯ ಪರಿಷತ್ ತಾಲೂಕ ಅಧ್ಯಕ್ಷರಾದ ಗುರುಲಿಂಗ ಉಣಕಲ, ಪ್ರೊ.ಬಿದರಿ ಉಪನ್ಯಾಸ ನೀಡಿದರು.ಈ ಸಂದರ್ಭದಲ್ಲಿ ಗಿರೀಶ್ ದೇಸೂರ ಎಂ ಆರ್ ತೋಟಗಂಟಿ , ವೈಜಿ ಭಗವತಿ ,ಈಶ್ವರ ಜವಳಿ ,ಬಿ ವೈ ಪಾಟೀಲ್ ,ಗಿರೀಶ್ ಮುಕ್ಕಲ್ ,ಪರಮಾನಂದ ಒಡೆಯರ್, ಬಸವರಾಜ ದೊಡ್ಡಮನಿ ಎಲ್ಲಾ ಶರಣ ಬಂಧುಗಳು ಉಪಸ್ಥಿತರಿದ್ದರು.


Spread the love

Leave a Reply

error: Content is protected !!