ಕಲಘಟಗಿ(ಹುಬ್ಬಳ್ಳಿ)
ಸಂಸದ ಸಂಸ್ಕೃತಿಕ ಅದ್ದೂರಿ ಮಹೋತ್ಸವ ವಾಗಿ ಕೇಂದ್ರ ಬಿಂದುವಾಗಿತ್ತು. ತಾಲೂಕಿನಲ್ಲಿ ಪ್ರಸ್ತುತಪಡಿಸುವ ಕಬ್ಬಡಿ ಪಂದ್ಯಾವಳಿ ಆಗಮಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಮಾತನಾಡಿದರು .
ಹುಬ್ಬಳ್ಳಿ ರೈಲ್ವೆ ಸ್ಟೇಷನ್ ಮೇಲ್ದರ್ಜೆಗೆ ಐಐಟಿ ಸ್ಥಾಪನೆ ಕಿಸಾನ್ ಯೋಜನೆ ಗರಿಬಿ ಕಲ್ಯಾಣ ಯೋಜನೆ ನಮ್ಮ ದೇಶ ಕಾಯುವ ಯೋಧರಿಗೆ ಎಲ್ಲಾ ಸಕಲ ಸೌಲಭ್ಯಗಳನ್ನು ಕಲ್ಪಿಸಿ ಕೊಟ್ಟಂತಹ ಸರ್ಕಾರ ಇದ್ರೆ ಅದು ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ್ ತಾಲೂಕಿಗೆ ಚತುಸ್ಪತ ರಸ್ತೆ ನಿರ್ಮಾಣ ಬಣ್ಣ ದರ್ಪಣ ಕಾರ್ಯಕ್ರಮ ಅನೇಕ ಸರ್ಕಾರಿ ಕಾರ್ಯಕ್ರಮ ಸೌಲಭ್ಯಗಳನ್ನು ಒದಗಿಸಿ ಕೊಟ್ಟಂತಹ ಏಕೈಕ ಪಕ್ಷ ಭಾರತೀಯ ಜನತಾ ಪಾರ್ಟಿ ಎಂದು ಹೇಳಿದರು. ತಾಲೂಕಿನಲ್ಲಿ ಪ್ರಸಾರವಾದ ಸಮಾರಂಭ ದಾಖಲೆ ನಿರ್ಮಾಣ ಮಾಡಿದೆ ಜನರು ವೀಕ್ಷಣೆ ಅದ್ದೂರಿಯಾಗಿತ್ತು. ಸ್ಥಳದ ಕೊರತೆ ಇದ್ದರೂ ಕೂಡ ತಮ್ಮ ಅಭಿಮಾನದಿಂದ ಆಕರ್ಷಣ ಕೇಂದ್ರವಾಗಿತ್ತು. ಸಂಸದರ ಸಂಸ್ಕೃತಿಕ ಮಹೋತ್ಸವ ಅಂಗವಾಗಿ ವಿಶೇಷ ಸಂಗೀತಗಾರರಾದ ಅನನ್ಯ ಭಟ್ ಹಾಗೂ ಸಂಗಡಿಗರು ಮತ್ತು ನನ್ನ ಡೈವರ ಕ್ಯಾತಿ ಮಾಡುವ ತೃಪ್ತಿ ಅವರಿಂದ ಜಾನಪದ ಚಿತ್ರಗೀತೆ ಬಂದಂತ ಪ್ರೇಕ್ಷಕರಿಗೆ ವಿಶೇಷ ರಸದೋತನವನ್ನು ಹಾಡಿನ ಮೂಲಕ ಗಮನಸೆಳೆದರು. ಹಾಡಿಗೆ ಕುಂತಂತ ಪ್ರೇಕ್ಷಕರು ಸಹ ಹಾಡಿನ ದಾಟಿಯಲ್ಲಿ ಹಾಡಿರುವುದು ವಿಶೇಷವಾಗಿತ್ತು. ನಾಗರಾಜ್ ನಿಂಗಪ್ಪ ಬಸವರಾಜ ಕುಂದಗೋಳ ಮಠ. ಬಸವರಾಜ ಶಿರವಾಡ. ಫಕ್ಕಿರೇಶ್ ನೆಸ್ರೆಕರ್. ಮಲ್ಲಯ್ಯ ಗುಡಿಮನಿ ಅಣ್ಣಪ್ಪ ಓಲೆಕಾರ್.ಸಾಕಷ್ಟು ಜನ ಕಾರ್ಯಕರ್ತರು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Tags #dharwad #india #karnataka #trending #trend #animal #god
[ajax_load_more]Check Also
ರೈತರ ಬೆಳೆಗೆ ಉತ್ತಮ ದರಕ್ಕಾಗಿ ಭೂಮಿ ಆಪ್ ರಚನೆ; ರಘುನಂದನ್
Spread the loveಹುಬ್ಬಳ್ಳಿ ಗ್ರಾಮೀಣ ಭಾಗದ ರೈತರಿಗೆ ಗುಣಮಟ್ಟದ ಬೆಳೆ ಬೆಳೆಯಲು ಹಾಗೂ ಬೆಳೆದ ಬೆಳೆಗಳಿಗೆ ಉತ್ತಮ ದರ ನೀಡುವ …