ಹುಬ್ಬಳ್ಳಿ; ನಗರದ ಕಾರವಾರ ರಸ್ತೆಯಲ್ಲಿನ ಗಿರಣಿಚಾಳದ ಸುಮಾರು 600 ಬಡ ಜನರಿಗೆ ಮಧ್ಯಾಹ್ನದ ಊಟಕ್ಕೆಂದು ಪಲಾವ್ ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಜಿ. ಜಿ. ದ್ಯಾವನಗೌಡ್ರ ,ಮಾರುತಿ ಬಾರಕೆರ , ಹನುಮಂತಪ್ಪ ಮಾಲಪಲ್ಲಿ, ಮಾರುತಿ ಹಾಲಹರವಿ,ನವೀನ್ ಜಿ ದ್ಯಾವನಗೌಡ್ರ,ಶ್ರೀಧರ್ ಶಿಂದೆ,
ನವೀನ್ ಹಾವನೂರ,
ಅನುಪ್ ಕಮ್ಮಾರ್, ಆಕಾಶ್ ಮುಳ್ಳೂರ,ಅಭಿಷೇಕ್ ಸರಾಫ್, ಕಾರ್ತಿಕ್ ಚಿಕ್ಕಮಠ್ ಶಿವಪ್ಪ, ನಿಡಗುಂದಿ ಸದ್ದಾಂ ಮುಲ್ಲಾ, ನಿತಿನ್ ರಾಯ್ಕರ್ ಹಾಗೂ ಗೆಳೆಯರ ಬಳಗದವರು ಉಪಸ್ಥಿತರಿದ್ದರು.
