Breaking News

ಪಾಕಿಸ್ತಾನ ಜಿಂದಾಬಾದ್ ಅಂತಾ ಎಷ್ಟು ಸಲ ಕೂಗಲಾಗಿದೆ, ಎಷ್ಟು ಜನರನ್ನ ಬಂಧನ ಮಾಡಲಾಗಿದೆ- ಸಚಿವ ಲಾಡ್

Spread the love

ಹುಬ್ಬಳ್ಳಿ; ವಿಧಾನ ಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ಯಾರೇ ತಪ್ಪು ಮಾಡಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಸಂತೋಷ ಲಾಡ್ ಖಡಕ್ ಉತ್ತರ ಕೊಟ್ಟರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು,
ವಿಧಾನ ಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಪ್ರಕರಣ ಕುರಿತು
ಈಗಾಗಲೇ ಮುಖ್ಯಮಂತ್ರಿಗಳು ನೇರವಾಗಿ ಹೇಳಿದ್ದಾರೆ ಯಾರೇ ತಪ್ಪು ಮಾಡಲಿ ಕ್ರಮ ಗ್ಯಾರಂಟಿ ಈ ಕುರಿತು ತನಿಖೆ ನಡೆತಾ ಇದೆ ಈಗಾಗಲೇ ಪಾಕಿಸ್ತಾನ ಜಿಂದಾಬಾದ್ ಕೂಗಿದ ಕುರಿತು ವಿಚಾರಣೆ ನಡೆತಾ ಇದೆ ಅಲ್ಲದೇಸರ್ಕಾರ ಸ್ವಯಂ ಪ್ರಕರಣ ಎಂದು ತೆಗೆದುಕೊಂಡಿದೆ ತನಿಖೆ ನಡೆತಾ ಇದೆ ನಾವು ಅವರಿಗೆ ಒಂದು ಕೇಳುತ್ತೇವೆ ಎಂದರು.ಇನ್ನು ಈ ಹಿಂದೆಎನ್ ಐಎ ಪ್ರಕರಣ ಕೇಸ್ ಆಗಿತ್ತುವಿಶೇಷವಾಗಿ ಪುಲ್ ವಾಮ್ ಪ್ರಕರಣದಲ್ಲಿ ಅವರದೇ ಚಾರ್ಜ್ ಸೀಟ್ ಇದೆ ಜಾರ್ಜ್ ಸೀಟ್ ನಲ್ಲಿ ಐವರ ಹೆಸರು ಮಾತ್ರ ಇದೆ ಇನ್ನು ಉಳಿದ 15 ಜನರು ಯಾರು ಅಂತಾ ಕಂಡು ಹಿಡಿದಿಲ್ಲಪ್ರಕರಣ ನಡೆದುಐದು ವರ್ಷಗಳು ಆಯಿತು ಈಗ ಅದರ ಬಗ್ಗೆ ಈಗ ಚರ್ಚೆ
ಬೇಡವಾ ಎಂದ ಅವರು ಸರ್ಕಾರ ಇದೆ ಅಲ್ಲಿ ಏನಾಗಿದೆ ತನಿಖೆ ನಡೆಯುತ್ತಿರುವಾಗಲೇ ಸರ್ಕಾರ ವಜಾ ಮಾಡಿ ಎಂದರೆ ಏನು
ಆವಾಗ ಆರ್ ಡಿಎಕ್ಸ್ ಒಳಗಡೆ ಬಂದಾಗ ಅವಾಗ ಅವರ ಸರ್ಕಾರವೇ ಇತ್ತುಅಂದು ಸರ್ಕಾರ ವಜಾ ಮಾಡಬಹುದಿತ್ತು ಅಲ್ವಾ ಎಂದ ಅವರುಆರ್ ಡಿ ಎಕ್ಸ್ ಒಳಗೆ ಹೇಗೆ ಬಂತುಒಂದಲ್ಲಾ ಎರಡಲ್ಲ ಮೂನ್ನೂರು ಕೆಜೆ ಆರ್ ಡಿ ಎಕ್ಸ್ ಬಂತುಈ ದೇಶದ ಒಳಗಡೆ ಮೂನ್ನೂರು ಕೀಲೋ ಹೇಗೆ ಬಂತುಅದಕ್ಕೆ ಕಾರಣ ಯಾರುಆವಾಗ ಯಾಕೆ ರಾಜೀನಾಮೆ ಕೇಳಲಿಲ್ಲ ಪ್ರಧಾನಿ ಮಂತ್ರಿ ಅವರನ್ನು ರಾಜೀನಾಮೆ ಕೇಳಬೇಕಾಗಿತ್ತು ಅದು ಹೋಗಲಿ ರಕ್ಷಣಾ ಸಚಿವರನ್ನಾದರು ಕೇಳಬಹುದಿತ್ತು ಎಂದು ಪತ್ರಕರ್ತರಾದವರು ನೀವು ಮೊದಲು ಅವರನ್ನ ಕೇಳಿ ಅವರು ಇದರ ಜೊತೆಗೆ ಮಾನ್ಯ ಮಂಡ್ಯದಲ್ಲಿ ಕೇಸರಿ ಶಾಲು ಹಾಕಿಕೊಂಡು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದರು ಈ ಘೋಷಣೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡತಾ ಇದೆ ಇದರ ಬಗ್ಗೆ ಬಿಜೆಪಿ ಅವರದು ಹೋರಾಟ ಇಲ್ವಾಈ ಪ್ರಶ್ನೆ ಅವರನ್ನ ಕೇಳಿದಿರಾ ಅಂತಾ ಮರಳಿ ಪತ್ರಕರ್ತರನ್ನೇ ಮಾಡಿದ ಸಚಿವರು
