Breaking News

*ಫಯಾಜ ನಿಗೆ ಗಲ್ಲು ಶಿಕ್ಷೆ ಗೆ ಒಳಪಡಿಸಬೇಕು*

Spread the love

ಹುಬ್ಬಳ್ಳಿಯ ಪ್ರತಿಷ್ಠಿತ KLE ಸಂಸ್ಥೆ ಯ BVB ಕಾಲೇಜು ಆವರಣದಲ್ಲಿ ನೇಹಾ ಹಿರೇಮಠ ವಿದ್ಯಾರ್ಥಿ ನಿಯನ್ನು ಫಯಾಜ್ ಎಂಬ ಯುವಕ ಕಾಲೇಜು ಕ್ಯಾಂಪಸ್ಗೆ ಹೋಗಿ ಹಾಡು ಹಗಲೆ ಚಾಕಿವಿನಿಂದ ಚುಚ್ಚಿ ಹತ್ಯೆ ಮಾಡಿದ್ದು ಮಾನವ ಕುಲ ತಲೆ ತಗ್ಗಿಸುವಂತಾಗಿದೆ ಇದು ಖಂಡನಿಯ.
ಇಂತ ಹೇಯ ಕೃತ್ಯ ಎಸಗಿದ ನೀಚನಿಗೆ ಒಂದು ತಿಂಗಳ ಒಳಗಡೆ ತಕ್ಷಣ ತ್ವರಿತ ನ್ಯಾಯಾಲಯದಲ್ಲಿ ಕಾನೂನು ಕ್ರಮ ಕೈಗೊಂಡು ಫಯಾಜ ನಿಗೆ ಗಲ್ಲು ಶಿಕ್ಷೆ ಗೆ ಒಳಪಡಿಸಬೇಕು ಎಂದು ಧಾರವಾಡ ಜಿಲ್ಲಾ BSP ಅಧ್ಯಕ್ಷರು ರೇವಣಸಿದ್ದಪ್ಪ ಹೊಸಮನಿ ದೇಸಾಯಿ ಎಚ್ಚರಿಕೆ ನೀಡಿದ್ದಾರೆ. ಇಲ್ಲದಿದ್ದಲ್ಲಿ ಬಹುಜನ ಸಮಾಜ ಪಕ್ಷದದಿಂದ ಸರಕಾರದ ವಿರುದ್ಧ ಉಗ್ರ ಹೋರಾಟ ಮಾಡಲಾಗುವದು. ರಾಜ್ಯದಲ್ಲಿ ಯಾವುದೆ ಸರಕಾರ ಬಂದ್ರು ವಿದ್ಯರ್ಥಿನಿಯರು ಮತ್ತು ಮಹಿಳೆಯರ ಮೇಲೆ ದೌರ್ಜನ್ಯ, ಕೊಲೆ, ನಿಂತಿಲ್ಲ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.ರಾಜ್ಯದ ಮುಖ್ಯ ಮಂತ್ರಿಗಳು ನೇಹಾ ಅವರ ಕೊಲೆ ವಯಕ್ತಿಕ ಹಿಂಪಡೆಯಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದರು.


Spread the love

About Karnataka Junction

    Check Also

    ಪೆಟ್ರೋಲ್ ಹಾಗೂ ಡಿಸೇಲ್ ದರ ಏರಿಕೆ ವಿರೋಧಿಸಿ ಜೆಡಿಎಸ್ ಪ್ರತಿಭಟನೆ

    Spread the loveಹುಬ್ಬಳ್ಳಿ: ಪೆಟ್ರೋಲ್ ಹಾಗೂ ಡಿಸೇಲ್ ದರ ಏರಿಕೆ ವಿರೋಧಿಸಿ ಇಲ್ಲಿಯ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಸೇರಿದ …

    Leave a Reply

    error: Content is protected !!