Breaking News

ಲಾಕ್ ಡೌನ್ ಕೊನೆಯ ಅಸ್ತ್ರವಾಗಬೇಕು- ಪ್ರಧಾನಿ ನರೇಂದ್ರ ಮೋದಿ

Spread the love

 ಕರೋನಾ ಹೆಚ್ಚಳ ಹಿನ್ನೆಲೆಯಲ್ಲಿ ಲಾಕ್ ಡೌನ್ ಒ‌ಂದೇ ಪರಿಹಾರವಲ್ಲ ಅದು ಕೊನೆಯ ಅಸ್ತ್ರವಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು ‌ದೇಶದಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದು,ನಮ್ಮ ದೇಶದಲ್ಲಿ ಕೊರೊನಾ ಬಂದಾಗ ಯಾವುದೇ ಲ್ಯಾಬ್​ ಇರಲಿಲ್ಲ, ಪಿಪಿಇ ಕಿಟ್​​ ಇರಲಿಲ್ಲ, ಅತ್ಯಂತ ಕಡಿಮೆ ಅವಧಿಯಲ್ಲಿ ಅವುಗಳನ್ನ ಉತ್ಪಾದಿಸಿ ಜನರಿಗೆ ನೀಡುತ್ತಿದ್ದೇವೆ. ಯಾರೂ ಹೆದರುವ ಅವಶ್ಯಕತೆ ಇಲ್ಲ. ದೈರ್ಯದಿಂದ ಇರಿ, ಕೊರೊನಾ ಓಡಿಸಿ. ಎಲ್ಲರಿಗೂ ಲಸಿಕೆ ನೀಡುವುದೇ ಸರ್ಕಾರದ ಉದ್ದೇಶ. ಆ ಗುರಿ ಸಾಧಿಸುತ್ತಿವೆ.ಯಾವುದೇ ಕಾರಣಕ್ಕೂ ಯಾರೂ ನಗರಗಳನ್ನ ತೊರೆಯಬೇಡಿ, ಗುಳೆ ಹೋಗಬೇಡಿ, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ಮೋದಿ ದೇಶದ ಜನರಿಗೆ ಅಭಯ ನೀಡಿದ್ದಾರೆ.2ನೇ ಬಾರಿಗೆ ದೇಶ ಕೊರೊನಾ ವೈರಸ್​ಗೆ ತುತ್ತಾಗಿದೆ. ಯಾವುದೇ ಕಾರಣಕ್ಕೂ ಅನಾವಶ್ಯಕವಾಗಿ ಮನೆಯಿಂದ ಹೊರಗೆ ಬರಬೇಡಿ. ಈ ಬಗ್ಗೆ ಸುದ್ದಿ ಮಾಧ್ಯಮಗಳು ಜನರಿಗೆ ತಿಳಿ ಹೇಳಿ ಎಂದು ಮನವಿ ಮಾಡಿದರು.ನಾಳೆ ರಾಮನವಮಿ ರಾಮನ ಸಲಹೆಯನ್ನು ಅನುಸರಿಸಿ ಎಂದು ಮೋದಿ ಜನರಲ್ಲಿ ಮನವಿ ಮಾಡಿದ್ದಾರೆ.ಕೊರೊನಾ ಮಾಹಾಮಾರಿ ದೇಶದಲ್ಲಿ ಆತಂಕ ಸೃಷ್ಟಿ ಮಾಡಿದೆಎಲ್ಲ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರು ಬಿಡುವಿಲ್ಲದೇ ಕೆಲಸ ಮಾಡ್ತಿದ್ದಾರೆದೇಶದ ಜನರ ಪ್ರಾಣ ಕಾಪಾಡಲು ಹಗಲಿರುಳು ದುಡಿಯುತ್ತಿದ್ದಾರೆಕೊರೊನಾ ವಿರುದ್ಧ ದೇಶ ಮತ್ತೊಮ್ಮೆ ಹೋರಾಟ ನಡೆಸಿದೆನಿಮ್ಮ ಕುಟುಂಬದ ಸದಸ್ಯನಾಗಿ ನಾವೂ ನಿಮ್ಮ ದುಃಖದಲ್ಲಿ ಭಾಗಿಆಕ್ಸಿಜನ್ ಪೂರೈಕೆಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆಎಂಥಾ ಸಂಕಷ್ಟದಲ್ಲೂ ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬೇಡಿವ್ಯಾಕ್ಸಿನ್ ಜತೆ ಬೆಡ್​ ಹೆಚ್ಚಿಸಲು ದೇಶದಲ್ಲಿ ಎಲ್ಲ ರೀತಿಯ ಕ್ರಮದೇಶದಲ್ಲಿ ಲಸಿಕೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗಿದೆಕೊರೊನಾ ವ್ಯಾಕ್ಸಿನ್​ ದೇಶದ ಪ್ರತಿಯೊಬ್ಬರಿಗೂ ತಲುಪಿಸಲು ಕ್ರಮರಾಜ್ಯಗಳ ಜೊತೆ ಕೈಜೋಡಿಸಿ ವ್ಯಾಕ್ಸಿನ್​ ಹಂಚಿಕೆಗೆ ಮತ್ತಷ್ಟು ವೇಗವೈದ್ಯರು ದೇಶದಲ್ಲಿ ಸಾವಿರಾರು ಜನರ ಜೀವ ಉಳಿಸಿದ್ದಾರೆಯಾವುದೇ ಕಾರಣಕ್ಕೂ ಇರುವ ಜಾಗ ಬಿಟ್ಟು ಬೇರೆ ಕಡೆ ಹೋಗಬೇಡಿಯಾವುದೇ ಕಾರಣಕ್ಕೂ ಗುಳೆ ಹೋಗಬೇಡಿ ಎಂದು ನಮೋ ಮನವಿಅತಿ ಕಡಿಮೆ ದರದಲ್ಲಿ ಭಾರತದಲ್ಲಿ ಕೊರೊನಾ ವ್ಯಾಕ್ಸಿನ್​ ಲಭ್ಯನೀವು ಇರುವ ಜಾಗದಲ್ಲೇ ಕೊರೊನಾ ವ್ಯಾಕ್ಸಿನ್​ ಪಡೆದುಕೊಳ್ಳಲು ವ್ಯವಸ್ಥೆಕೊರೊನಾ ಮಹಾಮಾರಿ ಹಿಮ್ಮೆಟ್ಟಿಸಲು ಎಲ್ಲರೂ ಸೇರಿ ಕೆಲಸ ಮಾಡೋಣಯಾವುದೇ ಕೆಲಸವಿಲ್ಲದೇ ಮನೆಯ ಹಿರಿಯರು ಮನೆ ಬಿಟ್ಟು ಹೋಗಬೇಡಿನಮ್ಮಲ್ಲಿಗ ಅತ್ಯಾಧುನಿಕ ಲ್ಯಾಬ್, ಪಿಪಿಇ ಕಿಟ್ ಇದ್ದು, ಕೊರೊನಾ ವಿರುದ್ಧ ಹೋರಾಟದೇಶವನ್ನ ಇದೀಗ ಲಾಕ್​ಡೌನ್​​ದಿಂದ ಸೇಪ್​ ಮಾಡಬೇಕಾಗಿದ್ದು, ಅದನ್ನ ಕೊನೆ ಅಸ್ತ್ರವಾಗಿ ಬಳಿಸಿಸಣ್ಣ ಸಣ್ಣ ತಂಡ ಮಾಡಿಕೊಂಡು ಜಾಗೃತಿ ಮೂಡಿಸುವಂತೆ ನಮೋ ಮನವಿದೇಶವನ್ನ ಲಾಕ್​ಡೌನ್​​ನಿಂದ ಬಚಾವ್ ಮಾಡಬೇಕು, ಅದನ್ನ ಕೊನೆಯ ಅಸ್ತ್ರವಾಗಿ ಬಳಸಿ ಎಂದರು.


Spread the love

About Karnataka Junction

[ajax_load_more]

Check Also

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಆಗಿ ಶಶಿಕುಮಾರ್ ನೇಮಕ

Spread the loveಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. …

Leave a Reply

error: Content is protected !!