ನನಗೆ ಮತ್ತು ಯಶಪಾಲ್ ಸುವರ್ಣ ಅವರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ- ಪ್ರಮೋದ ಮುತಾಲಿಕ್

Spread the love

ಧಾರವಾಡ; ನಗೆ ಮತ್ತು ಯಶಪಾಲ್ ಸುವರ್ಣ ಅವರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ- ಪ್ರಮೋದ ಮುತಾಲಿಕ್ ಹೇಳಿದರು.
ನಗರದಲ್ಲಿಂದು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು
ನನಗೆ ಮತ್ತು ಯಶಪಾಲ್ ಸುವರ್ಣ ಅವರಿಗೆ ಕೊಲೆ ಬೆದರಿಕೆ ಹಾಕಿದ್ದು
ಲಕೊಲೆ ಬೆದರಿಕೆ ವಿಚಾರದಲ್ಲಿ ಒಬ್ಬರೊಬ್ಬರ ತಲೆಗೆ 10 ಲಕ್ಷ ಬೆಲೆ ಘೋಷಣೆ ಹಾಕಿದ್ದಾರೆ
ಧಾರವಾಡದಲ್ಲಿ ಪ್ರಮೋದ ಮುತಾಲಿಕ್ ಹೇಳಿಕೆ ನೀಡಿ ಆತಂಕ ವ್ಯಕ್ತಪಡಿಸಿದರು.
ಪೋನ್ ಕರೆ ಮಾಡಿ ಬೆದರಿಕೆ
ಮುಸ್ಲಿಂ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಗಂಭೀರ ಸ್ವರೂಪದ ಆರೋಪ ಮಾಡಿದರು.
ಈ ರೀತಿ ಸಾಕಷ್ಡು ಜೀವ ಬೆದರಿಕೆ ಬಂದಿದೆ ಈ ಹಿಂದೆ ಆದರೆ ನಾನು ಯಾವ ಕೊಲೆ ಬೆದರಿಕೆ ಗೆ ಹೆದರಲ್ಲ
ಬೆದರಿಕೆ ಹಾಕಿ ಹಿಂದೂ ಸಂಘಟೆನಗಳ ಹೋರಾಟವನ್ನ ಹತ್ತಿಕ್ಕುತ್ತಿರುವುದು ಸರಿಯಲ್ಲ ಇದೊಂದು ಕೈಲಾಗದವರು ಮಾಡುವ ಷಡ್ಯಂತ್ರ ಎಂದರು.
2009 ರಶಿದ್ ಮಲಬಾರಿ ಎಂಬವರು ನನ್ನನ್ನ ಕೊಲೆ ಮಾಡಲಿಕ್ಕೆ ಬಂದಿದ್ರು ನಂತರ ನನ್ನನ್ನ ವರುಣ ಗಾಂದಿಕೊಲ್ಲಲು ಬಂದಿದ್ರು ಇವತ್ತು ಬೆಳಿಗ್ಗೆ ಎರಡು ಪೋನಗ ಕರೆ ಬಂದಿವೆ ನಾನು ಬೆದರಿಕೆ ಕಾಲ್ ಗೆ ಹೆದರಲ್ಲ, ಯಾವುದೇ ಗೊಡ್ಡು ಬೆದರಿಕೆ ಸರಿಯಲ್ಲ .
ನಾನು ಉಗ್ರವಾದ ಹೋರಾಟವನ್ನ ಮಾಡುವುದರ ಜೊತೆಗೆ ಕಾನೂನು ಬದ್ದವಾಗಿ ಹೋರಾಟ ಮಾಡುತ್ತೆನೆ ಎಂದು ಖಡಕ್ ಆಗಿ ಹೇಳಿದರು.
ನಮ್ಮ‌ ಹಿಂದೂಗಳು ಶಾಂತಿಯಿಂದ ಹೋರಾಟ ಮಾಡುತ್ತೆವೆ ಆದರೆ ನಮ್ಮ ಹೋರಾಟ ಹತ್ತಿಕ್ಕುವ ನಿಟ್ಟಿನಲ್ಲಿ ಯಾರೇ ಇದ್ದರು ಅವರ ವಿರುದ್ಧ
ಇವತ್ತು ಕಮಿಷನರ್ ಅವರಿಗೆ ದೂರು ಕೊಡುತ್ತೆನೆ ಎಂದಪ್ರಮೋದ್ ಮುತಾಲಿಕ್
ಮುಸ್ಲಿಂ ಪೇಜ್ ಗಳಲ್ಲಿ ಪೋಸ್ಟ ಮಾಡಿದ್ದಾರೆ ಇದು ತನಿಖೆಯಾಗಲಿ.
ನಾನು ಕಮಿಷನರ್ ಗೆ ದೂರು ಕೊಡುತ್ತೆನೆ ಇದರ ಜೊತೆಗೆ ಸಮಾಜಮುಖಯಾಗಿ
ನಾನು ಹೋರಾಟದ ಹಾದಿಯಲ್ಲೆ ಇರುತ್ತೆನೆ ಎಂದರು.


Spread the love

About gcsteam

    Check Also

    ವಾಮ ಮಾರ್ಗದಿಂದ ಅಧಿಕಾರ ಹಿಡಿಯಲು ಹೊರಟ ಕಾಂಗ್ರೆಸ್ ಗೆ ಮುಖಭಂಗ- ಬಿಜೆಪಿ ವಕ್ತಾರ ರವಿ ನಾಯಕ

    Spread the loveಹುಬ್ಬಳ್ಳಿ :ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕಳೆದ 15 ವರ್ಷಗಳಿಂದ ಭಾರತೀಯ ಜನತಾ ಪಾರ್ಟಿ ಅಧಿಕಾರವನ್ನು …

    Leave a Reply