ವಿಧಾನಸೌಧ ಒಳಗಡೆ ಯಾರು ಪಾಕಿಸ್ತಾನ ಜಿಂದಾಬಾದ್ ಅಂದಿದ್ದಾರೆ ಅವರನ್ನು ಒದ್ದು ಒಳಗಾಗಬೇಕು ಎಂದು ಕೇಂದ್ರ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಆಗ್ರಹಿಸಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು ವಿಧಾನಸೌಧದ ಕಟ್ಟಡದ ಒಳಗಡೆಯಲ್ಲಿ
ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ
ಇದು ಎಲ್ಲಾ ಟಿವಿ ನಲ್ಲು ಬರ್ತಾ ಇದೆ. ನಾನು ಗಮನಿಸಿದ್ದೇನೆ
ಇದು ಅತ್ಯಂತ ಖಂಡನೀಯ ಆಗಿದೆ ನಾನು ಹಲವು ಬಾರಿ ಹೇಳಿದ್ದೇನೆ.ಯಾವಾಗ ಯಾವಾಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೆದೇಶ ದ್ರೋಹಿಗಳಿಗೆ ಪಾಕಿಸ್ತಾನಿ ಸಮರ್ಥನೆ ಮಾಡುವವರಿಗೆ ಕೊಮ್ಮಕ್ಕು ಕೊಡತಾ ಇದೆ ತುಷ್ಟೀಕರಣದಿಂದ ದೇಶದ್ರೋಹ ನಡೀತಾ ಇದೆ ಎಂದ ಅವರುಈ ಘಟನೆಯನ್ನು ಉಗ್ರವಾಗಿ ಖಂಡಿಸುತ್ತೇನೆ
ಕರ್ನಾಟಕದ ಪೊಲೀಸ್ರಿ ಗೆ ಮುಖ್ಯಮಂತ್ರಿಗಳಿಗೆ ಉಪಮುಖ್ಯಮಂತ್ರಿಗಳಿಗೆ ನಾನು ಒತ್ತಾಯ ಮಾಡುವೆ. ಯಾರು ಈ ರೀತಿ ಘೋಷಣೆ ಮಾಡಿದ್ದಾರೆ ಅವರನ್ನು ಒದ್ದು ಮೊದಲು ಒಳಗೆ ಹಾಕಿ ನಿಮಗೇನಾದ್ರೂ ದೇಶಭಕ್ತಿ ರಾಷ್ಟ್ರಪ್ರೇಮ ಗೌರವವಿದ್ದರೆ ಮೊದಲು ಇವರನ್ನು ಒಳಗೆ ಹಾಕಿ
ನಾನು ಒಂದೆರಡು ಕಡೆ ಗಮನಿಸಿದ್ದೇನೆ ನಾಸಿರ್ ಹುಸೇನ್ ಹೇಳಿದ್ದಾರೆ ಏನಾಗಿಲ್ಲ ಯಾರೋ ಈ ರೀತಿ ಸುಳ್ಳ ಸುದ್ದಿ ಹರಡಿಸುತಿದ್ದಾರೆ ಎಂದು ಏನು ಹಾಗಿಲ್ಲ ಯರೋ ಹರಡಿಸುತ್ತಿದ್ದಾರೆ ಅಂತ ಹೇಳಿಕೆ ಕೊಟ್ಟಿದ್ದಾರೆ ಇದು ಸರಿಯಲ್ಲ ತನಿಖೆಯನ್ನು ಮಾಡಬೇಕು
ಯಾರು ತಪ್ಪಿಸ್ತರಿದ್ದರೆ ಅವರನ್ನ ಬಂಧನ ಮಾಡಬೇಕು ತಕ್ಷಣ ಈ ಘಟನೆಗೆ ಮುಖ್ಯಮಂತ್ರಿಗಲು ಕ್ಷೇಮೆ ಕೋರಬೇಕು ಇದರ ಜೊತೆಯಲ್ಲಿ ಈ ಘಟನೆ ಬಗ್ಗೆ ರಾಹುಲ್ ಗಾಂದಿ ವರು ಏನೂ ಹೇಳುತ್ತರೆ ಅಂತ ಸ್ಪಷ್ಟ ಪಡಿಸಬೇಕುಇದನ್ನು ಸಾಮಾನ್ಯ ಘಟನೆ ಅಂತ ಭಾವಿಸಬಾರದು
ಇದೊಂದು ದೇಶಾದ್ರೋಹ ರೀತಿಯಲ್ಲಿ ನಡೆದುಕೊಂಡಿದ್ದಾರೆ
ಇದೊಂದು ಅತ್ಯಂತ ಖಂಡನೀಯ ವಾಗಿದೆ ಆಗಿದೆ.ನಾನು ಕಾಂಗ್ರೆಸ್ ಪಾರ್ಟಿ ಮಲ್ಲಿಕಾರ್ಜುನ ಖರ್ಗೆ ಹಾಗೂ ನಾಸಿರ್ ಹುಸೇನ್
ಕ್ಷಮೆ ಕೇಳಲಿ ತನಿಖೆಯನ್ನು ಮಾಡ್ಬೇಕು ನಾಸಿರ್ ಹುಸೇನ್ ಮಲ್ಲಿಕಾರ್ಜುನ್ ಖರ್ಗೆ ಬಲಗೈ ಬಂಟಕೂಡಲೇ ಒದ್ದು ಹೊಲಾಗೆ ಹಾಕಬೇಕು ಎಂದರು. ಇನ್ನು ಇವತ್ತು ರಾಜ್ಯಸಭಾ ಚುನಾವಣೆ ನಡೆದಿದೆ
ಅದರಲ್ಲಿ ಭಾರತೀಯ ಜನತಾ ಪಕ್ಷ 1 ಸ್ಥಾನ ಗೆದ್ದಿದೆ ಇನ್ನು 3 ಸ್ಥಾನವನ್ನು ಕಾಂಗ್ರೆಸ್ ಪಕ್ಷ ಗೆದ್ದಿದೆ
ಅದರಲ್ಲಿ 2 ನೀ ಬಾರಿ ಗೆದ್ದಂತ ನಾಸಿರ್ ಹುಸೇನ್ ಅವರ ಪಲಿತಾಂಶ ಬಂದ ತಕ್ಷಣ ಅವರ ಮೆರವಣಿಗೆಯಲ್ಲಿ ಈ ಘಟನೆ ನಡೆದಿದೆ ಎಂದರು.
