ಹುಬ್ಬಳ್ಳಿ; ಮುಖ್ಯಮಂತ್ರಿ ಸಿದ್ದರಾಮಯ್ಯಾ ಸಿದ್ದರಾಮಯ್ಯ ನಂತಹ ಸೂಗಲಾಡಿ ಇನ್ನೊಬ್ಬರು ಇಲ್ಲ ಎಂದು ಬಿಜೆಪಿ ಎಸ್ಸಿ ರಾಜ್ಯಾಧ್ಯಕ್ಷ, ಎಂಎಲ್ ಸಿ ಚಲವಾದಿ ನಾರಾಯಣಸ್ವಾಮಿ ಆರೋಪಿಸಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ದಲಿತರ ಮೇಲೆ ಅವರಿಗೆ ಕಾಳಜಿ ಇಲ್ಲ ಸಿದ್ದರಾಮಯ್ಯ ಬಂದು ಕಾಂಗ್ರೆಸ್ ಪಕ್ಷದಲ್ಲಿನ ದಲಿತರನ್ನ ಸರ್ವನಾಶ ವಾಗಿ ಹೋದರು ಎಂದರು. ಇನ್ನು ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಪ್ರಧಾನಿ ಹುದ್ದೆಗೆ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಮಾತನಾಡಿದ ಅವರು
ಎಐಸಿಸಿ ಅಧ್ಯಕ್ಷ ಖರ್ಗೆ ಅವರ ಹೆಸರನ್ನು ಪ್ರಧಾನಮಂತ್ರಿ ಸೂಚನೆ ಮಾಡಿಲ್ಲ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೂಚನೆ ಮಾಡಿರುವುದು ಟಿಎಂಸಿ ಲೀಡರ್ ಮಮತಾ ಬ್ಯಾನರ್ಜಿ ಅದು ಕಾಂಗ್ರೆಸ್ಸಿಗೆ ಇರುಸು ಮರುಸು ತಂದಿದೆ ಕಾಂಗ್ರೆಸ್ನವರು ಅವರನ್ನು ಮಾಡಲಿಕ್ಕೆ ಇಚ್ಛೆ ಇಲ್ಲ
ಎರಡು ಮೂರು ಸಲ ಖರ್ಗೆಗೆ ಅವಕಾಶ ಇತ್ತು ಯಾಕೆ ಅವರಮ್ನ ಸಿಎಂ ಮಾಡಲಿಲ್ಲನಮಗೆ ರಾಹುಲ್ ಗಾಂಧಿ ಬೇಕು ಅನ್ನೋದನ್ನ ಹೇಳಿದ್ದಾರಲ್ಲ ಆ ಮೂಲಕ ಖರ್ಗೆ ಅವರನ್ನ ವಿರುದ್ಧ ಮಾಡಿದ್ದಾರೆ
ಅಷ್ಟೇ ಅಲ್ಲ ಖರ್ಗೆ ಅವರನ್ನ ಅವರನ್ನೇನಾದರೂ ಮಾಡಲೇಬೇಕಂತ ಇದ್ದರೆ
ಕರ್ನಾಟಕದಲ್ಲಿ ನಾಲ್ಕು ಐದು ಬಾರಿ ಅವಕಾಶಗಳು ಬಂದಿದ್ದವು ಅವರನ್ನ ಮುಖ್ಯಮಂತ್ರಿ ಮಾಡಬಹುದಿತ್ತು
ಒಂದು ಮುಖ್ಯಮಂತ್ರಿಯನ್ನೇ ಕೊಡಲಾರದವರು ಗಾಂಧಿ ಕುಟುಂಬ ಕಾಯ್ತಾ ಇರೋದು ಅದೊಂದೇ ಸ್ಥಾನಕ್ಕೆ ಆದ್ದರಿಂದಅವರು ಕಾರಣಕ್ಕೆ ಅವರ ಹೆಸರನ್ನು ಹೇಳುತ್ತಾರೆ.
