Breaking News

ಬಿಜೆಪಿ ಹಿರಿಯರ ಪ್ರಕೋಷ್ಠ ವತಿಯಿಂದ ವಿಶ್ವ ಪರಿಸರ ದಿನಾಚರಣೆ

Spread the love

ಹುಬ್ಬಳ್ಳಿ; ಬಿಜೆಪಿ ಹಿರಿಯರ ಪ್ರಕೋಷ್ಠ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ನಂತರ ಸಂಘಟನಾ ಸಭೆ ನಡೆಸಲಾಯಿತು. ಈ ಸಂದಭ೯ದಲ್ಲಿ ರಾಜ್ಯ ಸಹಸಂಯೋಜಕರಾದ ಜಯತೀಥ೯ ಕಟ್ಟಿ,ವೈದ್ಯಕೀಯ ಪ್ರಕೋಷ್ಠದ ರಾಜ್ಯ ಸಂಚಾಲಕರಾದ ಡಾ ಮಹೇಶ ನಾಲವಾಡ,ಅಸಂಘಟಿತ ಕಾಮಿ೯ಕ ಪ್ರಕೋಷ್ಟದ ರಾಜ್ಯ ಸಹಸಂಚಾಲಕರಾದ ವೀರೇಶ ಸಂಗಳದ,ಹಿರಿಯರ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯರಾದ ರಂಗಾ ಬದ್ದಿ,ಜಿಲ್ಲಾ ಸಹಸಂಚಾಲಕರಾದ ಶ್ರೀ ಹುಚ್ಚಪ್ಪ ರೂಗಿ,ಎಮ್‌ಎಸ್‌ಆಯ್‌ಎಲ್‌ ನಿದೇ೯ಶಕರಾದ ಶ್ರೀ ತೋಟಪ್ಪ ನಿಡಗುಂದಿ ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.


Spread the love

About Karnataka Junction

    Check Also

    ಬಹುದೊಡ್ಡ ಪ್ರಮಾಣದಲ್ಲಿ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗುತ್ತೆ- ಟೆಂಗಿನಕಾಯಿ

    Spread the loveಬಹುದೊಡ್ಡ ಪ್ರಮಾಣದಲ್ಲಿ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗುತ್ತೆ- ಟೆಂಗಿನಕಾಯಿ ಹುಬ್ಬಳ್ಳಿ: ಈ ಸಲ ಮೂರನೇ ಬಾರಿಗೆ ಪ್ರಧಾನಿ ನರೇಂದ್ರ …

    Leave a Reply

    error: Content is protected !!