ಹುಬ್ಬಳ್ಳಿ; ನಗರದ ಕಿಮ್ಸ್ ನಲ್ಲಿ ಮಗು ನಾಪತ್ತೆ ಪ್ರಕರಣವಾದ ಪ್ರಕರಣ ಕುರಿತು ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಕಿಮ್ಸ್ ಆವರಣದಲ್ಲೇ ಧಿಡೀರ್ ಪ್ರತ್ಯಕ್ಷವಾದ ಮಗು ಪತ್ತೆಯಾಗಿದೆ.ನಾಪತ್ತೆಯಾಗಿದ್ದ ಮಗು ಕಿಮ್ಸ್ ನಲ್ಲೇ ಪತ್ತೆಯಾಗಿದ್ದು, ಮಗು ನಾಪತ್ತೆ ಹಿಂದೆ ತಾಯಿ ಕೈವಾಡ ಶಂಕೆ ವ್ಯಕ್ತಪಡಿಸಲಾಗಿದೆ.
ಈ ಕುರಿತು ಮೂರು ತಂಡ ರಚಿಸುವ ಮೂಲಕ ಮಗು ಪತ್ತೆಗೆ ಜಾಲ ಬೀಸಿದ್ದ ಪೊಲೀಸರು ಪೊಲೀಸ್ ತನಿಖೆ ಚುರುಕು ಹಿನ್ನೆಲೆಯಲ್ಲಿಭ ಯಗೊಂಡ ಆರೋಪಿತರು ರಾತ್ರೋರಾತ್ರಿ ಮಗುವನ್ನ ಕಿಮ್ಸ್ ಆವರಣದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
ಪೊಲೀಸರ ತನಿಖೆಯ ನಂತರವಷ್ಟೆ ಮಗು ಎಲ್ಲಿತ್ತು ಯಾರು ಕಳುವು ಮಾಡಿದ್ರು ಅನ್ನೋದು ಬೆಳಕಿಗೆ ಬರಬೇಕು ಅಷ್ಟೇ.
Check Also
ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ವಿರುದ್ದ FIR ದಾಖಲು
Spread the loveಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ಮೈಸೂರಿನ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗಿದೆ. ಕೇಸ್ ನಂಬರ್ …