Breaking News

ಧಾರವಾಡ ಜೊತೆ ನನ್ನ ಹಳೆ ಸಂಬಂಧ ಇದೆ- ಉಪರಾಷ್ಟ್ರಪತಿ ಜಗದೀಪ್ ಧನಕರ

Spread the love

ಧಾರವಾಡ ಐಐಟಿಯಲ್ಲಿ ಉಪ ರಾಷ್ಟ್ರಪತಿ ಜಗದೀಪ್ ಧನಕರ ಭಾಷಣ ಮಾಡಿದ್ದು ಧಾರವಾಡ ಜೊತೆ ನನ್ನ ಹಳೆ ಸಂಬಂಧ ಇದೆ ಎಂದು ನೆನೆಪುಗಳ ಮೆಲುಕು ಹಾಕಿದರು.ನನಗೆ ಧಾರವಾಡ ಹೈಕೋರ್ಟ್ ಪೀಠದ‌ ಜೊತೆ ಸಂಬಂಧ ಇದೆನಾನು ಇಲ್ಲಿ ಕೇಸ್‌ವೊಂದರಲ್ಲಿ ವಾದ ಮಾಡಿದ್ದೆ ಮಮತಾ ಬ್ಯಾನರ್ಜಿಯವರು ಸಿಎಂ‌ ಇರುವ ರಾಜ್ಯದ ಗವರ್ನರ್ ಆಗಿ‌ಯೂ ಕೆಲಸ ಮಾಡಿದ್ದೇನೆ ಎಂದ ಅವರು ಧಾರವಾಡ ಪೇಢಾ‌ ನೆನಪಿಸಿಕೊಂಡರು ಇದರ ಜೊತೆ ಈ ರಾಜ್ಯದ ಜೊತೆ ನನ್ನ ಹಳೆ ಸಂಬಂಧವಿದೆನಾನು ರಾಜ್ಯ ಸಭೆಯ ಸಭಾಪತಿಬಲಗಡೆ ನೋಡಿದರೆ ಪ್ರಲ್ಹಾದ ಜೋಶಿ ಕಾಣ್ತಾರೆ ಎಡಗಡೆ ನೋಡಿದರೆ ಮಲ್ಲಿಕಾರ್ಜುನ ಖರ್ಗೆ ಕಾಣ್ತಾರೆಮಲ್ಲಿಕಾರ್ಜುನ ಖರ್ಗೆ ಬಹಳ ಅನುಭವಿ ರಾಜಕಾರಣಿ ಜೋಶಿ ಅವರು ಬಹಳ ಅಚ್ಚು ಕಟ್ಟಿನ ಕೆಲಸ ಮಾಡ್ತಾರೆ ಧಾರವಾಡ ಅಭಿವೃದ್ಧಿಗಾಗಿ ಅಷ್ಟೇ ಅಲ್ಲ ಅವರಿಗೆ ಈ ಭಾಗದ ಕಾಳಜಿ ಸಾಕಷ್ಟಿದೆ ಎಂದರು.ಸಭಾಪತಿ ಹೊರಟ್ಟಿ ಬಗ್ಗೆ ಮಾತನಾಡಿದ ಉಪರಾಷ್ಟ್ರಪತಿ ಅವರು ಬಹಳ‌ ಸಿಂಪಲ್ ಮನುಷ್ಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಧನಕರ್ ಭಾಷಣತಮ್ಮಿಂದಲೇ ದೇಶದ ಬದಲಾವಣೆ ಆಗಬೇಕಿದೆ ದೇಶದ ಐಐಟಿಗಳಲ್ಲಿ ಯುವಕರು ಕಲಿಯುತ್ತಿದ್ದಾರೆ ಕರ್ನಾಟಕ ರಾಜ್ಯದ ಮೊದಲ‌ ಐಐಟಿ ಇದು ಇಡಿ ವಿಶ್ವದಲ್ಲೇ ಧಾರವಾಡದ ಐಐಟಿ ಉತ್ತುಂಗಕ್ಕೆ ಏರಲಿದ್ದು ಹಳೆ‌ ವಿದ್ಯಾರ್ಥಿಗಳು ಐಐಟಿ ಜೊತೆ ಸಂಬಂಧ ಇಟ್ಟುಕೊಳ್ಳಬೇಕು ಈಗ ಏನಿದ್ದರೂ ಮೆರಿಟ್ ಮೇಲೆ ಎಲ್ಲವೂ ನಡೆದಿದೆ ಇದು ಇದೀಗ ನಡೆದಿರೋ ಬದಲಾವಣೆ ನಿಮಗೆ ಸ್ವಂತ ಅಲೋಚನೆ ಬೇಕು ನಿಮಗೆ ಬೆಳೆಯಲು ಸ್ವಂತ ಶಕ್ತಿ ಬೇಕು ದೇಶಕ್ಕೆ ಇದು ಅಮೃತಕಾಲ ಆಗಿದೆ‌ ಇದೀಗ ಎಲ್ಲೆಡೆ ಮಹಿಳಾ ಶಕ್ತಿ ಹೆಚ್ಚಾಗಿದೆ ಲೋಕಸಭೆಯಲ್ಲಿ 33 % ಮಹಿಳೆಯರಿಗೆ ಅವಕಾಶ‌‌ ಸಿಕ್ಕಿದೆ. 2029 ಕ್ಕೆ ಶೇ. 