ಧಾರವಾಡ; ರಾಜಸ್ಥಾನದ ಈ ಘಟನೆ ಅತ್ಯಂತ ಹೇಯವಾದದ್ದು ಇದೊಂದು ವ
ನೀಚ ಕೃತ್ಯ, ರಾಕ್ಷಸಿ ಕೃತ್ಯ ಎಂದು ಶ್ರೀರಾಮ ಸೇನಾ ಮುಖ್ಯಸ್ಥ ಧಾರವಾಡದಲ್ಲಿ ಪ್ರಮೋದ್ ಮುತಾಲಿಕ್ ಹೇಳಿದರು.
ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು,
ರಾಜಸ್ಥಾನದಲ್ಲಿ ಹಿಂದೂ ಕಾರ್ಯಕರ್ತನ ಕೊಲೆ ಪ್ರಕರಣ ನಾಗರಿಕ ಸಮಾಜ ತಲೆ ತೆಗ್ಗಿಸುವಂತಹದು ಆಗಿದ್ದು
ಘಟನೆಯನ್ನು ಖಂಡಿಸಿದ ಮುತಾಲಿಕ್ ಇದು ಕಿಡಿಗೇಡಿ ಮುಸ್ಲಿಮರ ಅತಿಯಾದ ಪ್ರವೃತ್ತಿ ನಿರ್ಮಾಣ ಆಗುತ್ತಿದೆ ಆದ್ದರಿಂದ ಈ ಕುರಿತು ಸರ್ಕಾರ ಗಂಭೀರವಾದ ಕ್ರಮ ಕೈಗೊಳ್ಳಭೇಕು.
ಐಸಿಸಿಯಲ್ಲಿ ತಾಲಿಬಾನಿ ಈ ರೀತಿ ಗುಂಡು ಹೊಡೆಯುವದು ಮಾಡುತಿದ್ದರು ಅದೇ ಮಾದರಿಯಲ್ಲಿ ನಮ್ಮ ದೇಶದಲ್ಲಿ ಪ್ರಾರಂಭ ಆಗಿದ್ದು ಅತ್ಯಂತ ಗಂಭೀರ ವಿಚಾರವಾಗಿದೆ.
ಇದನ್ನ ಹಿಂದೂ ಸಮಾಜ, ಸರ್ಕಾರ, ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಎಚ್ಚರ ನೀಡಿದ ಪ್ರಮೋದ್ ಮುತಾಲಿಕ್ ಅವರು, ಇಲ್ಲೇ ಇದನ್ನ ಹದ್ದು ಬಸ್ತಿನಲ್ಲಿ ಇಟ್ಟು, ಇವರ ಮೇಲೆ ಕ್ರಮ ಕೈಗೊಳ್ಳದೇ ಇದ್ದರೆ ಇದೇ ಮಾನಸಿಕತೆ ಮುಂದುವರೆಯಲಿದೆ ಎಂದರು.
*ಮೋದಿ ಅವರ ಮೇಲೂ ಇದೇ ಮಾದರಿಯಲ್ಲಿ ಕೊಲೆ ಮಾಡ್ತೆವೆ ಎಂದಿದ್ದಾರೆ*
ಇನ್ನು ದೇಶದ ಪ್ರಧಾನಿ ನರೇಂದ್ರ ಮೋದಿ ಮೋದಿ ಅವರ ಮೇಲೂ ಇದೇ ಮಾದರಿಯಲ್ಲಿ ಕೊಲೆ ಮಾಡ್ತೆವೆ ಎಂದಿದ್ದಾರೆ
ಕೇಂದ್ರ ಸರ್ಕಾರ ಕೂಡಲೇ ಮದ್ಯ ಪ್ರವೇಶ ಮಾಡಬೇಕು.
