ಹುಬ್ಬಳ್ಳಿ: ಮಕ್ಕಳ ಸಾಹಿತ್ಯ ಪರಿಷತ್ತು, ಜಿಲ್ಲಾ ಘಟಕ ಧಾರವಾಡ ಹಾಗೂ ಆಟಿಟ್ಯುಡ್ ವುಮೇನ್ಸ ಫೌಂಡೇಶನ್ ಸಹಯೋಗದೊಂದಿಗೆ ಹುಬ್ಬಳ್ಳಿಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು
ಮಕ್ಕಳ ಸಾಹಿತ್ಯ ಪರಿಷತ್ತು ಹಾಗೂ ಆಟಿಟ್ಯುಡ ವುಮೇನ್ಸ ಫೌಂಡೇಶನ ಯಾವಾಗಲೂ ವಿನೂತನ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡುತ್ತ ಬಂದಿರುತ್ತವೆ ಅದೆ ತರನಾಗಿ ಇಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮುಂಭಾಗದ ರಸ್ತೆಯ ಪಕ್ಕದಲ್ಲಿ ಗಿಡಗಳು ನೆಡುವ ಮೂಲಕ ಪರಿಸರ ಜಾಗೃತಿ ಮುಡಿಸಲಾಯಿತು
ಮಕ್ಕಳು ಹಾಗೂ ಮಹಿಳೆಯರು ವಿಶೇಷವಾಗಿ ಹಸಿರು ಬಣ್ಣದ ಉಡಿಗೆ ತೊಡಿಗೆಗಳಲ್ಲಿ ಬಂದು
ನಾವು ಹಸಿರು ನಮ್ಮ ಪ್ರಕೃತಿ ಸ್ವಚ್ವ ಸಂದೇಶವನ್ನು ಜನಸಾಮಾನ್ಯರಲ್ಲಿ ಹೇಳುತ್ತಾ ಪರಿಸರ ದಿನಾಚರಣೆ ಸಡಗರ ಸಂಭ್ರಮದಿಂದ ಆಚರಿಸುತ್ತ ಸಂಭ್ರಮಿಸಿದರು
ಇದೆ ಸಂದರ್ಭದಲ್ಲಿ
ಸಂಜೀವ ದುಮಕನಾಳ ಜಿಲ್ಲಾದ್ಯಕ್ಷರು ಮಸಾಪ ಧಾರವಾಡ
ಮೋತಿಲಾಲ್ ರಾಠೋಡ ಉಪಾಧ್ಯಕ್ಷರು ಮಸಾಪ
ಧಾರವಾಡ ಸಿದ್ದಾರೂಡ ಸಫಾರೆ ಅದ್ಯಕ್ಷರು ಮಸಾಪ ಘಟಕ ,ಹುಬ್ಬಳ್ಳಿ
ಮುದ್ದು ಮಕ್ಕಳ ಮಹಿಳಾ ಮಂಡಳ ಸದಸ್ಯರು ಮುಂತಾದವರಿದ್ದರು.
