ಹುಬ್ಬಳ್ಳಿ; ನಗರದ ಅಧ್ಯಾಪಕ ನಗರದ ಸಬ್ ಜೈಲ್ ಹತ್ತಿರದ ಶ್ರೀ ಮಾರುತಿ ದೇವಸ್ಥಾನದಲ್ಲಿ ಶನಿವಾರ ವಿವಿಧ ಪೂಜಾ ಕಂಕೈರ್ಯ ಹಮ್ಮಿಕೊಳ್ಳಲಾಗಿತ್ತು.
ಶನಿವಾರ ಆಂಜನೇಯ ವಾರ ವಾಗಿದ್ದರಿಂದ ಬೆಳಿಗ್ಗೆಯಿಂದಲೇ ಭಕ್ತರು ದೇವಸ್ಥಾನಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ವಿವಿಧ ಪೂಜಾ ಕಂಕೈರ್ಯ ನಡೆಸಲಾಗುತ್ತದೆ.
ಮುಖ್ಯ ಅರ್ಚಕ ಶ್ರೀ ಸಿದ್ಧಲಿಂಗಯ್ಯ ಜಿ. ಸೋಮೇಶ್ವರ ಮಠ ಅವರ ನೇತೃತ್ವದಲ್ಲಿ ಎಲ್ಲ ಪೂಜಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಲೋಕಕಲ್ಯಾಣ ಅಂಗವಾಗಿ ಒಳಿತನ್ನ ಮಾಡುವ ಶ್ರೀ ಆಂಜನೇಯನಿಗೆ ಬೆಣ್ಣೆ ಲೇಪನ, ಎಲೆ ಪೂಜೆ,ಎಕ್ಕೆ ಎಲೆಗಳ ಮೇಲೆ ಶ್ರೀ ರಾಮ, ಜೈ ರಾಮ ಎಂದು ನಮೂದಿಸಿ ವಿಶೇಷ ಪೂಜೆ ಕಾರ್ಯ ನೇರವೆರಿತು. ಹುಬ್ಬಳ್ಳಿ ಧಾರವಾಡ ಸೇರಿದಂತೆ ಸೇರಿದಂತೆ ಸುತ್ತಮುತ್ತಲಿನ ಭಕ್ತರು ಆಗಮಿಸಿ ಶ್ರೀ ಮಾರುತಿ ದೇವರ ದರ್ಶನ ಪಡೆದು ಕೃತಾರ್ಥರಾದರು.
Check Also
ಶೀಘ್ರವೇರಾಜ್ಯದಲ್ಲಿವೃತ್ತಿಪರ ಸಿವಿಲ್ ಎಂಜಿನಿಯರ್ಸ್ ಕಾಯ್ದೆ ಜಾರಿಗೆ: ಸತೀಶ್ ಜಾರಕಿಹೂಳಿ
Spread the loveಹುಬ್ಬಳ್ಳಿ: ಸರ್.ಎಂ.ವಿಶ್ವೇಶ್ವರಯ್ಯ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಿವಿಲ್ ಎಂಜಿನಿಯರ್‌ಗಳು ನಡೆಯಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. …