ಧನಕರ್ ಅವರು ಜ್ಞಾನದ ಖಜಾನೆ ಇದ್ದಂತೆ- ಸಚಿವ ಜೋಶಿ ಶ್ಲಾಘನೆ

Spread the love

ಧಾರವಾಡ: ಉಪರಾಷ್ಟ್ರಪತಿಗಳಾದ ಜಗದೀಪ್ ಧನಕರ ಅವರುಮಾಧ್ಯಮಗಳಲ್ಲಿ ವಿವಿಧ ಪ್ರಕರಣದಲ್ಲಿ ಒಬ್ಬ ದೊಡ್ಡ ವಕೀಲರ ಹೆಸರು ಕೇಳ್ತಿರಾ ಅಂತಹ ವಕೀಲರ ವಿರುದ್ಧ ವಾದ ಮಾಡಿದವರು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅಭಿಪ್ರಾಯಪಟ್ಟರು.
ಐಐಟಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಧನಕರ್ ಅವರು ಜ್ಞಾನದ ಖಜಾನೆ ಇದ್ದಂತೆ
ಅವರು ಐಐಟಿ ಸೇರಬೇಕಿತ್ತುಆದರೆ ರಾಜ್ಯಸ್ಥಾನ ವಿವಿಯಲ್ಲಿ ಎಲ್‌ಎಲ್‌ಬಿ ಮಾಡಿದ್ರು ಅಂತಹ ದೊಡ್ಡ ದೊಡ್ಡ ವಕೀಲರುಗಳನ್ನೇ ಸೋಲಿಸಿದವರು ಅವರು ಪ್ರಖ್ಯಾತ ವಕೀಲರನ್ನೆ ಎದುರಿಸಿದ್ದಾರೆ ನನ್ನ ಸಂಸದೀಯ ಖಾತೆಗೆ ಅವರು ಸಲಹೆಗಾರರು ಆಗಿದ್ದು ಇದರ ಜೊತೆಗೆನನ್ನ ಗಣಿ ಖಾತೆಗೂ ಅವರು ಸಲಹೆಗಾರರಾಗಿ ನಿಂತಿದ್ದಾರೆಅವರ ಸಲಹೆಯಿಂದ ಅನೇಕ ವ್ಯಾಜ್ಯಗಳು ಕಡಿಮೆಯಾಗಿವೆ
ಈಗ ದಲ್ಲಾಳಿಗಳ ಹಾವಳಿ ಇಲ್ಲದಲ್ಲಾಳಿ ಜನ ನಮ್ಮ ಸಮೀಪವೂ ಬರಲು ಆಗುವುದಿಲ್ಲ
ರೈತನ ಮಗನಿಂದ ವಕೀಲ, ಎಂಎಲ್‌ಎ, ಎಂಪಿ, ಕೇಂದ್ರ ಸಚಿವ, ರಾಜ್ಯಪಾಲ ಆಗಿ ಉಪರಾಷ್ಟ್ರಪತಿ ಆದವರುಉಪರಾಷ್ಟ್ರಪತಿ ನಾಮಪತ್ರ ಭರ್ತಿ ಮಾಡಿದ್ದು ನನ್ನ ಮನೆಯಲ್ಲೇನನ್ನ ಮನೆಗೆ ಬಂದು ಎಲ್ಲ ಸಂಸದರನ್ನು ಭೇಟಿ ಮಾಡಿದ್ದರುಅವತ್ತು ನನ್ನ ಕ್ಷೇತ್ರಕ್ಕೆ ಬರುವ ವಾಗ್ದಾನ ಮಾಡಿದ್ದರು ಆ ವಾಗ್ದಾನ ಈಗ ಈಡೇರಿದಂತಾಗಿದೆ ಎಂದ ಅವರುಧಾರವಾಡ ಹಿಂದೂಸ್ತಾನಿ ಸಂಗೀತ ಕೇಂದ್ರಭೂಮಿಧಾರವಾಡ ಪೇಢಾ ಸಹ ಫೇಮಸ್ತಮಗೆ ಪೇಢಾ ಕೊಟ್ಟೆ ಬಿಳ್ಕೋಡುತ್ತೇವೆ ಎಂದ ಅವರು 8 ಕನ್ನಡ ಜ್ಞಾನಪೀಠ ಪುರಸ್ಕೃತರ ಪೈಕಿ ಐವರು ಧಾರವಾಡ ಮೂಲದವರು
ಧಾರವಾಡ ಎಜ್ಯುಕೇಷನ್ ಹಬ್ ಆಗಿದೆಇಂತಹ ಸ್ಥಳಕ್ಕೆ ಉಪರಾಷ್ಟ್ರಪತಿ ಬಂದಿದ್ದು ಹೆಮ್ಮೆಯ ವಿಷಯ ಎಂದು ಸಂತಸಪಟ್ಟರು‌


Spread the love

Leave a Reply

error: Content is protected !!