ಅಂಜುಮನ್ ಇಸ್ಲಾಂ ಸಂಸ್ಥೆ ಇದೊಂದು ಶೈಕ್ಷಣಿಕ ಸಂಸ್ಥೆ ಯಾಗಿದೆ. ಪೂರ್ವಜರು ಕಟ್ಟಿ ಬೇಳಸಿದಂತ ಒಂದು ಶ್ರೇಷ್ಠ ಸಂಸ್ಥೆ ಅಂಜುಮನ್ ಇಸ್ಲಾಂ ಸಂಸ್ಥೆ ಆಗಿದೆ ಎಂದು
ಮೂರುಸಾವಿರ ಮಠದ ಶ್ರೀ ರಾಜಯೋಗಿಂದ್ರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಅಂಜುಮನ್ ಇಸ್ಲಾಂ ಸಮಿತಿ ನೂತನ ಪದಾರ್ಥಗಳಿಗೆ ಆರ್ಶೀವಾದ ಮಾಡಿದ ನಂತರ ಅವರು ಮಾತನಾಡಿದರು.
ವಿದ್ಯಾ ದಾನವಿದೆ ಶ್ರೇಷ್ಠ ದಾನವಾಗಿದ್ದು ಮುಸ್ಲಿಂ ಮತ್ತು ಹಿಂದೂಗಳು ಸಹ ಅಲ್ಲಿ ಅಧ್ಯಯನ ಮಾಡ್ತಾರೆ. ಅಂತಹ ಒಂದು ಭಾವೈಕ್ಯತೆಯ ಸಂಸ್ಥೆ ಕರ್ನಾಟಕದ ವರ್ಕ್ಪ ಆಕ್ಟ್ ಪ್ರಕಾರ ನೋಂದಣಿ ಹೊಂದಿದೆ ಆ ಪ್ರಕಾರ ಚುನಾವಣೆ ಮಾಡಿಕೊಂಡು ಬಂದಿದ್ದಾರೆ ಈವಾಗ ನಮ್ಮ ಮಾಜಿ ಮಂತ್ರಿಗಳಾದ ಎ. ಎಂ ಹಿಂಡಸಗೇರಿ ಯವರು ಮತ್ತು ಅವರ ಗುಂಪು ಆಯ್ಕೆಯಾಗಿದ್ದಾರೆ.
ಇದು ನಮಗೆ ಸಂತೋಷವನ್ನು ಉಂಟುಮಾಡಿದೆ ಎಂದರು
Check Also
ಹಸು ಕೆಚ್ಚಲು ದುರ್ಘಟನೆಯಲ್ಲಿ ಜಮೀರ್ ಅಹ್ಮದ್ ನಾಟಕ ರಚನೆ ಮಾಡ್ತಿದ್ದಾರೆ – ಹೊಸ ಬಾಂಬ್ ಸಿಡಿಸಿದ ಮುತಾಲಿಕ್
Spread the loveಹುಬ್ಬಳ್ಳಿ: ಬೆಂಗಳೂರಿನಲ್ಲಿ ನಡೆದ ಘಟನೆ ಅತ್ಯಂತ ಶೋಚನೀಯ. ಸಚಿವ ಜಮೀರ್ ಅಹ್ಮದ್ ನಾಟಕ ರಚನೆ ಆಡುತ್ತಿದ್ದಾರೆ ಎಂದು …