ಅವರ ಮೇಲೆ ಐಪಿಸಿ ಸೆಕ್ಷನ್ ಹಾಕದೇ ಭಯೋತ್ಪಾದಕ ಸೆಕ್ಷನ್ ಹಾಕಬೇಕು ಹೊರಗೆ ಬರಬಾರದು, ಅಷ್ಟೇ ಅಲ್ಲ, ಒಂದೇ ತಿಂಗಳಲ್ಲಿ ವಾದ ವಿವಾದ ಮಾಡಿ ಗಲ್ಲು ಶಿಕ್ಷೆ ಕೊಡಬೇಕು ಎಂದು ಒತ್ತಾಯ ಮಾಡಿದ ಅವರು,
ಅವರೇ ಹೇಳಿದ್ದಾರೆ, ನಾವೇ ಕೊಂದಿದ್ದೆವೆ, ಇನ್ನು ಕೊಲ್ತೆವೆ ಎಂದಿದ್ದಾರೆ ಇದೇ ಹೇಳಿಕೆ ಸಾಕುಣ. ಇನ್ನು ತನಿಖೆ ಅವಶ್ಯಕತೆ ಇಲ್ಲಾ, ಅದೇ ಒಂದು ಆಧಾರ ಇಟ್ಟುಕೊಂಡು ಗಲ್ಲು ಶಿಕ್ಷೆ ಕೊಡಿ ಇಲ್ಲಾ ಅಂದರೆ ಎನ್ ಕೌಂಟರ್ ಮಾಡಿಬೀದಿ ಬೀದಿಯಲ್ಲಿ ಹುಚ್ಚು ನಾಯಿಗೆ ಹೊಡೆದಂತೆ ಎನ್ ಕೌಂಟರ್ ಮಾಡಿ ಅದಾಗಲೇ ಈ ರೀತಿ ಮಾನಸಿಕತೆ ಹೋಗಲಿದೆ ಎಂದ ಅವರು, ಇವರಿಗೆ ಕಾನೂನಿನ ಭಯ ಇಲ್ಲ, ಸರ್ಕಾರದ ಭಯ ಇಲ್ಲಾ, ಹಿಂದೂ ಸಮಾಜದ ಭಯ ಇಲ್ಲಾ ಹೀಗಾಗಿ ಈ ರಾಕ್ಷಸಿ ಮಾನಸಿಕತೆ ಪ್ರವೃತ್ತಿ ನಡೆಯುತಿದೆ ಟೇಲರ್ ನನ್ನ ಮೋಸದಿಂದ ಕೊಲೆ ಮಾಡ್ತಾರೆ ಇದನ್ನ ನಾನು ಖಂಸಿಸುತ್ತೆನೆ, ವಿರೋಧ ಮಾಡ್ತೆನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಈ ಕುರಿತು ಸಹ ಕಾಂಗ್ರೆಸ್ ಹಾಗೂ ಜೆಡಿ ಎಸ್ ನವರು ಬಾಯಿ ಬಿಡಬೇಕು
ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರು ಕಲ್ಲಂಗಡಿ ಒಡೆದಂತ ಸಂದರ್ಭದಲ್ಲಿ ಭಾಳ ದೊಡ್ಡ ಬಮ್ಮಡಿ ಹೊಡದಿದ್ರಿ
ಮುಸ್ಲಿಂ ಪರವಾಗಿ ನಿಂತಿದ್ದಿರಿ
ಆದರೆ ಇವತ್ತು ರುಂಡ ಕತ್ತಿರಿಸಿದವರ ಬಗ್ಗೆ ಏನ್ ಹೇಳ್ತಿರಿ ಬಾಯಿ ಬಿಡಿ ಎಂದು ಒತ್ತಾಯ ಮಾಡಿದರು.
ಇದಕ್ಕೆ ಬಾಯಿ ಬಿಡಿ, ಮಾತಾಡಿ ಖಂಡಿಸಿ ಅವರಿಗೆ ಶಿಕ್ಷೆ ಆಗಬೇಕು ಅಂತಾ ಹೇಳಿ
*ಬುದ್ದಿ ಜೀವಿಗಳಿಗೂ ಹೇಳ್ತೆನೆ*
ಅಷ್ಟೇ ಅಲ್ಲಾ, ಬುದ್ದಿ ಜೀವಿಗಳಿಗೂ ಹೇಳ್ತೆನೆ ನಾನು
ಬರಿ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಪರವಾಗಿ ಏಜೆಂಟ್ ತರಾ ಇಗ ಬಾಯಿ ಬಿಡಿ
ಹಿಂದೂಗಳ ಪರವಾಗಿ ನಿಮ್ಮ ಮನಸ್ಸಿನಲ್ಲಿ ಎನಾದ್ರು ಇದ್ರೆ ಈಗ ಬಾಯಿ ಬಿಡಿ ಅಂದಾಗ ನಿಮ್ಮ ಸಾಮಾಜಿಕ ಕಳಕಳಿ ಗೊತ್ತಾಗುತ್ತದೆ.
ಇಂತ ರಾಕ್ಷಸಿಗಳನ್ನ ಖಂಡಿಸದೇ ವಿರೋಧಿಸದೇ ಅಷ್ಟೇ ಅಲ್ಲಾ ಸರಿಯಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಉತ್ತರ ಕೊಡಬೇಕು ಎಂದರು.
Check Also
ಧಾರವಾಡ ಲೋಕಸಭಾ ರಿಸಲ್ಟ್- ಇತಿಹಾಸ ಸೃಷ್ಟಿದ ಪ್ರಲ್ಹಾದ್ ಜೋಶಿ
Spread the loveಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ತನ್ನದೇ ಆದ ಇತಿಹಾಸ ಮಹತ್ವ ಇದೆ. ಕರ್ನಾಟಕ ಅಷ್ಟೇ ಅಲ್ಲಾ ದೇಶದ …