ಮರು ಪರೀಕ್ಷೆ ನಡೆಸದಂತೆ ಮನವಿ- ಎರಡು ಗುಂಪುಗಳು ನಡುವೆ ಗಲಾಟೆ ಓರ್ವನಿಗೆ ಪೊಲೀಸರಿಂದ ಥಳಿತ

Spread the love

ಧಾರವಾಡ: ಪಿಎಸ್ಐ. ಪರೀಕ್ಷೆ ಪಾಸಾಗಿರುವ ಅಭ್ಯರ್ಥಿಗಳಿಂದಲೂ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮನವಿ ಮಾಡಿದರು. ಮರು ಪರೀಕ್ಷೆ ನಡೆಸದಂತೆ ಮನವಿ ಮಾಡಿದರು. ತಾವೆಲ್ಲ ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿರುವುದಾಗಿ ಅಳಲು ತೋಡಿಕೊಂಡರು…

ಕರ್ನಾಟಕ ವಿಶ್ವ ವಿದ್ಯಾಲಯದ ಆವರಣದಲ್ಲಿ ನಡೆಸುತ್ತಿರುವ ಪ್ರತಿಭಟನೆ ವೇಳೆ ಪಿಎಸ್ಐ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಮನವಿ ಮಾಡಿದರು. ಆದರೂ ಮತ್ತೊಮ್ಮೆ ಪರೀಕ್ಷೆ ಏಕೆ? ಅಂತಾ ಪ್ರಶ್ನೆ ಇದೇ ವೇಳೆ ಸ್ಥಳಕ್ಕೆ ಪರೀಕ್ಷೆಯಲ್ಲಿ ತೇರ್ಗಡೆಯಾಗದ ಅಭ್ಯರ್ಥಿಗಳ ಆಗಮಿಸಿ ಮರುಪರೀಕ್ಷೆ ನಡೆಯಲೇಬೇಕು ಅಂತಾ ಆಗ್ರಹಿಸಿದರು..

ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, 545 ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಎಚ್ಡಿಕೆ ಹೇಳಿದರು. ನಮಗೆ ಅನ್ಯಾಯವಾಗಿಲ್ಲವೇ ಅಂತಾ ತೇರ್ಗಡೆಯಾಗದ ಅಭ್ಯರ್ಥಿಗಳ ಪ್ರಶ್ನಿಸಿದರು. ಆಗ ಮರುಪರೀಕ್ಷೆಗೆ ನೀವು ಬೆಂಬಲ ಸೂಚಿಸಿದ್ದಿರಿ ಈಗ ಅದಕ್ಕೇಕೆ ಆಕ್ಷೇಪ ವ್ಯಕ್ತಪಡಿಸುತ್ತೀರಿ ಅಂತಾ ಅಭ್ಯರ್ಥಿಗಳ ಪ್ರಶ್ನಿಸಿದರು ಇದರಿಂದ ಎರಡೂ ಬಣಗಳ ನಡುವೆ ಮಾತಿನ ಚಕಮಕಿ ನಡೆಯಿತು‌…

 • ಎಚ್ಡಿಕೆ ವಿರುದ್ಧ ಘೋಷಣೆ ಹಾಕದ ಮರು ಪರೀಕ್ಷೆ ಬಯಸೋ ಅಭ್ಯರ್ಥಿಗಳು ಡಬಲ್‌ ಸ್ಟ್ಯಾಂಡರ್ಡ್ ಏಕೆ ಅಂತಾ ಎಚ್ಡಿಕೆಗೆ ವಿದ್ಯಾರ್ಥಿಗಳು ಪ್ರಶ್ನೆ ಮಾಡಿದರು. ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು…
  *ಕುಮಾರಸ್ವಾಮಿ ಕಾರ ಬೆನ್ನತ್ತಿದ ಪಿ ಎಸ್ ಐ ವಂಚಿತ ಅಭ್ಯರ್ಥಿಗಳು*
  ಪಿಎಸ್ ಐ ನೇಮಕಾತಿ ಗೊಂದಲ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದು ಈ ಕುರಿತಂತೆ ಒಂದು ಹಂತದಲ್ಲಿ ಮಾಜಿ ಸಿಎಂ
  ಕುಮಾರಸ್ವಾಮಿ ಕಾರ ಬೆನ್ನತ್ತಿದ ಪಿ ಎಸ್ ಐ ವಂಚಿತ ಅಭ್ಯರ್ಥಿಗಳು ನ್ಯಾಯಕ್ಕಾಗಿ ಆಗ್ರಹಿಸಿದರು. ಕವಿವಿ ಆವರಣದಲ್ಲಿ ಪೋಲಿಸ್ ಮತ್ತು ಪಿ ಎಸ್ ಐ ಆಕಾಂಕ್ಷಿಗಳ ಮದ್ಯ ವಾಗ್ವದ ನಡಯಿತು.
  ಮಾಜಿ ಸಿಎಂ ಕುಮಾರಸ್ವಾಮಿ ಕಾರಿಗೆ ಬೆನ್ನು ಹತ್ತಿದ ವಿದ್ಯಾರ್ಥಿಗಳು ಪಟ್ಟು ಸಡಸಲೇ ಇಲ್ಲ, ವಿದ್ಯಾರ್ಥಿಗಳನ್ನ ತಡೆಯಲು ಪೋಲಿಸರು ಹರ ಸಾಹಸ ಪಡೆಬೇಕಾಯಿತು.
  ವಿದ್ಯಾರ್ಥಿಗಳನ್ನ ಚದಿರಿಸಲು ಪಿ ಎಸ್ ಐ ಶ್ರಿಮಂತ ಪಾಟೀಲ ಸೇರಿದಂತೆ ಸಿಬ್ಬಂದಿ ವರ್ಗ ನಂತರ ಇಬ್ಬರನ್ನ ವಶಕ್ಕೆ ಪಡೆದ ಪೋಲಿಸರ ಮೇಲೇಯೇ ಪೋಲಿಸರ ಮೆಲೆ ಮುಗಿಬಿದ್ದ ಆಕಾಂಕ್ಷಿಗಳ ಗೊಂದದ ಮುಂದುವರಿಯಿತ್ತಿದ್ದಂತೆ
 • ಓರ್ವ ವಿದ್ಯಾರ್ಥಿಗೆ ಥಳಿಸಿದ ಪೋಲಿಸರು ನಂತರ ಪರಿಸ್ಥಿತಿ ತಹ ಬದಿಗೆ ತರಲು ಮುಂದಾದರು.

Spread the love

About Karnataka Junction

  Check Also

  ನೇಹಾ ಕೊಲೆ‌ ಪ್ರಕಾರಣ: ಕೊಲೆ ಆರೋಪಿ ಫಯಾಜ್ ಕೊಲೆಯಾದ ಸ್ಥಳಕ್ಕೆ ಮಹಜರು

  Spread the loveಹುಬ್ಬಳ್ಳಿ: ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣ ವಿಚಾರವಾಗಿ ತನಿಖೆ ಚುರುಕು ಪಡೆದಿದ್ದು ನೇಹಾ ಕೊಲೆ ಆರೋಪಿ ಫಯಾಜ್ …

  Leave a Reply

  error: Content is protected !!