Breaking News

ನಾವು ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಯನ್ನ ಹಾಕಿದ್ದೇವೆ ಆದ್ದರಿಂದ ನಾವು ಗೆಲ್ಲುತ್ತೇವೆ- ಸಿದ್ದರಾಮಯ್ಯಾ

Spread the love

ಹುಬ್ಬಳ್ಳಿ; ನಾವು ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಯನ್ನ ಮಾಡಿದ್ದೇವೆ ಆದ್ದರಿಂದ ನಾವು ಗೆಲ್ಲುತ್ತೇವೆ. ಕೋಮುವಾದಿ ಪಕ್ಷದ ಅಭ್ಯರ್ಥಿಯನ್ನು ಸೋಲಿಸಬೇಕು ಅಂತಾ ಮಾಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಾ ಹೇಳಿದರು.
ನಗರದ ಗೋಕುಲ ರಸ್ತೆ ವಿಮಾನ ನಿಲ್ದಾಣದ ಆವರಣದಲ್ಲಿ ಸೋಮವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು,
ನಾವು ಆತ್ಮಸಾಕ್ಷಿಯಾಗಿ ಗೆಲ್ಲುತ್ತೇವೆ ಅವರು ಸಹ ಪ್ರಯತ್ನ ಮಾಡುತಿದ್ದಾರೆ. ಜಾತ್ಯಾತೀತ ತಳಹದಿಯ ಮೇಲೆ ಕೆಲಸ ಮಾಡುವರು ನಾವು ಎಂದರು.
*ಬೀಟಿಂ ಯಾರು ಬಗ್ಗೆ ಪ್ರತಿಕ್ರಿಯೆ* ಕುಮಾರಸ್ವಾಮಿ ಅವರು
ಜೂನ್ 10 ನೇ ತಾರೀಖಿಗೆ ಯಾರು ಅಂತಾ ಗೊತ್ತಾಗುತ್ತದೆ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು
ಅವರು ಯಾ ವ ಅರ್ಥದ ಮೇಲೆ ಹೇಳಿದ್ದಾರೆ ಗೊತ್ತಿಲ್ಲ. ದೇವೇಗೌಡರು ಇದ್ದಾಗ ನಾವು ಯಾವುದೇ ಅಭ್ಯರ್ಥಿ ಹಾಹಕಿಲ್ಲ ಇದು ಗೊತ್ತಾ ಎಂದರು.
ಇನ್ನು ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನ ಮೂವರು ಅಭ್ಯರ್ಥಿಗಳು ಗೆಲ್ಲುತ್ತಾರೆ ಯಾವುದೇ ರೀತಿಯ ಅನುಮಾನ ಬೇಡಾ ಎಂದರು.
*ಯಾವುದೇ ರಾಜಕೀಯ ಚರ್ಚೆ ಆಗಿಲ್ಲ*
ಮಾಜಿ ಸಿಎಂ ಯಡಿಯೂರಪ್ಪ ಹಾಗೂ ನನ್ನ ನಡುವೆ ಯಾವುದೇ ರೀತಿಯ ರಾಜಕೀಯ ಚರ್ಚೆ ಆಗಿಲ್ಲ ಎಂದು ಸಿದ್ದರಾಮಯ್ಯಾ ಹೇಳಿದರು.
ಕೇವಲ ಔಪಚಾರಿಕವಾಗಿ ಮಾತುಕತೆ ನಡೆಸಿ ದವು ಯಾವುದೇ ರೀತಿಯ ವಿಚಾರ ಮಾತುಕತೆ ನಡೆದಿಲ್ಲ ಎಂದರು.


Spread the love

About Karnataka Junction

    Check Also

    ನೇಹಾ ಕೊಲೆ‌ ಪ್ರಕಾರಣ: ಕೊಲೆ ಆರೋಪಿ ಫಯಾಜ್ ಕೊಲೆಯಾದ ಸ್ಥಳಕ್ಕೆ ಮಹಜರು

    Spread the loveಹುಬ್ಬಳ್ಳಿ: ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣ ವಿಚಾರವಾಗಿ ತನಿಖೆ ಚುರುಕು ಪಡೆದಿದ್ದು ನೇಹಾ ಕೊಲೆ ಆರೋಪಿ ಫಯಾಜ್ …

    Leave a Reply

    error: Content is protected !!