33 ರಷ್ಟು ಸಂಸದರು ಮಹಿಳೆಯರಿರುತ್ತಾರೆ ಯುವಕರೇ ಸೋಲೇ ಗೆಲುವಿನ ಸೋಪಾನ ಅನ್ನೋದು ಕಲಿಯಬೇಕು ಅರ್ಥೈಸಿಕೊಳ್ಳಿ ಚಂದ್ರಯಾನ 2 ರಲ್ಲಿ ನಾವು ಕೊನೆ ಹಂತದಲ್ಲಿ ಸೋತೆವುಕೊನೆ ಹಂತದಲ್ಲಿ ಸಾಫ್ಟ್ ಲ್ಯಾಂಡಿಂಗ್ ಇರಲಿಲ್ಲ ನಾವು ಶೇ. 90 ರಷ್ಟು ಯಶಸ್ವಿಯಾಗಿದ್ದೇವೆ ಅಂತಾ ಅವತ್ತು ಪ್ರಧಾನಿ ಮೋದಿ ಹೇಳಿದ್ದರು ಚಂದ್ರಯಾನ 3 ಯಶಸ್ವಿಯಾಯಿತು ಇದು ಕೇವಲ ನಮ್ಮ ದೇಶದಿಂದ ಸಾದ್ಯವಾಯಿತು ಎಂದ ಅವರು ವಿಕ್ರಾಂತ ತಯಾರಿಸಿದ್ದು ನಮ್ಮ ದೇಶ ಹೆಲಿಕಾಪ್ಟರ್ ಗಳನ್ನು ಕೂಡಾ ನಮ್ಮ ದೇಶ ತಯಾರಿಸುತ್ತಿದೆ ಇದೀಗ ಬಹಳ ಬದಲಾವಣೆ ಆಗಿದೆಇಸ್ರೋ ಬೇರೆ ದೇಶಗಳ ಉಪಗ್ರಹ ಉಡಾಯಿಸುತ್ತಿದೆ ಭಾರತೀಯತೆಯೇ ನಮ್ಮ ಗುರುತು ಅನ್ನೋದನ್ನು ಮರೆಯಬಾರದು ಆದರೆ ಕೆಲವರು ಚಿಂತೆಯ ಮಾತುಗಳಿವೆಕೆಲವರಿಗೆ ಅಭಿವೃದ್ಧಿ ಸಹಿಸಲು ಆಗುತ್ತಿಲ್ಲಅವರಿಂದ ದೇಶ ವಿರೋಧಿ ಕೆಲಸ ನಡೆದಿವೆಆದರೆ ಅಂಥವರ ಸಂಖ್ಯೆ ಕಡಿಮೆ ಇದೆ ದೇಶ ಮೊದಲು ಎಂಬುದು ನೆನಪಿರಲಿ ಡಾ.
ಅಂಬೇಡ್ಕರ್ ಅವರು ದೇಶ ಮೊದಲು ಎಂದಿದ್ದರುಅಂಬೇಡ್ಕರ್ ಕೊನೆಯ ಭಾಷಣದಲ್ಲಿ ಸ್ವತಂತ್ರ ಭಾರತದ ಬಗ್ಗೆ ಮಾತನಾಡಿದ್ದರು
ನಾವು ಯಾವತ್ತೂ ರಾಷ್ಟ್ರ ಧರ್ಮದ ಬಗ್ಗೆ ರಾಜಿಯಾಗುವ‌ ಮಾತಿಲ್ಲ
ಸಾವಿರಾರು ದೇಶದ ಭಕ್ತರ ರಕ್ತದ ಬಗ್ಗೆ ನಾವು ಮರೆಯಬಾರದುದೇಶ ವಿರೋಧಿಗಳಿಗೆ ನಾವು ಉತ್ತರ ಕೊಡಬೇಕು ನಮಗೆ ಭಾರತದ ಮೇಲೆ ಗೌರವ ಇರಲಿ ಇಂದು ಆ ಗೌರವವನ್ನು ಮತ್ತಷ್ಟು ಬೆಳೆಸಬೇಕಿದೆ ಎಂದರು. ಇನ್ನು ನಾವು 5 ನೇ ಆರ್ಥಿಕ ಶಕ್ತಿ ಇದ್ದೇವೆ
ಮುಂದೆ ಮೂರನೇ ಆರ್ಥಿಕ ಶಕ್ತಿಯಾಗಿ ಬೆಳೆಯಲಿದ್ದೇವೆ
2047 ರಲ್ಲಿ ನೀವು ಪ್ರಸಿದ್ಧ ಭಾರತದ ಪ್ರಜೆಯಾಗಲಿದ್ದೀರಿ ಎಂದರು


Spread the love

About Karnataka Junction

[ajax_load_more]

Check Also

ಮಹದಾಯಿಗಾಗಿ ಚಿತ್ರರಂಗ ಒಕ್ಕಟ್ಟಾಗಿ ಹೋರಾಟ ಮಾಡುತ್ತದೆ- ನಟ ಶಿವರಾಜ್ ಕುಮಾರ್

Spread the loveಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಒಂದಾದ ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆ ಜಾರಿಗೆ …

Leave a Reply

error: Content is protected !!