Breaking News

ಎಸ್ ಎಮ್ ಅಕ್ಕಿ ಸೇವಾ ನಿವೃತ್ತಿ

Spread the love

ಹುಬ್ಬಳ್ಳಿ: ಕಲಘಟಗಿ ಪಟ್ಟಣ ಪಂಚಾಯತಿ ಪ್ರಥಮ ದರ್ಜೆ ಸಹಾಯಕರಾದ ಎಸ್ಎಂ ಅಕ್ಕಿ ( 41) ವರ್ಷ ಸುದೀರ್ಘ ತಮ್ಮ ಸೇವೆಯನ್ನು ಕಲಘಟಗಿ ಪಟ್ಟಣಕ್ಕೆ ಅವರ ನಿಷ್ಠೆಯಿಂದ ಸೇವೆ ಸಲ್ಲಿಸಿದ ಪ್ರಯುಕ್ತ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿಗಳಿಂದ ಅದ್ದೂರಿ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಈ ಸಂದರ್ಭದಲ್ಲಿ ಜ್ಞಾನೇಶ್ವರಿ ಪಾಟೀಲ್. ನಾಗರಾಜ್ ಬಿ ಪಾಟೀಲ್ ಶರಣಪ್ಪ ಉಣಕಲ್ ಕಿರಿಯ ಅಭಿಯತರ ಅಕ್ಕಮಹಾದೇವಿ. ವಿ.ಜಿ ಅಂಗಡಿ ವೃಷಭಂದ್ರೆ ಪಟ್ಟಣಶೆಟ್ಟಿ. ಪ್ರಮೋದ್ ಪಾಲ್ಕರ. ಶಕುಂತಲಾ ಬೋಳಾರ. ಲಕ್ಷ್ಮಣ ಬೆಟಗೇರಿ. ಕಲ್ಮೇಶಿ ಬೆಣ ಬಸವರಾಜ್ ಕಡ್ಲಾಸ್ಕರ್. ಕುಟುಂಬದ ಸದಸ್ಯರು ಕಚೇರಿಯ ಆಡಳಿತ ವರ್ಗ ಹಾಗೂ ಪಟ್ಟಣ ಪಂಚಾಯತಿ ಸದಸ್ಯರು ಉಪಸ್ಥಿತರಿದ್ದರು.


Spread the love

About Karnataka Junction

[ajax_load_more]

Check Also

ಹುಬ್ಬಳ್ಳಿ ಹಳೇ ನಿಲ್ದಾಣ ಶೀಘ್ರದಲ್ಲಿಯೇ ಹೊಸ ಗೆಟಪ್ ನೊಂದಿಗೆ ತಮ್ಮ ಸೇವೆಗೆ

Spread the loveಹುಬ್ಬಳ್ಳಿ: ಹುಬ್ಬಳ್ಳಿ ನಗರದ ಮಹತ್ವದ ಹೆಗ್ಗುರುತುಗಳಲ್ಲಿ ಒಂದಾದ ಹಳೆ ಬಸ್ ನಿಲ್ದಾಣದ ಕಾಮಗಾರಿ ಬಹುತೇಕ ಪೂರ್ಣಣಗೊಂಡಿದೆ. ಉದ್ಘಾಟನೆಗೆ …

Leave a Reply

error: Content is protected !!