ಅವರು ಅಂದು ಬೀದಿಗಳಿದು ಹೋರಾಟ ಮಾಡಬಹುದಿತ್ತು
ಅದರ ಬಗ್ಗೆ ಸಹ ಅಧಿವೇಶನದಲ್ಲಿ ಕೂಗಬಹುದಿತ್ತುಯಾಕೆ ಕೂಗಲಿಲ್ಲ
ಕೇಸರಿ ಹಾಕಿಕೊಂಡು ಪಾಕಿಸ್ತಾನ ಜಿಂದಾಬಾದ್ ಅಂತಾ ಕೂಗಿದರೆ ನಡೆಯುತ್ತಾಈ ದೇಶದಲ್ಲಿ 10 ವರ್ಷಗಳಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂತಾ ಕೂಗಿದ ಎಷ್ಟು ಪ್ರಕರಣಗಳಿವೆಎಷ್ಟು ಜನರನ್ನು ಬಂಧನ ಮಾಡಿದ್ದಾರೆಸರ್ಕಾರ ಯಾರನ್ನು ರಕ್ಷಣೆ ಮಾಡಲ್ಲಯಾರ ಪರವಾಗಿ ಇಲ್ಲಯಾರೇ ಮಾಡಿದರೆ ಅವರ ಮೇಲೆ ಕ್ರಮಕೈಗೊಳ್ಳುತ್ತವೆ ಎಂದರು. ಇನ್ನು ಹಿಂದು ಧಾರ್ಮಿಕ ಮಸೂದೆ ಮುಂಡನೆಗೆ ಬಿಜೆಪಿ ವಿರೋಧ ವಿಚಾರವಾಗಿ ಮಾತನಾಡಿದ ಅವರು ಇದಕ್ಕೆ ಈಗಾಗಲೇ ಸರಕಾರ ಉತ್ತರ ಕೊಟ್ಟಿದೆರಾಜ್ಯಪಾಲರಿಗೆ ದೂರು ನೀಡಲಿಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೇಳುವ ಹಕ್ಕು ಇದೆ ಕೇಳಲಿ ನಾವು ಅದರಲ್ಲಿ ಏನು ತಪ್ಪು ಮಾಡಿದ್ದೇವೆಸರ್ಕಾರ ಹಾಗೂ ಸಂಬಂಧಿಸಿದ ಸಚಿವರು ಉತ್ತರ ಕೊಟ್ಟಿದ್ದಾರೆ ಎಂದರು. ಜಾತಿ ಗಣತಿ ವರದಿ ಜಾರಿಗೆ ಬಿಜೆಪಿ ವಿರೋಧ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರುಜಾತಿಗಣತಿ ಯಾರು ನೋಡಿದ್ದಾರೆ ಅದನ್ನು ನೋಡುವ ಮುಂಚೆ ಕೇಳುವುದು ಸರಿಯೇ
ವರದಿ ಸಲ್ಲಿಕೆ ಆಗಿದಿಯೇ ವರದಿ ಎಲ್ಲಿದೆಸರ್ಕಾರಕ್ಕೆ ಬರುವ ಮುನ್ನ ಟೇಬಲ್ ಆಗಿ ಬರಬೇಕು ರಾಜ್ಯದ ಜನತೆಗೆ ಗೊತ್ತಾಗಬೇಕು ಎಂದು ಒತ್ತಾಯ ಮಾಡಿದರು.


Spread the love

About Karnataka Junction

    Check Also

    ಹಿಂದೂ ಹಬ್ಬಗಳು ಬಂದಾಗ ಮಾತ್ರ ಕಾಂಗ್ರೆಸ್ಸಿಗೆ ಕಾನೂನು ನೆನಪಾಗುತ್ತೆ: ವಿಧಾನಸಭೆಯ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ್

    Spread the loveಬೆಂಗಳೂರು: ಕಾಂಗ್ರೆಸ್‌ನವರಿಗೆ ಹಿಂದೂ ಹಬ್ಬ ಬಂದಾಗ ಮಾತ್ರ ನೀತಿ, ನಿಯಮ, ಕಟ್ಟಳೆಗಳು ನೆನಪಿಗೆ ಬಂದುಬಿಡುತ್ತವೆ! ತಮ್ಮ ಬಾಂಧವರು …

    Leave a Reply

    error: Content is protected !!