Breaking News

ಸುಮಾರು 14 ಲಕ್ಷ ಮೌಲ್ಯದ ಟ್ರಾಕ್ಟರ್ ವಶ; ಬಂಧನ

Spread the love

ಹುಬ್ಬಳ್ಳಿ: ಮೊದಲೇ‌ ಧಾರವಾಡ ಜಿಲ್ಲೆಯಲ್ಲಿ ದಟ್ಟವಾದ ಬರಗಾಲ.‌ಅನ್ನದಾತ ಸಂಕಷ್ಟದಲ್ಲಿದ್ದಾನೆ.‌ ಇಂತಹದರಲ್ಲಿ ಗಾಯದ ಮೇಲೆ‌ ಬರೆ ಎಳೆದಂತೆ ರೈತರ ಟ್ರಾಕ್ಟರ್ ಕಳ್ಳತನ ಆಗುತಿದ್ದವು. ಇದರಿಂದಾಗಿ ಚಿಂತೆಯಲ್ಲಿ ಇದ್ದ ರೈತರಿಗೆ ನೆಮ್ಮದಿ ಉಸಿರು ಬಿಟ್ಟಂತಾಗಿದೆ.
ಹೌದು..
ಧಾರವಾಡ ಜಿಲ್ಲೆಯ ಕಳೆದ‌‌‌ ಕೇಲ‌ ದಿನಗಳಿಂದ ಕಳ್ಳತನ ಆಗುತಿದ್ದ ಟ್ರಾಕ್ಟರ್ ಪತ್ತೆ ಹಚ್ಚಿ ಖದೀಮರನ್ನ ಕೃಷ್ಣ ಜನ್ಮಸ್ಥಳಕ್ಕೆ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ ಹಾಗೂ ಹೆಚ್ಚುವರಿ ಪೋಲಿಸ್ ಅಧಿಕ್ಷಕ ಎನ್ ಬಿ ಭರಮನಿ ಯಶಸ್ವಿಯಾಗಿದ್ದಾರೆ.
ಎಪ್ರಿಲ್ 12 ರಂದು ಬೇಳಗಿನ ಜಾವ 2,30 ಗಂಟೆಗೆ ಕುಂದಗೋಳ ಪಟ್ಟಣದ ಕಾಳಿದಾಸ ನಗರದಲ್ಲಿ ಅನುಮಾನಸ್ಪದ ಒಡಾಡಿ ರೈತರ ಮನೆ ಅಕ್ಕ ಪಕ್ಕ, ಶಾಲೆಯ ಮುಂಬಾಗ, ದೆವಾವಸ್ಥಾನ ಮುಂಬಾಗ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ನೀಲ್ಲಿಸಿರುವ ಟೇಲರ್ ಟಾರ್ಗೆಟ್ ಮಾಡುತ್ತಿದ್ದ ಸಮಯದಲ್ಲಿ ಎರಡು ಜನ ಆರೋಪಿತರಾದ ವೀರಭದ್ರಯ್ಯ ,ರಾಜು ಪ್ರಭಯ್ಯ ನಾವಳ್ಳಿಮಠ ವಯಸ್ಸಿನ‌ ಆರೋಪಿ, ಕುಂದಗೋಳ ಪಟ್ಟಣದ ನೀವಾಸಿ ಶಂಕರ್ ಗೌಡ ತಂದೆ ಸೋಮನಗೌಡ ಶಿವನಗೌಡ್ರ ಹಾಗೂ ಪಾಳ ನಿವಾಸಿ ಇವರನ್ನು ಬಂಧನ ಮಾಡಿದ್ದಾರೆ.ಇವರನ್ನು ಮೊದಲು
ಮುಂಡಗೊಡ ಪೋಲಿಸ್ ಠಾಣೆಗೆ ಕರೆದುಕೊಂಡು ಹೊಗಿ ತೀವ್ರ ವಿಚಾರಣೆ ಬಳಿಕ ಆರೋಪಿ ಕಲ್ಲಯ್ಯವೀರಪಾಕ್ಷಯ್ಯ ಪೂಜಾರ ಗದಗ ಜಿಲ್ಲೆಯ ಹಡಗಲಯ ನಿಂಗಪ್ಪ ಸಹದೇವಪ್ಪ ಬಿದರಕೋಪ್ಪ ಹೆಸರು ಬಾಯಿ ಬಿಟ್ಟಿದ್ದಾನೆ.
13, 40, 000 ರೂ ಮೊತ್ತದ 6‌ ಟ್ರ್ಯಾಕ್ಟರ್ ಟೇಲರ್, ಒಂದು ನೀರಿನ ಟ್ಯಾಂಕರ್ ಟೇಲರ ಕಳುವ ಮಾಡಲು ಕದಿಮರು ಕೃತ್ಯಕೆ ಉಪಯೋಗಿಸು ಎರಡು ಇಂಜಿನ್ ವಶಪಡಿಸಿಕೊಂಡು.
ಆರೋಪಿತರ ಪೈಕಿ ಇಬ್ಬರು ಆರೋಪಿತರನ್ನು ಬಂದೀಸಲಾಗಿದೆ.


Spread the love

About Karnataka Junction

[ajax_load_more]

Check Also

ಮಾರ್ಚ್ ನಂತರ ಸಚಿವ ಸಂಪುಟ ಪುನರ್ ರಚನೆಯಾಗಲಿದೆ, ನಾನು ಸಚಿವ ಸ್ಥಾನದ ಆಕಾಂಕ್ಷೆ- ಕುಲಕರ್ಣಿ

Spread the loveಧಾರವಾಡ: ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಮಾರ್ಚ್ ನಂತರ ಸಚಿವ ಸಂಪುಟ ಪುನರ್ ರಚನೆಯಾಗಲಿದ್ದು, ಈ …

Leave a Reply

error: Content is protected !!