Breaking News

ಬಸ್ ಚಾಲಕ ನಿವೃತ್ತಿ ಸನ್ಮಾನ

Spread the love

ಹುಬ್ಬಳ್ಳಿ : ಗ್ರಾಮಾಂತರ ಘಟಕ- ೨ ರ ಚಾಲಕರಾಗಿದ್ದು ಹುಬ್ಬಳ್ಳಿ ಮ ಕುಂದಗೋಳ ಗುಡೇನಕಟ್ಟಿ ಗ್ರಾಮಕ್ಕೆ ಸರ್ಕಾರಿ ಬಸ್ ಚಾಲಕರಾಗಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿದ ಎಸ್ ಜಿ ನಾಯಕ್ ಅವರು ತಮ್ಮ ಸೇವಾ ಹೌದಿ ಮುಗಿಸಿ ನಿವೃತ್ತಿ ಹೊಂದಿದರು ಅವರನ್ನು ಹುಬ್ಬಳ್ಳಿ ಗ್ರಾಮಾಂತರ ಘಟಕದಲ್ಲಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ, ಗುಡೇನಕಟ್ಟಿ ಗ್ರಾಮಕ್ಕೆ ಸಾರ್ವಜನಿಕರು ಹಾಗೂ ಶಾಲಾ ವಿದ್ಯಾರ್ಥಿ ನಿಯರು ಸುರಕ್ಷಿತವಾಗಿ ಅವರನ್ನು ಗ್ರಾಮಕ್ಕೆ ಕರೆದುಕೊಂಡು ಹೋಗುತ್ತಿದ್ದೆ ಅವರು ನನ್ನ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿದ್ದರು ಎಂದು ಹೇಳಿದರು .
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನ ಘಟಕದ ವ್ಯವಸ್ಥಾಪಕಿ ಶ್ರೀಮತಿ ರೋಹಿಣಿ ಬೇವಿನಕಟ್ಟಿ ವಹಿಸಿದ್ದರು ‌
ಬಿಕೆ ನಾಗರಾಜ್ ,ಆರ್ ವಿ ಬಡಿಗೇರ, ಎಚ್ ವಿ ಕಲಬಾವಿ, ಎಸ್ ಜಿ ನಾಯ್ಕರ್ ,ಚಾಲಕರಾದ ಆರ್ ಜಿ ಹೊಸಮನಿ, ಗ್ರಾಮದ ಮುಖಂಡ ಬಸವರಾಜ ಯೋಗಪ್ಪನವರ, ಮಹಾವೀರ ನಾಗರಹಳ್ಳಿ, ಚಂದ್ರು ಸಿದ್ದುಣ್ಣವರ ,ಕಾಶಪ್ಪ ಕಾಶಪ್ಪನವರ, ಎಸ್ ಕೆ ಹುಗ್ಗನ್ನವರ ದೇವಿಂದ್ರಪ್ಪ ಬಳಗಲಿ, ರವಿ ಯೋಗಪ್ಪನವರ, ಹಾಗೂ ಘಟಕದ ಚಾಲಕರು ನಿರ್ವಾಹಕರು ಸಿಬ್ಬಂದಿ ವರ್ಗದವರುಉಪಸ್ಥಿತರಿದ್ದರು


Spread the love

About Karnataka Junction

[ajax_load_more]

Check Also

ಕರ್ನಾಟಕ ರೈಲ್ವೆಗೆ ಕೇಂದ್ರ ಸರ್ಕಾರದಿಂದ ಯುಪಿಎ ಅವಧಿಗಿಂತ 9 ಪಟ್ಟು ಹೆಚ್ಚಿನ ಬಜೆಟ್*

Spread the love*- ಯುಪಿಎ ಸರ್ಕಾರ 5 ವರ್ಷದಲ್ಲಿ ವಾರ್ಷಿಕ 835 ಕೋಟಿ ನೀಡಿದ್ದರೆ; ಮೋದಿ ಸರ್ಕಾರದಿಂದ ಪ್ರಸ್ತುತ ಬಜೆಟ್ …

Leave a Reply

error: Content is protected !!