ಹುಬ್ಬಳ್ಳಿ.ಸಂತೋಷ ಲಾಡ್ ಫೌಂಡೇಶನ್
ಆಶ್ರಯದಲ್ಲಿ
ಮರಾಠಾ ಸಮುದಾಯದ ಬೃಹತ್ ಜಾಗೃತಿ ಸಮಾವೇಶ
ಕಾರ್ಯಕ್ರಮ 29 ರಂದು ನಡೆಯಲಿದ್ದು .
ಈ ಕಾರ್ಯಕ್ರಮದ ಪ್ರಯುಕ್ತ ಹುಬ್ಬಳ್ಳಿಯ ಮರಾಠಾ ಯುವ ಸಮಿತಿಯ ಸದಸ್ಯರು ಗೋಕುಲ್ ರಸ್ತೆಯ ಲೋಹಿಯಾ ನಗರ್ ಹಾಗೂ ಸುತ್ತಮುತ್ತಲು ತೆರಳಿ
ಮರಾಠಾ ಸಮುದಾಯದ ಹಿರಿಯ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರ ನೇತೃತ್ವದಲ್ಲಿ ಗುರುವಾರ ದಿನಾಂಕ 29.02.2024 ರ ಸಾಯಂಕಾಲ 4 ಘಂಟೆಗೆ
ಸವದತ್ತಿ ರಸ್ತೆಯಲ್ಲಿರುವ ಮರಾಠಾ ವಿದ್ಯಾ ಪ್ರಸಾರಕ ಮಂಡಳದ ಭಾರತ ಹೈಸ್ಕೂಲ್ ಆವರಣದಲ್ಲಿ ಬೃಹತ್ ಕಾರ್ಯಕ್ರಮ
ನಡೆಯಲಿದೆ. ಈ ಕಾರ್ಯಕ್ರಮ ಹೊರಡ ಸಮಾಜದ ಪ್ರತಿಯೊಂದು ಕುಟುಂಬದವರು ಆಗಮಿಸಬೇಕೆಂದು ಪ್ರಚಾರ ಮಾಡುವ ಮುಖಾಂತರ
ಸಭೆ ನಡೆಸಿದರು ಈ ಸಮಯದಲ್ಲಿ ಮುಖಂಡರಾದ ಪರಶುರಾಮ್ ತಾಸಿಲ್ದಾರ್. ಮಾಂತೇಶ್ ತಾಸಿಲ್ದಾರ್ ಅಶೋಕ ನಿಕ್ಕಮ್. ಸುಭಾಷ್ ಕಾಟ್ಕರ್, ದಯಾನಂದ್ ಚೌಹಾಣ್. ಗುಡ್ರಾಜ್ ಕಾಟೇನವರ್. ಸುನಿಲ್ ಮರಾಠೆ. ದರ್ಶನ್ ಸಾವಂತ್. ಮಹೇಶ್ ಘಾಟಗೆ
ಸೇರಿದಂತೆ ಸಮಾಜದ ಯುವಕರು ಉಪಸ್ಥಿತರಿದ್ದು ಧಾರವಾಡದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬರಲು ಮನವಿ ಮಾಡಿದರು.
ಈ ಸಮಯದಲ್ಲಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.
