Breaking News

ನೇಹಾ ನಿರಂಜನ ಹಿರೇಮಠ ಕೊಲೆ ಪ್ರಕರಣ ಸಿಐಡಿ ತನಿಖೆ ಆದೇಶ- ತಾತ್ಕಾಲಿಕ ಜಯ -ಹಿರೇಮಠ

Spread the love

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯ ಹಾಗೂ ಕಾಂಗ್ರೆಸ್ ನಾಯಕ ನಿರಂಜನ ಹಿರೇಮಠ ಅವರ ಪುತ್ರಿ
ನೇಹಾ ನಿರಂಜನ ಹಿರೇಮಠ ಕೊಲೆ‌ ಪ್ರಕರಣವನ್ನು ತನಿಖೆಗೆ ಸಿಐಡಿ ಒಪ್ಪಿಸಿದ್ದು ಸ್ವಾಗತಾರ್ಹ ಇದೊಂದು ತಾತ್ಕಾಲಿಕ ಜಯ ಅಷ್ಟೇ ಎಂದು
ನೇಹಾ ನಿರಂಜನ ಹಿರೇಮಠ ಕೊಲೆ ಪ್ರಕರಣ ಸಿಐಡಿ ತನಿಖೆ ಆದೇಶ ಹಿನ್ನೆಲೆಯಲ್ಲಿ ನಿರಂಜನ ಹಿರೇಮಠ ಹೇಳಿದರು‌.
ರಾಜ್ಯ ಸರ್ಕಾರ ನೇಹಾ ನಿರಂಜನ ಹಿರೇಮಠ ಕೊಲೆ ಪ್ರಕರಣವನ್ನ ಸಿಐಡಿ ಕೊಟ್ಟ ನಂತರ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು
ಏನೆ ಆಗಲಿ ನನ್ನ ಮಗಳಿಗೆ ನ್ಯಾಯ ಬೇಕುತನಿಖೆಯಲ್ಲಿ ಯಾರದೇ ಹಸ್ತಕ್ಷೇಪ ಬೇಡ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಅವರಿಂದ ಸರಿಯಾಗಿ ನ್ಯಾಯ ಸಿಗುವ ಭರವಸೆ ಇರಲಿಲ್ಲ ನಾನು ಸಾಕಷ್ಟು ಸಲ ಹೇಳಿದೆ ತನಿಖೆ ದಾರಿ ತಪ್ಪತಾ ಇದೆ ಆದ್ದರಿಂದ ತನಿಖೆಯಲ್ಲಿ ಕಾಣದ‌ ಕೈಗಳ ಹಸ್ತಕ್ಷೇಪ ಆಗತಾ ಇದೆ ಅಂತಾ . ಕೊಲೆ ಆರೋಪಿ ಹಿಂದೆ ಯಾರು ಇದ್ದಾರೆ ಮೊದಲು ಬಹಿರಂಗ ಆಗಬೇಕು. ಇನ್ನು ನನ್ನ ಮಗಳ ಕೊಲೆಗಾರನಿಗೆ ಗಲ್ಲು ಶಿಕ್ಷೆ ಆಗಬೇಕು ಎಂದರು.


Spread the love

About Karnataka Junction

    Check Also

    ಹುಬ್ಬಳ್ಳಿಯಲ್ಲಿಯೇ ಬೀಡು ಬಿಟ್ಟ ಎನ್ ಐಎ ತಂಡ ಏನ್ ಮಾಡತಾ ಇದೆ ಗೊತ್ತಾ?

    Spread the loveಹುಬ್ಬಳ್ಳಿಯಲ್ಲಿಯೇ ಬೀಡು ಬಿಟ್ಟ ಎನ್ ಐಎ ತಂಡ ಏನ್ ಮಾಡತಾ ಇದೆ ಗೊತ್ತಾ? ರಾಮೇಶ್ವರಂ ಕೆಫೆಯಲ್ಲಿ ಬಾಂಬ್ …

    Leave a Reply

    error: Content is protected !!