ಬೆಳಗಾವಿ; ಪಶ್ಚಿಮ ಶಿಕ್ಷಕರ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು
ಮತ್ತೊಮ್ಮೆ ಗೆದ್ದು ಬೀಗಿದ ಬಸವರಾಜ್ ಹೊರಟ್ಟಿ
ಎಂಟನೇ ಬಾರಿಗೆ ಗೆಲುವು ತನ್ನದಾಗಿಸಿಕೊಂಡಿದ್ದಾರೆ.
7501 ಕೋಟಾ ಮತ ಪಡೆದು ಬಸವರಾಜ್ ಹೊರಟ್ಟಿ ವಿಜಯಸಾಲಿ ಆದರು
7900 ಮತ ಪಡೆದಿದ್ದಿ
ಪ್ರಥಮ ಪ್ರಾಶಸ್ತ್ಯದ ಮತಗಳಲ್ಲೇ ಗೆದ್ದು ಬೀಗಿದ ಬಸವರಾಜ್ ಹೊರಟ್ಟಿ
ಕಾಂಗ್ರೆಸ್ಸಿನ ಬಸವರಾಜ್ ಗುರಿಕಾರ, ಜೆಡಿಎಸ್‌ನ ಶ್ರೀಶೈಲ ಗಿಡದಿನ್ನಿಗೆ ಮುಖಭಂಗವಾಗಿದ್ದು
ಅಧಿಕ ಮತಗಳು ತಿರಸ್ಕಾರದಿಂದ ಹೊರಟ್ಟಿ ಲೀಡ್ ಪ್ರಮಾಣ ಕುಸಿತ
ತಿರಸ್ಕಾರಗೊಂಡ ಬಹುತೇಕ ಮತಗಳು ಹೊರಟ್ಟಿಗೆ ಚಲಾವಣೆಗೊಂಡಿದ್ದವು.
