https://youtu.be/oq3WPmRVcL0
ಹುಬ್ಬಳ್ಳಿ; ನಗರದ ವಾರ್ಡ್ 52 ವ್ಯಾಪ್ತಿಯಲ್ಲಿ ಮಹೇಶ್ವರ ಕೋ- ಆಪ್ ಕ್ರೇಡಿಟ್ ಸೊಸೈಟಿ ವತಿಯಿಂದ ಸಾರ್ವಜನಿಕರಿಗೆ ವ್ಯಾಕ್ಸಿನೇಷನ್ ಇತ್ತೀಚಿಗೆ ಹಾಕಲಾಯಿತು.
ಮಹೇಶ್ವರ ಕೋ ಆಪ್ ಕ್ರೆಡಿಟ್ ಸೋಸಾಯಿಟಿ ಅಧ್ಯಕ್ಷರಾದ ಪ್ರಭು ನವಲಗುಂದಮಠ ಅವರ ನೇತೃತ್ವದಲ್ಲಿ ವ್ಯಾಕ್ಸಿನೇಷನ್ ಕ್ಯಾಂಪ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾರ್ಕ್ ಹಾಕುವ ಮೂಲಕ ಲಸಿಕೆ ಶಿಬಿರಕ್ಕೆ ಚಾಲನೆ ನೀಡಿದರು .