ದೇಶದಲ್ಲಿ ಇನ್ನೊಂದು ಐವತ್ತು ವರ್ಷದವರೆಗೂ ಕಾಂಗ್ರೆಸ್ ಅಸ್ತಿತ್ವದಲ್ಲಿ ಇರುತ್ತೋ ಇಲ್ವೋ ನನಗೆ ಗೊತ್ತಿಲ್ಲ
ಕಾಂಗ್ರೆಸ್ ಅಧಿಕಾರಕ್ಕೆ ಬರತಕ್ಕಂತ ಯಾವುದೇ ಸೂಚನೆ ಇಲ್ಲವೇ ಇಲ್ಲ
ಖರ್ಗೆ ಅವರನ್ನ ಕೇವಲ ಗಾಂಧಿ ಫ್ಯಾಮಿಲಿಯಿಂದ ಅವರಿಗೆ ಹೊರಗಡೆ ಕೊಡಬೇಕು ಅಧ್ಯಕ್ಷಗಿರಿಯನ್ನುಅವರು ಎಂಥವರಾಗಿರಬೇಕಂದ್ರೆ ನಾವು ನಿಂತ್ಕೋ ಅಂದ್ರೆ ನಿಂತ್ಕೋಬೇಕು ಕೂತ್ಕೋ ಅಂದ್ರೆ ಕೂತ್ಕೋಬೇಕು
ಅಂತವರು ಬೇಕು ಅದಕ್ಕಾಗಿ ಅವರನ್ನು ಮಾಡಿದ್ದಾರೆ ಅಷ್ಟೇ
ಅದನ್ನು ಬಿಟ್ಟು ಮತ್ತೆ ಬೇರೆ ಏನು ಮಾಡಲ್ಲ ಮೊದಲಿಂದ ಬಹಳ ಜನ ಇದ್ದರೂ ಯಾಕೆಂದರೆ ಬಹುಶಃ ಅವರ್ಯಾರು ನಾಳೆ ನಮ್ಮ ಕೇಳುವುದಿಲ್ಲಹೈಕಮಾಂಡ್ ಏನ್ ಹೇಳುತ್ತೂ ಅಷ್ಟೇ ಅದನು ಬಿಟ್ಟು ಅವರು ಒಂದು ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ ಅಂತ ಎಲ್ಲರಿಗೂ ಗೊತ್ತಿರುವಂತದ್ದು
ಆ ಕಾರಣದಿಂದ ಖರ್ಗೆ ಅವರನ್ನ ಎಐಸಿಸಿ ಅಧ್ಯಕ್ಷರನ್ನಾಗಿ
ಮಾಡಿದರು.ಖರ್ಗೆ ಅಂತ ಒಬ್ಬ ವ್ಯಕ್ತಿಗೆ ಅದರಲ್ಲೂ ಅಂಬೇಡ್ಕರ್ ಅವರಿಗೆ ಮೋಸ ಮಾಡಿರುವುದು
ಅವರ ಚುನಾವಣೆಗಳಲ್ಲಿ ಸೋಲಿಸಿದರು ಕಾಂಗ್ರೆಸ್ ಅವರಿಗೆ ಎಷ್ಟು ತೊಂದರೆ ಕೊಟ್ರು ಅನ್ನೋದು ಇಂದು ಜಗಜ್ ಜಾಹಿರ ಆಗಿದೆಖರ್ಗೆ ಅವರ ಹೆಸರನ್ನ ಕಾಂಗ್ರೆಸ್ನವರು ಒಪ್ಪಬೇಕು ಇಲ್ಲ ಖರ್ಗೆ ಅವರ ಹೆಸರನ್ನು ಪ್ರಧಾನಮಂತ್ರಿ ಸೂಚನೆ ಮಾಡಿಲ್ಲ ಎಂದರು.
ಇನ್ನು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾಡಿದ ಆರೋಪಕ್ಕೆ ಉತ್ತರ ಕೊಟ್ಟ ಅವರು
ಶೇ 40 % ಕಮೀಷನ್ ಪಕ್ಷ ಅಂತಾ ಹೇಳತಾ ಇದ್ದರುಈಗ ಏನಾಗಿದೆ ಯಾರು ಹೇಳಿದರು
ಅದೇ ಕೆಂಪಣ್ಣ ಅವರು ಈಗ
ಕಾಂಗ್ರೆಸ್ ನವರು ಮೇಲೆ ಹೇಳತಾ ಇದ್ದಾರೆನಮ್ಮ ಮೇಲೆ ಹೇಳಿದಾಗ ಹರಿಶ್ಚಂದ್ರ ತರಾ ಅಡಿದರು
ಇವತಂತ ಹೊಸಲು ರಾಜಕಾರಣ ಭ್ರಷ್ಟಾಚಾರ ರಾಜಕಾರಣ ಯಾರು ಮಾಡಲು ಸಾಧ್ಯವಿಲ್ಲಈ ದೇಶಕ್ಕೆ ಭ್ರಷ್ಟಾಚಾರ ಕಲಿಸುಕೊಟ್ಚವರೇ ಕಾಂಗ್ರೆಸ್ ನವರು ಎಂದರು
