Breaking News

ಹುಬ್ಬಳ್ಳಿ ದೇಶಪಾಂಡೆ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಬಸವರಾಜ್ ಹೊರಟ್ಟಿ ಅವರ ಪ್ರಚಾರಾರ್ಥ ಚುನಾವಣೆ ನಿರ್ವಹಣಾ ಸಮಿತಿ ಸಭೆ

Spread the love

ಹುಬ್ಬಳ್ಳಿ: ದೇಶಪಾಂಡೆ ನಗರದ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ಪಶ್ಚಿಮಕ್ಕೆ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಬಸವರಾಜ್ ಹೊರಟ್ಟಿ ಅವರ ಪ್ರಚಾರಾರ್ಥ ಚುನಾವಣೆ ನಿರ್ವಹಣಾ ಸಮಿತಿಯ ಸಭೆಯನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಅವರ ನೇತೃತ್ವದಲ್ಲಿ ನಡೆಸಲಾಯಿತು ‌.
ಬಸವರಾಜ ಹೊರಟ್ಟಿಯವರು ಈ ಬಾರಿ ಇತಿಹಾಸ ನಿರ್ಮಿಸುವುದು ಖಂಡಿತ ಮತ್ತು ಪಕ್ಷದ ಮುಖಂಡರು ಕಾರ್ಯಕರ್ತರು ಈ ಚುನಾವಣೆಯಲ್ಲಿ ಶಕ್ತಿಮೀರಿ ದುಡಿದು ದಾಖಲೆ ಗೆಲುವು ತಂದು ಕೊಡಲು ವಿನಂತಿಯನ್ನು ಮಹೇಶ ಟೆಂಗಿನಕಾಯಿ ಮಾಡಿದರು ‌
ಪ್ರಾಸ್ತಾವಿಕವಾಗಿ ಮಹಾನಗರ ಜಿಲ್ಲಾ ಅಧ್ಯಕ್ಷರಾದ ಸಂಜಯ ಕಪಟಕರ ಮಾತನಾಡಿದರು. ಪಾಲಿಕೆಯ ಮಹಾಪೌರರಾದ ವೀರೇಶ್ ಅಂಚಟಗೇರಿ. ಉಪ ಮಹಾಪೌರರಾದ ಶ್ರೀಮತಿ ಉಮಾ ಮುಕುಂದ,ಲಿಂಗರಾಜ್ ಪಾಟೀಲ. ಬಸವರಾಜ ಕುಂದಗೋಳಮಠ ನಾರಾಯಣ ಜರತಾರ್ಘರ್ ದತ್ತಮೂರ್ತಿ ಕುಲಕರ್ಣಿ. ಮೊದಲಾದವರು ಉಪಸ್ಥಿತರಿದ್ದರು
ರವಿ ನಾಯಕ ಜಿಲ್ಲಾ ಮಾಧ್ಯಮ ವಕ್ತಾರರು ಇದ್ದರು‌‌


Spread the love

About Karnataka Junction

    Check Also

    ಬಹುದೊಡ್ಡ ಪ್ರಮಾಣದಲ್ಲಿ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗುತ್ತೆ- ಟೆಂಗಿನಕಾಯಿ

    Spread the loveಬಹುದೊಡ್ಡ ಪ್ರಮಾಣದಲ್ಲಿ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗುತ್ತೆ- ಟೆಂಗಿನಕಾಯಿ ಹುಬ್ಬಳ್ಳಿ: ಈ ಸಲ ಮೂರನೇ ಬಾರಿಗೆ ಪ್ರಧಾನಿ ನರೇಂದ್ರ …

    Leave a Reply

    error: Content is protected !!