ಹುಬ್ಬಳ್ಳಿ; ತಾಲೂಕಿನ
ವರೂರ ಗ್ರಾಮದ ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದಾಗ ಕಾರು ಢಿಕ್ಕಿ ಹೊಡೆದಿದ್ದರಿಂದ ರಾಜಸ್ಥಾನ ಮೂಲದ, ಸದ್ಯ ಹುಬ್ಬಳ್ಳಿಯ ಅರಳಿಕಟ್ಟಿ ಓಣಿ ನಿವಾಸಿ ಗಜೇಂದ್ರಸಿಂಗ್ ದೇವರಾ (38) ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಭವಿಸಿದೆ. ಹುಬ್ಬಳ್ಳಿ ರೇಣುಕಾ ನಗರ ನಿವಾಸಿ ಡಾ.ಆನಂದ ತೀರ್ಥ ಮಠದ ಎಂಬವರು ಶಿಗ್ಗಾವಿಯಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
*ಜನರ ಅಸಮಾಧಾನ* ಪದೇ ಪದೇ ಇದೇ ಪ್ರದೇಶದಲ್ಲಿ ಅಪಘಾತ ಪ್ರಕರಣ ಹೆಚ್ಚಾಗುತಿದ್ದು ಸೂಕ್ತವಾದ ಪೊಲೀಸ್ ಭದ್ರತೆ ನೀಡಲು ಸ್ಥಳೀಯ ರ ಆಗ್ರಹವಾಗಿದೆ.
Check Also
ಕರ್ತವ್ಯ ಜೊತೆಗೆ ಆರೋಗ್ಯದತ್ತ ಗಮನವಿರಲಿ- ಪಾಲಿಕೆ ಆಯುಕ್ತ ಉಳ್ಳಾಗಡ್ಡಿ
Spread the loveಹುಬ್ಬಳ್ಳಿ: ಪೊಲೀಸ್ ಇಲಾಖೆಯಿಂದ ಸಿಬ್ಬಂದಿಗಾಗಿ ಕ್ರೀಡಾಕೂಟ ಆಯೋಜಿಸುತ್ತಿರುವುದು ಒಳ್ಳೆಯ ಕೆಲಸ ಸಿಬ್ಬಂದಿ ಪ್ರತಿ ದಿನ ಒತ್ತಡದಲ್ಲಿ ಕೆಲಸ …