*ಸದಾಶಿವ ವರದಿ ಜಾರಿಗೆ ಆಗ್ರಹಿಸಿ ಕೇಂದ್ರಕ್ಕೆ ಪ್ರಸ್ತಾಪ ವಿಚಾರ*
ಕಾಂಗ್ರೆಸ್ ಅನ್ನುವುದೇ ಒಂದು ದುಷ್ಟಕೋಟ ಎಂದ ಅವರು
ಕಾಂಗ್ರೆಸ್ ಜೊತೆಗೆ ಯಾರು ಸ್ನೇಹ ಮಾಡಬಾರದು ಸದಾಶಿವ ಆಯೋಗ ಜಾರಿಗೆ ತಂದವೃ ಕಾಂಗ್ರೆಸ್ ನವರು
ಆಯೋಗ ಮಾಡಿ ಮೇಲೆ ಯಾವುದೇ ಹಣ ಕೊಡಲಿಲ್ಲನಂತರ ಯಡಿಯೂರಪ್ಪನವರು ಬಂದ ಮೇಲೆ ಅದಕ್ಕೆ ಹಣ ಕೊಟ್ಟರು
ಆರು ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರ ಇತ್ತು ಒಂದು ದಿನ ಸಹ ಚಕಾರ ಎತ್ತಲಿಲ್ಲತಾಕೀತ್ ಇದ್ದವರು ಆವಾಗ ಜಾರಿ ಮಾಡಬಹುದು ಇತ್ತು. ನಮಗೆ ಹೇಳುವರು ಏನು ಮಾಡಿದರು.ಈಗ ಕೇಂದ್ರಕ್ಕೆ 341 ಕಲಂಗೆ ತಿದ್ದುಪಡಿ ಜಾರಿ ತನ್ನಿ ಅಂತಾ ಕಳುಹಿಸಿದಿರಿಆದರೆ ಆಯೋಗದ ಶಿಫಾರಸ್ಸು ಜಾರಿ ಮಾಡಿ ಅಂತಾ ಹೇಳಲಿಲ್ಲ.ಇದರಲ್ಲಿ ನಾವು ಕೂಡ ಒಂದು ತಪ್ಪು ಮಾಡಿದವು
ಚುನಾವಣಾ ಸಂದರ್ಭದಲ್ಲಿ ಜಾರಿ ಮಾಡಿದವುಆದರೆ ಅದರಲ್ಲಿ ಸಾಕಷ್ಟು ಗೊಂದಲ ಉಂಟಾಯಿತುಅದರಲ್ಲಿನ ನ್ಯೂನತೆಗಳನ್ನು ಜನರಿಗೆ ಹೇಳಲಿಲ್ಲ ಇದರಿಂದ ಗೊಂದಲ ಉಂಟಾಯಿತು
ನಾವು ಒಂದು ವರ್ಷ ಅಥವಾ ೬ ತಿಂಗಳು ಮೊದಲೇ ಮಾಡಬೇಕಿತ್ತು
ಇದರಲ್ಲಿ ಅನೇಕ ಅಪಪ್ರಚಾರವನ್ನ ಮಾಡಿದವರು ಕಾಂಗ್ರೆಸ್ ನವರು ಎಂದು ಆಕ್ರೋಶ ವ್ಯಕ್ತಪಡಿಸಿದರು.
*ಮಾಜಿ ಡಿಸಿಎಂ ಈಶ್ವರಪ್ಪ ದೇಶದ್ರೋಹಿಗಳಿಗೆ ಗುಂಡಿಕ್ಕಿ ಕೊಲ್ಲಿ ಅಂತಾ ಹೇಳಿಕೆ ವಿಚಾರ*
ಯಾರು ದೇಶ ವಿಭಜನೆ ಮಾಡತಾರೆ ಅಂತವರಿಗೆ ಗುಂಡಿಕ್ಕಿವ ಕಾನೂನು ತನ್ನಿ ಎಂದಿದ್ದಾರೆಅದಕ್ಕೆ ಇವರಿಗೆ ಯಾಕೆ ಉರಿಬಿತ್ತು
ಅವರೇ ಹೇಳತಾರೆ ನಾವು ದೇಶ ವಿಭಜನೆ ಕುರಿತು ಮಾತಾಡಿಲ್ಲ
ದೇಶದ್ರೋಹ ಹೇಳಿಕೆ ಕೊಡುವವರನ್ನ ಕೊಲ್ಲಿರಿ ಅಂತಾ
ಇದರಿಂದಾಗಿ ನಿಮಗೆ ಖಾತರಿ ಆಗಿದೆ ದೇಶ ಒಡೆಯುವ ಕೆಲಸ ಮಾಡತಾ ಇದ್ದರಿ ಅಂತಾಆದರೆ ಅವರು ಎಲ್ಲಿಯೂ ಸಂಸದ ಡಿ ಕೆ ಸುರೇಶ ಬಗ್ಗೆ ಹೇಳಿಲ್ಲ ಎಂದರು.